ಪುಟ:ಅಭಿನವದಶಕುಮಾರಚರಿತೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ ro Fo ಅದಲ್ಲದೆಯುಂ ನಳನಳಿಪ ಕಲ್ಪಲತೆ ಸ | ಇಳವಂ ತಳೆದಿರ್ಪ ತೆಲಿದಿನೊಪ್ಪುವ ನವಕೊ | ಮುಳಬಾಳಕನೊರ್ಬನನತಿ | ವಿಳಾಸದಿಂದೆತ್ತಿಕೊಂಡು ನಗುತೆಯ೦ದಳೆ . FO ಅಂತಾಕಾಂತೆ ಬಂದು ಕಾಂತನಂಕಮಲನಂಕರಣರ್ಶದುವರಸನೀಪೊಸ ಕುಮಾರಕನೆತ್ತಣವನೆಂದು ಬೆಸಗೊಳುದು, ನಸುನಗೆ ಮಿನುಂಗೆ ಮೊಗದೊಳೆ | ಪಸರಿಸಿ ನಿಗದಂತಕಾಂತಿ ನೃಪವರಸಭೆಯೊಳೆ || ವಸುಧಾಧಿಪಂಗೆ ನಲವಿಂ | ದುನಿರ್ದಳಿ ವಸುಮತಿ ಕುಮಾರಲಾಭದ ಹದನಂ || ಅದೆಂತೆನೆ ತರಳತರತಾರಹಾರದ 1 ಕಿರಣಂ ಧವಳಿಗೆ ದಿಗಂತಮಂ ಯವನನಿ || ಭ: ರದೆಸೆವ ಕಾಂತಯನಗಿಂ || ದಿರುಳೆ ಲವಿಂ ಕನಸಿನಿಂದ ತೋಯಿಗಳೊರ್ವಳೆ Fe - ಅದಲ್ಲದೆಯುಂ ಪಾರಿಜಾತಪ್ರಸೂನಾವತಂಸೆಯುಂ, ಪಳಕುವೆಸೆದ ಪ ; ದುಕೆಯುಂ, ನಿಸ್ತುಲಸ್ತೂಲಮುಕಾ ಹಾರೆಯುಂ, ಕುಂಡಲಮಂಡಿತಗಂಡಸ್ಥ ಳೆಯುಂ, ಚಾರುಚಂದನಚರ್ಚಿತೆಯುಂ, ನವದಿವ್ಯಶರೀರೆಯುಮೆನಿಪ ವ ನಿತೆ ಕನಸಿನೊಳೆ ಬರಲಾನಂ ನೆನಸೆಂದು ಬಗೆದು ನೀನಾವಳಿಲ್ಲಿಗೇಕಾರ ಬಂದೆಯೆಂದೊಡೆ ದೇವಿಯರೇ ಚಿತ್ರ ವಿಸಂ | ಭಾವಿಸಿ ಗಂಧರ್ವಲೋಕಸಂಭವೆಯಾಂ ರ | ತಾವಳಿಯೆಂದೆನ್ನ ಹೆಸರ | ಭಾವಿಸಲಾಂ ಬಂದ ಕಾರ್ಯವುಂ ಬಿನ್ನ ವಿಷ || FO