ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9Kc0 ಅಧ್ಯಾ. ೧೩.] ಏಕಾದಶಸ್ಕಂಧವು. ಯನ್ನು ತಿಳಿಸಬೇಕೆಂದು ಅವನನ್ನು ಪ್ರಾರ್ಥಿಸುತ್ತ «« ಓ ಜನಕಾ : ಮನ ಸ್ತು ಯಾವಾಗಲೂ ಶಬ್ಲಾದಿವಿಷಯಗಳಲ್ಲಿಯೇ ಪ್ರವೇಶಿಸುವುದು. ಆ ವಿಷ ಯಗರೂಕೂಡ ಮನಸ್ಸಿಗೆ ಅಂಟಿದಮೇಲೆ ಅದನ್ನು ಬಿಟ್ಟು ಹೋಗಲಾ ರವು. ಹೀಗಿರುವಾಗ ಮೋಕ್ಷಾರ್ಥಿಯು ಅವುಗಳಿಗಿರುವ ಪರಸ್ಪರಬಂಧವ ನ್ನು ತಪ್ಪಿಸುವುದು ಹೇಗೆ? ಈ ಸಂದೇಹವನ್ನು ನೀಗಿಸಬೇಕು” ಎಂದರು. ಆಗ ಬ್ರಹ್ಮನು, ತಾನೇ ಸೃಷ್ಟಿಕರ್ತನಾದುದರಿಂದ ಎಲ್ಲಾ ಜೀವರಾಶಿಗಳಿ ಗಿಂತಲೂ ಅಧಿಕವಾದ ಜ್ಞಾನಶಾಹಿಗಳುಳ್ಳವನಾಗಿದ್ದರೂ, ತಾನೂ ಕರ ಒದ್ಯನಾಗಿ ಜ್ಞಾನಸಂಕೋಚವುಳ್ಳವನಾದುದರಿಂದ ಎಷ್ಟೆಷ್ಟುಯೋ ಚಿಸಿದರೂ ಆ ಪ್ರಶ್ನೆಗೆ ಉತ್ತರವನ್ನು ಹೇಳಲಾರದೆ, ನನ್ನನ್ನು ಸ್ಮರಿಸಿದರು. ಆಗ ನಾನು ಹಂಸರೂಪ ಎಂದ ಬಂದು ಅವರ ನಡುವೆ ಸಿಂತೆನು. ನನ್ನನ್ನು ಕಂಡು ಅಲ್ಲಿದ್ದ ಸರ ಕಾಖಗಳೆಲ್ಲರೂ ವಿಸ್ಮಿತರಾಗಿ, ಬ್ರಹ್ಮನೊಡನೆ ಧಟ್ಟನೆ ಇದಿರೆದ್ದು ನನಗೆ ಪಾದಾಭಿವಂದನವನ್ನು ಮಾಡಿ, ತಾವು ಕೇಳಬೇಕಾದುದ ನ್ನು ಕೇಳದೆ ಸೀನು ಯಾರೆಂದು ನನ್ನನ್ನು ಪ್ರಶ್ನೆ ಮಾಡಿದರು. ಆಗ ನಾನು ಅವರನ್ನು ಕುರಿತು “ಓ ಬ್ರಾಹ್ಮಣರೆ ! ನಾನು ಯಾರೆಂದು ಕೇಳಿ ಬರಲ್ಲವೆ? ಚರಾಚರಗಳಾದ ಸಮವಸ್ತುಗಳೂ ನಾನೇ ಎಂದು ತಿಳಿ ಯಿರಿ ! ಏಕೆಂದರೆ, ಈ ಜಗತ್ತೆಲ್ಲವೂ ನನ್ನ ಶರೀರವೆನಿಸಿರುವುದು, ನನಗಿಂ ತಲೂ ಭಿನ್ನ ವಾದ ಬೇರೆ ವಸವೇ ಇಲ್ಲವು. ಎಲ್ಲವೂ ನಾನೇ ಆಗಿರುವಾಗ, ನೀವು ನನ್ನನ್ನು ಯಾರೆಂದು ಕೇಳಿದರೆ ನಾನೇನು ಹೇಳಲಿ ! ಪ್ರಶ್ನೆ ಮಾರ ತಕ್ಕೆ ಸಿವೂ, ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದ ನಾನೂ, ನೀವು ಕೇಳಿದ ಪ್ರಶ್ನೆಯ ಉತ್ತರಗಳ ನಾನೇ ಆಗಿರುವೆಆ ದರಿಂದ ಪ್ರ ಕೈ ಮಾಡತಕ್ಕವನೆ, ಉತ್ತರವನ್ನು ಹೇಳಬೇಕಾದವನೂ, ಉತ್ತರ ಹೇಳ ತಕ್ಕ ಏಷಯವೂ ಒಂದೇ ಆಗಿರುವಾಗ ಈ ಉತ್ತರಪ್ರತ್ಯುತ್ತರಗಳಿಗೇ ಅವ ಕಾಶವಿಲ್ಲವಲ್ಲವೆ?ಜಗತ್ತಲ್ಲವೂ ಪರಮಾತ್ಮಸ್ವರೂಪವೇ ಎಂಬುದನ್ನು ತಿಳಿದ ನಿ ಮ್ಮಂತವರ ಬಾಯಿಂದ ಈ ಪ್ರಶ್ನವು ಹೊರಡುವುದೇ ಯುಕ್ತವ.ಅಥವಾ ಮೇಲಿನ ಶರೀರವನ್ನು ಮಾತ್ರ ನಾವು ಬಲ್ಲೆವೇಹೊರತು, ಎಲ್ಲವೂ ಬ್ರಹ್ಮಾ ತಕವೆಂಬುದನ್ನು ನಾವು ಕಾಣೆವು.” ಎಂದು ಹೇಳುವಿರೇನು? ಹಾಗೆ ಮೇ