ಪುಟ:ಕುರುಕ್ಷೇತ್ರ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಟೋಧಿನಿ 113 29ನೇ ತಾರೀಖಿನಲ್ಲಿ ಈ ರಾಗಿಯಲ್ಲಿ 4° ಪಲ್ಲವನ್ನು ಲಿಂಗಪ್ಪನವರಿಗೆ ಸಾಲಕ್ಕೆ ಮಾರಿದ ಹಣ ಬರದೆ ಇದ್ದರೂ ಅದಕ್ಕೆ ನಿಂಗೇಗೌಡರಿಗೆ ಈ ವರ್ತಕನೇ ಜವಾಬ್ದಾರನಾದುದರಿಂದ, ಆ ರಾಗಿಯು ಆದಿನ ಸಿಂಗೇಗೌಡನಿಂದ ಈ ವರ್ತಕನಿಗೆ ದಳ್ಳಾಳಿ ವಜಾ ಹೋಗಿ ನಿಂತ ಮೊಬಲಗಿಗೆ ಕುಯವಾದಂತೆ ಆಗುವುದು, ಆದ್ದರಿಂದ ಅದು ಸಿಂಗ್ ಗೌಡರಿಂದ ಜನ ಬಂದಂತೆ ದಾಖಲ್ಮಾಡಲ್ಪಟ್ಟಿದೆ, ಅದರ ಬೆಲೆಗೆ ವರ್ತಕನು ತಾನು ಜವಾಬ್ದಾರನಾಗದಿದ್ದರೆ, ಅದಕ್ಕೋಸ್ಕರ ಬೇರೆ ಲೆಕ್ಕವನ್ನಿಡಬೇಕು. ಲೆಕ್ಕದಲ್ಲಿ 'ಇಂತವರಿಗೆ' ಎಂದರೆ ಅವರಿಗೆ ಕೊಟ್ಟ ಖರ್ಚಂದ್ರೂ, ಅವೆ ರಿಂದ ' ಎಂದರೆ ಅವರಿಂದ ಬಂದ ಜಮೆ ಎಂದೂ ತಿಳಿದುಕೊಳ್ಳುವಂತೆ ಬರೆಯಬೇಕು. ರೋಜಿನಲ್ಲಿ ಬರೆದಿರುವವುಗಳನ್ನು ಎತ್ತಿ ವರ್ಗಕ್ಕೆ ಬರೆದುಕೊಳ್ಳುವಾಗ ಯಾವ ಹೆಸರಿನ ವರ್ಗಕ್ಕೆ ಹೋಗಬೇಕೊ ಆ ಹೆಸರು ಮೊದಲು ಬರುವಂತೆ ವಿಂಗಡಿಸಿ ಖರೆಯಬೇಕು, ಮತ್ತು ಪುತ್ರಿ ಸಂಗತಿಯಲ್ಲಿ ಯೂ ಆ ಹೆಸರು ಬೇಗ ಕಣ್ಣಿಗೆ ಬೀಳುವಂತೆ ಅದನ್ನು ಸಾಲಿನಿಂದ ಒಳಕ್ಕಾಗಲಿ ಹೊರಕ್ಕಾಗಲಿ ಒತ್ತಿ ಬರೆಯುವುದು ಮೇಲು