ಪುಟ:ಅಭಿನವದಶಕುಮಾರಚರಿತೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಸಾದಿಯನೆಮ್ಮೆ ಪರ್ವ ತೆಲಿದಿಂ ನಿಜಕಾಂತೆ ಸುಖಪ್ರಸೂತಿಯ || ಪಾ ದಿನವಂ ಕರಂ ಪದೆದು ಪಾರ್ದೆಸೆದಂ ನೃಸರೂಪವನ್ನಥಂ !! + ೬೭ ಅಂತಿರ್ಪುದುವಸುಮತಿ ದೇವಿಗೆ ನವಮಾಸಂ ತುಂಬಿ ಇಂದುವನಾಸುಧಾಂಬುನಿಧಿ ತಣ್ಣದಿರಂ ಶಶಿರೇಖೆ ಚೈತ್ರನಂ | ನಂದನ... - ಕಾಮತರನಂ ಲತೆ ಪೂರ್ಣಸರಂ ಮರಾಳನಂ || ಮಂದಸಮಾರನಂ ಮಳಯ ಮೇಖಲೆ ಪತ್ರವೊಲಾಕೆ ಸೆಳಾ || ನಂದನನಂ ಕುಮಾರಹರಿಚಂದನನಂ ಸುಚರಿತ ವೃಂದನಂ || ೬v ಜನಮಿತ್ರಂ ಪ್ರರ್ವರಾಜಂ ಭುಜd೩ರಲಸಾರ್ವಭೌಮಂ ಜಗನ್ನೊ ಹನಸಮಂ ಲೋಕಜೀವಂ ಕವಿಕುಲನಿವಂ ರಾಜಹಂಸಾತ್ಮಜಂ ನ || ಮೃ ನಿಬರ್ಗೀತಂ ಪಿಯಂ ಮತ್ವಮನೆನುತೆ ಸಮಸ್ತ ಗ್ರಹಂ ತತ್ಯುವಾರಂ। ಗೆ ನಿತಾಂತಂ ಪ್ರೀತಿಯಂ ಸೈತೆಸಗುವೆವೆನಲಿನ್ನಾ ತನಿಂ ಖ್ಯಾತನಾವೊ೦|೬೯ ಅಂತು ಸಮಸ್ಯಗ್ರಹಾನುಗ್ರಹವಿಗ್ರಹಂ ಪುಟ್ಟಿರ್ಪುದುಂ ಪುರೋಹಿತರೆ soos ಅರಸು ನಿನ್ನ ಮನೋರಥ | ಮರಿಗಳ ಹೃಚ್ಚಲ್ಪನಭಿಜನಂಗಳಂ | ಗರುಜನದ ಕಮ್ರಫಲವo | ಕುರಿಂದದಿನುದಯನಾದನಾತ್ಮ ತನೂಜಂ | 20 * ಈಕಡೆ 'ಗ ಪುಸ್ತಕದಲ್ಲಿ ಮಾತ- ಇದುಸಿವಿಲಬುಧಜನಮನೋವನಜವನ ......ಅಭಿನವ ದಶಕುಮಾರಚರಿತೆಯೊಳೆ ಮಗಧೇಶ್ವರಮಾಳವರಾಜ ರುದ್ರಪಕರ ಣಂ ದ್ವಿತೀಯಾಶ್ವಾಸಂ ಸಮಾಪ್ತಂ 8 ತೃತೀಯಾಶ್ವಾಸಂ || ಶ್ರೀಧರಣೀಮುಖತಿಲಕಂ | ಸಾಧಾಗುವಕಳಶವೆನಲಿವಸುಮತಿಯುದರದೊ 8 vaadbou JJCQadweg ಸೂದನಜನಿಸಿದನಭಂಗವಿಟ್ಟಲಭ್ಯತ್ಯಂ | ಮೇಲಣ ಕಂದಪದ್ಯವು ಈ ಗ್ರಂಥಕರ್ತನದಲ್ಲವೆಂದು ತೋರಿ ಬರುವುದರಿಂದಲೂ ಸಂಸ್ಕೃತ ದಶಕುಮಾರಚರಿತೆಯಲ್ಲಿ ಇಲ್ಲಿ ಅಧ್ಯಾಯವಿಭಾಗವಿಲ್ಲದರಿಂದಲೂ, ಈಬಾ ಗವನ್ನು ಕೆಳಗೆ ಕೊಟ್ಟಿದೆ.