ಪುಟ:ವಂಗವಿಜೇತ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತು.ಮಾರನೆಯ ಪರಿಚ್ಛೇದ שהסת ವಿಮಲೆ–ಅವಳು ನಿನ್ನನ್ನು ಪ್ರೀತಿಸುತಿದ್ದಳೆ ? ನಿನ್ನನ್ನು ಆದರಿಸುವಳೆ? ಸರಳೆ–ನನ್ನ ತಾಯಿಯು ಹೊರತು ಮುತಾರೂ ಅವಳಂತೆ ನನ್ನನು ಪ್ರೀತಿಸುತಿರಲಿಲ್ಲವೆಂದು ತೋರುತ್ತದೆ, ಅವಳ ಹೆಸರು ನೆನವಿಗೆ ಒಂದರೆ ಕಣು ಗಳಲ್ಲಿ ನೀರು ತು೦ಬುತ್ತದೆ– 3ை.5-RE ! నివే్ము ವಿಚಾರದಲ್ಲಿ ನಡೆಯಿಸಿರುವ ಅನಾಯವನ್ನು ಕುರಿತು ಹೇಳಿತೀರದು.. ನನಗೆ ಸಾಧ್ಯವಿದ್ದರೆ, ನಾನಾದರೂ ಭಿಕಾರಿಣಿಯಾಗಿ నివే్మున్నే నిష్మా ಪೂರ್ವಾವಸ್ಯೆಯಲ್ಲಿಡುತಿದ್ದೆನು. ಸರಳೆ–ನಾನು ನಿಜವನ್ನು স্টং ৮১ ঔ,ং3, دئدہ پانچ sтoridg ч ಅವಸ್ಯೆ ಯಲ್ಲಿ ನಮಗೆ స్వల్పమ్తో శన్చెవిరలిల్ల; ಆದರೆ ತಾಯಿ ಯು ಮಾತ್ರ ರಾತ್ರಿ ಹಗಲು ಚಿಂತಿಸುತ್ತಿರುವಳು-ಅದಕ್ಕೆ ಸಲುವಾಗಿ ನನಗೆ ದುಃಖವಾಗುವುದು–ತಾಯಿ ಯನ್ನು ಸುಖವಾಗಿಡಬೇಕೆಂದೊಂದೇ ನನ್ನ ಭಿಕ್ಷೆಯಾಗಿರುವುದು– ಎವುಲೆ-ಸರಳೆ! ನನಗJಾ ಅದೇ ఇచ్చే, ನಿಮ್ಮ ತಾಯಿಯನ್ನು సుమి .ಪಾುಣವನ್ನೊಪ್ಪಿಸಬೇಕಾದರೂ ಅದಕ್ಕೂ ಸಿದ್ಧವಾಗಿದ್ದೇನೆ دارتا ۴۱(چاتچ ಸರಳೆ-ಅದೇಕೆ? ನಿನಗೆ ಅಸಾಧ್ಯವಾದುದಾವದು P ನಿನಗಷ್ಟೊ೦ದು ಐಶ್ವರ್ಯ ಮಾನಸಂಭ್ರಮಗಳವೆ? ವಿಮಲೆ-ಸರಳೆ! ನೀನೆನ್ನ ವಿಚಾರವನ್ನೆಲಾ ಅರಿಯೆ. ನನ್ನ ವಿಚಾರ ನ್ನೆಲಾ ಅರಿತಿದ್ದರೆ ನಾನು ನಿಮಗಿಂತ ಸಹಸ್ರುಪಾಲು ವಿಂಗು నిభాగాగ్యేయేందు ತಿಳಿಯುತಿದ್ದೆ–ಈ ಧನಮಾನಗಳಾವದೂ నన్నవల్ల సdణి-విజే ? ವಿಮಲೆ-ಪಾಮರನಾದಾ ಶಕುನಿಯು ನಮ್ಮ ತಂದೆಯ ಪಾಣಿ ಸಂಹಾ ರವಂ ಮಾಡಿ ಈ ದುರ್ಗವನ್ನೂ ಜವಿಾನುದಾರಿಯನ್ನೂ ಅಪಹರಿಸುವ ಪ್ರಯತ್ನ ಗಳನ್ನು జరిగి సుతిద్చానే ; ಅದನ್ನು ಬೆಳಿಗ್ಗೆ ಹೇಳಿದೆನಷ್ಟೆ, సికేన కిం తేయినిం ದೆನಗೆ ರಾತ್ರಿ ಹಗಲು ನಿದ್ರೆಯಿಲ್ಲವಾಗಿದೆ. ಆದರೆ ಅಷ್ಟೇ దుఃమివల్ల. 'ಸರಳೆ–ವುತ್ತೇನು ? ವಿವು ಲೆ–ಸರಳೆ ! నిన్నెల్లి ಮರೆಮಾಜುವದಾವುದೂ ಇಲ್ಲ, ಆ ಪಾಮರ ನಿಗೆ ನನ್ನನ್ನು ಮರುವೆ ಮಾಡಿಕೊಳ್ಳಬೇಕೆಂಬ ಆಸೆ, ಹಾಗೆ ಮಾಡಿಕೊಂಡರೆ ತಂದೆಯ ಮರಣಾನ೦ತರ ತಾನು ಅನಾಯಾಸವಾಗಿ ಅವನಿಗೆ ಉತ್ತರಾಧಿಕಾರಿಯಾಗಬಹು ದೆಂದು ಯೋಚಿಸಿಕೊಂಡಿದ್ದಾನೆ; ಹೇಳುವುದಕ್ಕೆನಗೆ ಲಜ್ಜೆಯಾಗುತ್ತದೆ, ಈಗ್ಯೆ, ಕೆಲವು ದಿನಗಳಿಂದ ನನ್ನೊಂದಿಗೆ ನಿತ್ಯವೂ ಮದುವೆಯ ವಿಚಾರವನ್ನು ಹೆ ಳು ತಿದ್ದಾನೆ; ನಾನದಕ್ಕೊಪ್ಪದಿದ್ದರೆ ಬಲಪೂರ್ವಕವಾಗಿ ನನ್ನ ಪಾಣಿಗ್ರಹಣ ಮಾಡು ವುದಾಗಿ ಹೇಳುತಿದ್ದಾನೆ, ನಾಳಿನ ಬೆಳಿಗ್ಗೆ ನರಘಾತುಕನಾದಾ ಯುವುನು సోన్నేన్నే ನೋಡುವನು-ಸರಳೆ ನನಗಿ೦ತ ಹತಭಾಗಿನಿಯುರು ವುತಾರು ಉ೦ಟು ?