ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ [ಅಧ್ಯಾ, ೪. ಶ್ರೀಮದ್ಭಾಗವತರು ಪವಾಗಿ ಪರಿಣಮಿಸಿ, * ೮ಕಿಕ ವೈದಿಕ 'ವಾಕ್ಯಗಳಿಂವ ನಾನಾವಿಧವಾಗಿ ವ್ಯವಹರಿಸಲ್ಪಡುವನು. ಕಿರೀಟಕುಂಡಲಾದಿಗಳು ತಮಗೆ ಕಾರಣವಾದ ಸುವರ್ಣಕ್ಕಿಂತಲೂ ಬೇರೆನಿಸಿಕೊಳ್ಳದಿರುವಂತೆ, ಈ ಜಗತ್ತೂ ಕೂಡ ಆ ಪರಮಪುರುಷರಿಗಿಂತ ಭಿನ್ನ ವೆನಿಸಲಾರದು. ಮತ್ತು ಸೂರಸಿಂದಲೇ ಹುಟ್ಟಿ ಸೂರೈನ ಸಹಾಯದಿಂದಲೇ ದೃಷ್ಟಿಗೋಚರವಾಗತಕ್ಕ ಮೆಫುವು, ಸತ್ಯಾಂಶಭೂತವಾದ ಸಿತೇಂದ್ರಿಯಕ್ಕೆ, ಸೂರನೇ ಕಾಣದ ಹಾಗೆ ರೆಸುವುದಲ್ಲವೆ ? ಅದರಂತೆಯೇ ಹರ ಬಾತ್ಮನಿಗೆ ವಿಶೇಷಣಭೂತವೆನಿಸಿಕೊ೦ ಡು, ಪರಮಾತ್ಮನಿಂದಲೇ ಪ್ರಕಾಶಗೊಳಿಸಲ್ಪಡತಕ್ಕ ದೇಹವು. ಆ ಪರ ಮಾತ್ಮನ ಅಂಶಭೂತನಾದ ಜೀವಾತ್ಮನ ಜ್ಞಾನವನ್ನು ಮರೆಸಿ, ಆ ಪರ ಮಾತ್ಮನನ್ನೇ ತಿಳಿಯದ ಹಾಗೆ ಮಾಡುವುದು. ಈ ವಿಧವಾದ ಜ್ಞಾನಪ್ರತಿ ಬಂಧರ್ವೆ ಸಂಸಾರಬಂಧವೆಂದು ತಿಳಿ ! ಗಾಳಿಯಿಂದ ಮೇಘಗಳು ಚದರಿ ಹೋದೆ ಡನೆ, ಸೂಾನು ಕಣ್ಣಿಗೆ ಕಾಣುವಂತೆ, ಜೀವತಿಗೆ ವಿವೇಚನಾ ಪೂರಕವಾದ ಆ ವಾಸನೆಯಿಂದ, ಆ ದೇಹವೆಂಬ ಉಪಾಧಿಯ ತಪ್ಪಿದಾಗ, ಪರಮಾತ್ಮ ಸಾಕ್ಷಾತ್ಕಾರವುಂಟಾಗುವುದು ಉದ್ಯವಾ ! ಹೀಗೆ ವಿವೇಕಪೂರೈಕವಾದ ಪರಮಾತ್ಮ ಗಾನವೆಂಬ ಶಸ್ತ್ರದಿಂದ, ಪ್ರಕೃತಿಯ ಯವಾಗಿ, ಅಹಂಕಾರಪರಿಣಾಮವೆನಿಸಿಕೊಂಡ ದೇಹಸಂಬಂಧರೂಪವಾದ ಆತ್ಮಬಂಧವನು ಛೇದಿಸಿ, ತನಗೆ ಅಂತರಾತ್ಮನಾದ ಅಚ್ಯುತನನ್ನು ಅನು

  1. ಕಟಕಮಕುಟ ಕರ್ಣಿಕಾದಿಭೆ, ಕನಕಮಭೇದಮಪೀಷತ' ಯಧ್ಯಕol ಸುರನರಪಶುಪಾದಶಾದಿಭೇದ್ಯರ್ಹರಿರಜಿ:$ಉನೀರತೇ ಶಿಳ್ಳೆಕ್” ಇತ್ಯಾದಿ ಗಳು ೮ಕವಾಕ್ಯಗಳು. 'ಯಧಾ ಸೋಮ್ಮೆ ಕೇನ ಲೋಹವಣಿನಾ ಸಲ್ವಂ ಲೋ

ವಯಂ ವಿಜ್ಞಾತ ಸ್ಮಾದ್ಯಾಚಾರಂಭನಂ ವಿಕಾರ ನಾಮಧೇಯಂ ಲೋಹದ ರಿದರಂ” ಇತ್ಯಾದಿಗಳು ವೈದಿಕ ವಚನಗಳು. ಇಲ್ಲಿ ಕಟwಡಿಗಳ ದೃಷ್ಟಾಂತ ದಿಂದ ಆಕಾಶಾದಿಗಳು ಸತ್ಯವಾಗಿಯೂ, ತಮಗೆ ಕಾರಣವಾದ ಬಂಗಾರಕ್ಕಿಂತ ಬೇರೆ ನಿಶದೆಯೂ ಇರುವ, ಜಗತ್ತೂ ಸತ್ಯವಾಗಿ, ನನಗೆ ಕಾರಣವಾದ ಬ್ರಹ್ಮಕ್ಕಿಂತ ಆತ್ಮ ಎಂದು ಗ್ರಾಹ್ಯವು, ಮತ್ತು ನಿರಿಕಾರನಾದ ಭಗವಂತನಿಗೆ ಜಗದಪರಿಕರ ನ್ನು ಹೇಳುವುದು ಹೇಗೆ” ಎಂದರೆ, ಭಗವಂತನಿಗೆ ಚಿದಚಿತ್ರವಾದ ವೇಗದಲ್ಲಿ ಏಕಾರವೇ ಹೊರತು, ಸ್ವರಶದಿಂದಲ್ಲವೆಂದೂ ಗ್ರಾಹ್ಯನ