ಪುಟ:ಅಭಿನವದಶಕುಮಾರಚರಿತೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ - ನಸ ನಗುತೆ ಕೈಗಳಂ ಮುಗಿ ! ದೊಸದಿಲ್ಲಿಗೆ ಬನ್ನಿ ಎಂದು ಕುಳ್ಳಿರಿಸಿ ಸಭಾ | ವಸಥದೊಳೊಳು ಡಿಯಿಂ ನು || ೩ ನಿದಂ ಕುಟಿಲೋಪಚಾರದಿಂ ಭೂಪಾಲಂ | ಅಂತು ಕಿವಿದು ಬೆಗಮಿರ್ದು ರಾಜಲೋಕನಂ ಬೇಳ್ಕೊಟ್ಟು ಓಲಗ ದಿಂದಕ್ಕೆ ಕಾಂತಕ್ಕೆ ಕುಟಿಲತಾಪಸನಂ ಕರೆದಿದೇಂ ಚಟುಚರಣಾ! ಇವರಿ ಮೊಳೆ ಬರ್ಪದರ್ಕೆ ಕಾರಣವೇನೆಂದು ಕೇಳುದುವವನಿಂತೆಂದಂ ಅವನಿಪ ಬಿನ್ನ ಪಂ ನಿಜವಿರೋಧಿಪಾಲಕರಾಜ್ಯದೊಳೆ ವಿಕೇ | ಪವನಜಿದಾಗಳಾಗಳmದರ್ಥವನೊಪ್ಪಿಸಲೆನ್ನ ನಟ್ಟಲಾಂ | ವಿವಿಧವಿಳಾಸದಿಂದೆಸೆವ ಮಾಳವದೇಶಮನೆಯಲಲ್ಲಿ ಮಾ | ಳವನೃಪನೊಂದು ಕಾರ್ಯವನೊಡರ್ತಿದೆಡಾನಖಿದಿಗೆಯ್ಲಿ ಬೆಂ | ೬ ಅದಾವುದೆನೆ:ನಿನ್ನೊಡನಂದು ಕಾದಿ ಮುಖಿದೋಡಿದ ಬನ್ನದ ಬೇಗೆಯಿಂದವಂ | ತನ್ನ ಪುರಕ್ಕೆ ಪೋಗದೆ ಮಪಾವನಮಂ ತವೆ ಪೊಕ್ಕಾ ದುರ್ಗೆ ಯಂ || ಜೈನ ಮುಪಾಸ್ಯೆಗೆಯ್ದು ಪಡೆದಂ ಗದೆಯುಂ ಪಡೆಸಿಂ ರಿಕ್ಷಯಾ | ರ್ಥ ಜಸೇನೆಯಂ ನೆರಸಿ ಬಂದಸನಿಲ್ಲಿಗಿಳಾಧಿನಾಯಕ || ೭ ಎಂದಿವಿಶೇಷವುಂ ಪೇಲೆ೦ದೀವೇಷದಿಂ ಬಂದೆನೆಂಬುದುಮಾತನಂ ಶ್ರೀ ತಿಯಿಂ ನನ್ನಿ ನಿಯರಸಂ ಮಗುಂತೆಂದಂ ಅಕ್ಕಟ! ಮಾಳವಂ ಮುಗುಳು ಚೇಸ್ಮಿನಿ ಬರ್ಪೊಡೆ ಕೊಂದು ಬಾರದಿಂ ತುಕ್ಕೆವದಿ೦ದೆ ನಿ೦ ಬರಲಿದೇಕವರುಂ ಮುಳದಿಲ್ಲಿಗೆಯ ರ೮ || ಸೊಕ್ಕಿದಿಭಂ ಮೃಗಾಧಿಪತಿಯಿರ್ಕೆಗೆ ಒಂದಿಲಾಂತು ನೀ ಪೋ || wದೆ ಮಾಣ್ಣೆನೇ ಎನುತೆ ಗರ್ಜಿಸಿದ೦ ಮಗಧಕ್ಕಿತೀಶ್ವರಂ | V ಅಂತು ಕೋಪಮಂ ತಳೆದಾತನಂ ಕಳುಸಿಯನಂತರಂ ತನ್ನ ನಾಲಗೆ ಸಚಿವರು ಕರೆಯಿಸಿ ತದ್ಧತಾಂತಮಂ ಪೇದರ್ಕೇನಂ ಮಾಲ್ಪೆನೆಂದು ಸುಮಿತ ನ ಮೊಗವ ನೋಡಲಾತನಿಂತೆಂದಂ