ಪುಟ:ಅಭಿನವದಶಕುಮಾರಚರಿತೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ 3M ವುತ ೦ ಕತ್ತರಿಸಿರ್ದ ಪೇರಡವಿಯೊಳೆ ಸಲೆ ಕೋಲ್ಡ್ಗಚೆಳ್ಳಗಂಗಳಂ ಮತ್ತು ವಿನಂದದಿಂ ತವಿನಿ ಪನ್ನ ಗಲೋಕದ ಜೀವರಾಶಿಗಳ | ಪೊತ್ತುವ ವಾಳ್ಮೆಯಿಂ ತಿದಿಗಳಿ೦ ಪೊಗೆದಪ್ಪರೊ ಭಿಲ್ಲರೆಂಬಿನಂ | ಪುನಗು ಬೆರ್ಗರಡಿಗಳ ಮೊಗವಿದ್ದೆಸೆಗುಂ ವನಾಂತದೊಳೆ | ೧೧೯ ಅಂತನೇಕವಿಧದಿಂದಿರ್ಪ ಮೃಗಂಗಳನರಸಂ ಬೇಂಟೆಯಾಡೆ ಹರಿ ಕರಿ ಹಂದಿ ಬೆರಲೆ ಪೆರ್ಬಲಿ ಹುಲ್ಲೆ ಲುಲಾಯಸಂಕುಳಂ | ಮರೆ ವೃಕರಾಜಿ ಗಂಡಗ ಶಾಲ್ಮಲಿಸಂತತಿ ಕೊಂಕ ಪೆರ್ವೊಲಂ | ಕರಡಿ ರುರುಪ್ರತಾನನುಡು ಬೆಳಿಶಿ ಪದ-ರಿಯಂಗಿ ಸ್ಮರಣಿಕೆ | ಮರದಲೆಂಬಿವಂ ಕೆಡಸಿಯೇ ತಿರುಗಿ ಕಿರಾತಸಂಕುಳಂ ೧co ಅಂತುಕಿರಾತವತೆಸಹಿತಂ ಬೇಂಟೆಯಾಡಿಯರಸಂ ತಿರುಗುವಾಗಳೆ ಮುಂಚೆ, ಬೇಂಟೆಯ ನಾಯ್ಕ ಳಂ ಪೊರೆವ ಪೆರ್ಬಲೆಯಂ ಸನಕಟ್ಟುತಿರ್ಪ ಬ | ಲ್ಕುಂಟಗೆಗೊಲ್ಲಳಂ ಬಸಿವ ದೀಹವನೋವ್ರನ ನೇರ್ಪುವೆತ್ತ ಕೈ ! ದೊಂಟಿಯನೊಪ್ಪಿ ಕಟ್ಟುವ ಕರಂ ಪದನಾಗಿರೆ ಬಿಲ್ಲ ನಾರಿಯಂ | ತಾಂತ್ರಿಸಿ ನೋ ಬೆವಸದೊಳಿರ್ದುದು ಹಳ್ಳಿಯ ಬಿಲ್ಲಸಂಕುಳಂ ||೧೦೧ ಅಂತಿರ್ಪು ದೊ೦ದು ಭಿಲ್ಲವಳ್ಳಿಯಂ ಕಂಡರಸಂ ನಿಲ್ಪುದುಮಲ್ಲಿಯಗ್ರಳಂದರೆ ಕತ್ತುರಿಯ ನಾಭಿಯಂ ಪೊಸ | ಮುತ್ತುಗಳು ಮತಹ ದಂತವನೊಲವಿಂ | ದಿಕೆ ಕಣೆಗಳನರಸಾ || ಚಿತ್ತವಿಸೆಂದೆನುತೆ ತಬರನಾಯಕರಾಗಳೆ | ಅಂತು ಬಂದು ಕಂಡ ಬೇಡವಡೆಯೊಳೆ, ಮುಗಿಲ ಮರೆಯಬ್ದ ಮಿತ್ರಂ || ಪಗಲ ಸುಧಾಸೂತಿ ಮಸುಳಿಸಿರ್ದಂತವರೊಳೆ || ಸೊಗಸುವ ಶರೀರಕಾಂತಿಯೋ | ಳೂಗೆದಿರ್ದ೦ ನವಕುಮಾರಕಂ ನೃಪನಿದಿರೆ | 000 1 1