ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9L ಅಧ್ಯಾ. ೧೧.] ದ್ವಾದಶಸ್ಕಂಧನ. ತಾಚಿಯೆಂಬ ಅರಸಿ,ಗೌತಮಋಷಿ, ಇವರಾರುಮಂದಿಯೂ ಸೇವಿಸುವ ರು. ಫಾಲ್ಲು ನಮಾಸದಲ್ಲಿ ಪರ್ಜನ್ಯವೆಂಬ ಸೂರನನ್ನು, ಋತುವರ್ಚಸ್ಸೆಂಬ ರಾಕ್ಷಸನು, ಭರದ್ವಾಜಋಷಿ, ಸೇನಜಿತ್ತೆಂಬ ಅಪ್ಪರಸಿ, ವಿಶ್ವನೆಂಬ ಗಂಧರ ನು, ಐರಾವತವೆಂಬ' ನಾಗವು, ಇವರಾರುಮಂದಿಯೂ ಸೇವಿಸುವರು. ಮಾ ರ್ಗಶೀರ್ಷವಾಸದಲ್ಲಿ ಅಂಶುಮಂತನೆಂಬ ಸೂಯ್ಯನನ್ನು , ಕಶ್ಯಪಋಷಿ, ತಾ ರ್ಕನೆಂಬ ಯಕ್ಷನು. ಋತುಸೇವನೆಂಬ ಗಂಧವ್ವನ, ಊಧ್ವತಿಯೆಂಬ ಆ ಪೈರಸಿ, ವಿದ್ಯುನ್ಮತ್ರುವೆಂಬ ರಾಕ್ಷಸನು, ಮಹಾಶಂಖನೆಂಬ ನಾಗನು, ಇ ವರಾರುಮಂದಿಯ ಸೆವೀಸುವರು. ಪುಷ್ಯಮಾಸದಲ್ಲಿ ಭಗನೆಂಬ ಸೂ‌ನ ನ್ನು, ಸ್ಫೂರ್ಜನೆಂಬ ರಾಕ್ಷಸನು, ಅರಿಷ್ಟನೇಮಿಯೆಂಬ ಗಂಧರನು, ಊರ ನೆಂಬ ಯಕನು, ಆಯುವೆಂಬ ಋಷಿ, ಕರ್ಕೋಟಕನೆಂಬ ನಾಗನು, ಪೂರೈಚಿತ್ತಿಯೆಂಬ ಅಪ್ಪರಸಿ, ಈ ಆರುಮಂದಿಯೂ ಸೇವಿಸುವರು. ಆಶ್ವಯುಜಮಾಸದಲ್ಲಿ ತಮ್ಮನೆಂಬ ಸೂ‌ನನ್ನು , ಜಮದಗ್ನಿ ಋಷಿ,ಕಂಬ ಶಾಶ್ವನೆಂಬ ನಾಗನು, ತಿಲೋತ್ತಮೆಯೆಂಬ ಅರಸಿ, ಬ್ರಹ್ಮಪೇತನೆಂ ಬ ರಾಕ್ಷಸನು. ಋತಜಿತ್ತೆಂಬ ಯಕ್ಷನು, ಧೃತರಾಷ್ಟ್ರನೆಂಬ ಗಂಧಧ್ವನು, ಇವರಾರುಮಂದಿಯೂ ಸೇವಿಸುವರು. ಕಾರ್ತಿಕಮಾಸದಲ್ಲಿ ವಿಷ್ಣು ವೆಂಬ ಸೂಯ್ಯನನ್ನು, ಅಶ್ವತರನೆಂಬ ನಾಗನು, ರಂಭೆಯೆಂಬ ಅಪ್ಪರಸಿ, ಸೂರವರ್ಚ ಸೈಂಬ ಗಂಧರೂನು, ಸತ್ಯಜಿತ್ತೆಂಬ ಯಕ್ಷನು, ವಿಶ್ವಾಮಿತ್ರಋಷಿ, ಮ ಖಾಪೇತನೆಂಬ ರಾಕ್ಷಸನು, ಇವರಾರುಮಂದಿಯೂ ಸೇವಿಸುವರು. ಓ ಬ್ರಾ ಹ್ಮಣೋತ್ತಮಾ ! ಇವರೆಲ್ಲರೂ ಆದಿತ್ಯರೂಪಿಯಾದ ಭಗವಂತನ ವಿಭೂತಿಗಳು. ಇವರನ್ನು ಪ್ರತಿದಿನವೂ ಸ್ಮರಿಸತಕ್ಕ ಮನುಷ್ಯರು ಸತ್ವ ಪಾಪಗಳಿಂದ ವಿಮುಕ್ತರಾಗುವರು ಹಿಂದೆ ಹೇಳಿದಂತೆ ಹನ್ನೆರಡುತಿಂಗ ಇಲ್ಲಿ, ಬೇರೆಬೇರೆ ನಾಮಭೇದಗಳಿಂದ ವ್ಯವಹರಿಸಲ್ಪಡುವ ಸೂಯ್ಯನು. ದೇವನು, ಆರುಮಂದಿ ಪರಿವಾರಗಳಿಂದ ಸೇವಿತನಾಗಿ, ಲೋಕಗಳನ್ನು ಸಂಚರಿಸುತ್ತ, ಜೀವರಾಶಿಗಳಿಗೆ ಇಹಪರಗಳಲ್ಲಿ ಕ್ಷೇಮಕರವಾದ ಸದ್ಭುದ್ಧಿ ಯನ್ನು ಕೊಡುವನು. ಋಷಿಗಳು ಆದಿತ್ಯದೇವನನ್ನು ಋಗ್ಯಜುಸ್ಸಾಮಗ Co» ಮೂರುಬಗೆಯ ವೇದಮಂತ್ರಗಳಿಂದಲೂ, ಸರಸ್ವರೂಪವನ್ನು