ಪುಟ:Khinnate banni nivarisoona.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
  • ಮೂಲೆಗೆ ಪ್ರತಿ ಜೀವಕೋಶಕ್ಕೆ ರಕ್ತ ಹರಿಯಬೇಕು. ಅದರ ನಿತ್ಯವ್ಯಾಯಾಮ/ಶಾರೀರಕ ಚಟುವಟಿಕೆಗಳು: ಶರೀರದ ಮೂಲೆ ಮೂಲಕ ಗ್ಲುಕೋಸ್-ಆಮ್ಲಜನಕ ಜೀವಕೋಶಗಳಿಗೆ ಸರಬರಾಜಾಗ ಬೇಕು. ಅಲ್ಲಿ ಉತ್ಪನ್ನವಾಗುವ ಕಸನಂಜು ಬೇಕಾದರೆ ದೇಹ ಚಲಿಸಬೇಕು. ಹೃದಯ ಬಲವಾಗಿ ರಕ್ತ ವಸ್ತುಗಳು ದೇಹದಿಂದ ಹೊರಹೋಗಬೇಕು. ಇದೆಲ್ಲಾ ಆಗ

ಪಂಪ್ ಮಾಡಬೇಕು, ಶ್ವಾಸಕೋಶಗಳು ಮೂತ್ರಪಿಂಡಗಳು ಲಿವರ್ ಚೆನ್ನಾಗಿ ಕೆಲಸಮಾಡಬೇಕು. ದೇಹಕ್ಕೆ ವ್ಯಾಯಾಮ ಅಗತ್ಯ. ಅದಕ್ಕೆ ಕೆಲಸ ಕೊಡಿ.

  • ಸ್ವಚ್ಛದೇಹ-ಪರಿಸರ: ಕೊಳಕಿದ್ದಲ್ಲಿ, ಕತ್ತಲಿದ್ದಲ್ಲಿ ರೋಗಾಣುಗಳು ಮನೆ ಮಾಡುತ್ತವೆ. ಸ್ವಚ್ಛತೆ ಇದ್ದಲ್ಲಿ, ಗಾಳಿ, ಬೆಳಕಿದ್ದಲ್ಲಿ ಅವು ಬದುಕುವುದಿಲ್ಲ. ಆದ್ದರಿಂದ ನಿಮ್ಮ ದೇಹವನ್ನು, ಮನೆಯನ್ನು ಕಸಕಡ್ಡಿ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸುಂದರ ಪರಿಸರ, ಸ್ವಚ್ಛಪರಿಸರ ಮನಸ್ಸಿಗೆ ಆಹ್ಲಾದವನ್ನು ಹುರುಪನ್ನು ನೀಡುತ್ತದೆ.

4. ಮಾನಸಿಕ ಒತ್ತಡ/ಕೇಶಗಳನ್ನು ತಗ್ಗಿಸಿ:

ಮುಖ್ಯವಾಗಿ ಚಿಂತೆ ಅತೃಪ್ತಿ, ನಕಾರಾತ್ಮಕ ಆಲೋಚನೆ-ಧೋರಣೆ ಗಳನ್ನು ನಿಲ್ಲಿಸಿ, ಸದಾ ಆಶಾವಾದಿಯಾಗಿರಿ. ಒತ್ತಡ ತಗ್ಗಿಸಲು ಮೈ ಮನಸುಗಳು ವಿರಮಿಸುವಂತೆ ಮಾಡಿ,

5. ದುಃಖದಾಯಕ ಸಂದರ್ಭ ಘಟನೆಗಳನ್ನು ಎದುರಿಸಲು/ನಿಭಾಯಿಸಲು ಮಾನಸಿಕ ಸಿದ್ಧತೆ ಮಾಡಿ.

ಪ್ರತಿಯೊಬ್ಬರ ಜೀವನದಲ್ಲಿ ಅವರು ಶ್ರೀಮಂತರಿರಲಿ/ಬಡವರಿರಲಿ,


42 / ಖಿನ್ನತೆ: ಬನ್ನಿ ನಿವಾರಿಸೋಣ