ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

DV೨ ಶ್ರೀಮದ್ಭಾಗವತ [ಅಧ್ಯಾ. ೧೧. ಕೊಟ್ಟು, ಅಲ್ಲಿಂದ ಹಿಂತಿರುಗಿ, ಆ ಮಹರ್ಷಿಯ ಹಿಂದೆ ಭಗವನ್ನಾಯ ಯನ್ನು ಪ್ರತ್ಯಕ್ಷವಾಗಿ ಕಂಡ ಕಥಯನ್ನೆಲ್ಲಾ ಪಾಶ್ವತೀದೇವಿಗೆ ವಿವರಿಸಿ ಹೇ ರುತ್ತ, ತನ್ನ ಸ್ಥಾನಕ್ಕೆ ಬಂದು ಸೇರಿದನು. ಇತ್ತಲಾಗಿ ಭಾರ್ಗವೋತ್ತಮ ನಾದ ಮಾರ್ಕಂಡೇಯನೂಕೂಡ,ಯೋಗಪ್ರಭಾವವನ್ನೂ,ಭಗವಂತನಾದ ಹರಿಯಲ್ಲಿ ಅನನ್ಯ ಪ್ರಯೋಜನವಾದ ಭಕ್ತಿಯನ್ನೂ ಸಾಧಿಸಿ, ಈಗಲೂ ಭೂಮಿಯಲ್ಲಿ ಸಂಚರಿಸುತ್ತಿರುವನೆಂಬುದಕ್ಕೆ ಸಂದೇಹವಿಲ್ಲ!ಹೀಗೆ ಮಾರ್ಕಂ ರೇಯನು ಪ್ರತ್ಯಕ್ಷವಾಗಿ ಅನುಭವಿಸಿದ ಭಗವಾಯಾಪ್ರಭಾವವನ್ನು ನಿಮಗೆ ತಿಳಿಸಿದನು. ಸಂಸಾರವು ಅನಾದಿಯೆಂಬುದನ್ನು ತಿಳಿಯದ ಕಲವು, ಬೇವನಿಗೆ ಸಂಸಾರವೆಂಬುದು, ಮಾರ್ಕಂಡೇಯಸಿಗೆ ಲಭಿಸಿದ ಮಾಯಾ ಪ್ರಭಾವದರ್ಶನದಂತೆ, ಯಾವಾಗಲೋ ಒಮ್ಮೆ ಮಾತ್ರ ಪ್ರಾಪ್ತವಾಗುವ ದೆಂದು ಹೇಳುವರು. ಸಂಸಾರವೆಂಬುದು ಅನಾದಿಯಾಗಿ ಚಂದನ ಮುಳಿಮರಳಿ ಬರುವುದೇನೂರು ಕಾದಾಚಿತೃವ! ಭಗವ೦ತ್ರಗರ್ಭಿತ ವಾದ ಈ ಮಾರ್ಕಂಡೇಯಚರಿತ್ರವನ್ನು ಯಾರೆ, ಮತ್ತೊಬ್ಬರಿಗೆ ಹೇಳು ವರೂ, ಯಾರು ಇತರರಿಂದ ಕೇಳುವರೋ ಅವರಿಬ್ಬರೂ ಕನಿಪುತ್ರ ವಾದ ಸಂಸಾರಲ್ಲಿ ಸಿಕ್ಕಲಾರರು! ಇದು ಹತ್ತನೆಯ ಅಧ್ಯಾಯವು. wwwಮಹಾಶರುಗವರ್ಗನರ, ದ್ವಾದಶಾದಿ ಹಾದಿಗಳು.ww. Jುಗಿ ಕನಕಮುನಿಯು ಸೂಪರಾಣಿಕನನ್ನು ಪ್ರಶ್ನೆ ಮಾಡು ವನು. 4-ಓಭಾಗವತೋತ್ತಮಾ ! ನೀನು ಅನೇಕವಿಷಯಗಳನ್ನು ತಿಳಿದವನು, ಶರಣಪಾಂಚರಾದಿಸಿದ್ದಾಂತಗಳ ಇವೆಲ್ಲವನ್ನೂ ನಿತ್ಯವಾಗಿ ಬಲ್ಲವನು, ಆದುದರಿಂದ, ನಿನ್ನಲ್ಲಿ ಇದೊಂದು ವಿಚಾರವನ್ನು ಕೇಳಿ ತಿಳಿಯ ಬೇಕಂದಿರುವವ. ಭಗವದಾರಾಧನ ತಂತ್ರದಲ್ಲಿ ನಿತಯುಳ್ಳವರು, ಕೇವಲ ಶುದ್ಧ ಸತ್ವಮಯವಾದ ವಿಗ್ರಹವುಳ್ಳ ಕ್ರಿಯಃಪತಿಯನ್ನು, ಆರ್ಚಾಗಳಿಂದ ಪೂಜಿಸುವಾಗ, ಆ ಭಗವಂದ ಕೈ, ಕಾಲು ಮೊದಲಾದ ಅಂಗಗಳೂ, ಹೃದಯವೇ ಮೊದಲಾದ ಉಪಾಂಗಗಳನ್ನೂ, ಸುಗತನಾದಾಯುಧಗ ಇನ್ನೂ, ವನಮಾಲಾರಿಭೂಷಣಗಳನ್ನೂ, ಯಾವಯವ ಕೂಟ