ಪುಟ:ಅಭಿನವದಶಕುಮಾರಚರಿತೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಕಾವ್ಯಕಲಾನಿಧಿ [ಆಶ್ವಾಸಂ ನಯನದೊಳುವಾರಿ ಪುಳಕಂ ನಿಜದೇಹದೊಳುತ್ಸವಂ ಮನೋ | ಜಯದೊಳನೂನಕಾಂತಿ ಮುಖಮಂಡಲದೊಳೆ ಗುರುಭಕ್ತಿ ಚಿತ್ತದೊಳೆ || ಪ್ರಿಯವಳಾಂಗದೊಳೆ ನಲಿಯೆ ಇದ್ದ ಮನೋರಥನಿಂದು ದೇವರಂ | ಫಿಯನೊಸೆದೀಕ್ಷಿಸಲಿ ಪಡೆದೆನೆಂದು ಮನಂ ಮಿಗೆ ಮೆಚ್ಚನಿಕ್ಕಿದಂ || ೫ ಅಂತು ಮೆಯ್ತಿಕ್ಕಲೊಡಂ ಆನಂದಾಶು, ತುಜಿಂಕೆ ನಿ! ಜಾನನದೊಳೆ ರೋಮಪುಳಕವು ಶರೀರಂ | ತಾನು ಪೊರೆಯೇಟಿ ನೃಪ || ಸೂನು ನಿಜಾನುಜನನಪ್ಪಿ ಕೊಂಡನಲಂಬಂ | ಅಂತರಸನಪ್ಪಿ ಕೊಂಡೊಡೆ ಪ್ರಸ್ತೋದ್ಭವನಿಂತೆಂದಂದೇವಗೆ ದಾಸನಾದೆ | ಭಾವಿಸಿ ಮತ್ತೊರ್ಬನನ್ನು ತಳ್ಳಿ ನಿಕೊಳ | ಲ್ಯಾವ ಸವನೆಂದು ಮತ್ತೆ ಪ | ದಾವನತಮುಖಾಬ್ಬನಾಗಲೆತ್ತಿದನರಸಂ | ಅಂತರಸಂ ಪರಮೋತ್ಸಾಹದಿಂ ಶಿರವಂ ಪಿಡಿದೆತ್ತಿ ಹತ್ತಿರ ಕುಳ್ಳಿರಿಸಿ ನಿಪ್ಪಂದದೃಷ್ಟಿಯಿಂ ಸುಖ | ಬಾಪಾಂಬು ತುಜಿಂಕೆ ದಶನರುಟಿ ಹರ್ಷಲತಾ | ಪುಸದವೋಲೆ ಪಸರಿಸಲೇಂ || ಪ್ರಸ್ತೋದ್ಭವ ಸುಖವೆ ಎಂದು ನರಪತಿ ಕೆಳ್ಳಂ || ಅಂತು ಕೇಳಲೊಡಂ ಧರೆಯೊಳೆ ಚ್ಛೇಪ ಭಾತೃವೆ || ಗುರು ದೈವಂ ಮಾತೃ ಪಿತೃವೆನಿಪ್ಪುದಂ ದೇ || ವರನಗಲ್ಲಿರ್ದೆನಗೆ ಸುಖಂ || ದೊರೆಕೊಳ್ಳುದುಮುಂಟೆ ದೇವ ನೀನಖಿಯುದುದೇ ||