ಪುಟ:ಅಭಿನವದಶಕುಮಾರಚರಿತೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ಅಶ್ವಾಸಂ ಘನಸವಾಂಗವಿಳಾಸವುಂ ಪಡೆದುವಂತೆ ಕಾಂಗವೀರಂ ದಂ | ಬಿನ'ವೊಪ್ಪಂಬಡೆವಂತೆ ನೃಪಾಲತಿಲಕಂ ಭೂಪಾಲವಿದ್ಯಾಧರಂ | ರ್8 - ಆತನ ಸತಿ ಗುಣವತಿ ರೈ | ಯಾತಿವಿಳಾಸದರಿವೆ? ಸೆವ ರತಿ ವರಹಂಸ | ವಾತಗತಿ ಲೋಕನುತಲಿ | ಖ್ಯಾತೆಯ ವಸುಮತಿಯೆನಿಪ್ಪ ವನಿತಾರತ್ನ೦ || Ho ಆಕಾಂತೆ ಒಂದು ದಿನ ನಿಕಾಂತಸಹಿತಂ ಎಳವಾನಿಂ ಕ೦ಗಿನಿಂ ಸತ್ಯದಯನರನೇರಿ ೪೦ ದಾಡಿ,ಾಸಂ | ಕುಳದಿಂ ಚೆಂದೆಂಗಿನಿಂ ಸಂಪಗೆಯೆನಸುಕಂ ಬಕ್ಕೆಯಿಂಮಾತುಳಂಗಂ| ಗಳನುದೃದ್ದಾ ಕೈಯಿಂ ಓದುಗಲ ತೆಯಿಂ ಕೋಕಿಲಧ್ಯಾನದಿಂ ಕಲ! ಗೊಳಪೊಂದುದ್ಯಾನನಂ ಭೋಂಕನೆ ನ ನಲವಿಂ ಕಾಂತೆ ಪೊಕ್ಕಳೆ ನಿ ತಾಂತಂ || ho ಮೃದುತರಮಾರ್ಗ ದಿಂ ಜಗವನಂಡಲೆ ಎದ್ದ ತಸಲ್ಪವೃತ್ತಿಯಿಂ | ಮದನತಿಲೀಮುಖಗಳೆನಿಸಿರ್ದಮೋದಿಲ್ಲ ಲಿವು ೩ಪ್ರಭ | ತದ ಕಡುಪಿಂಗೆ ಸಿಕ್ಕುವ್ರದಿದಾನ ವಿಳಾಸಮೆನ ತೆ ತುಂಬಿಗ || ಲ್ಯದ ನದಿಗಂಪು ಪೊಂ೪ಸೆ ಪೆಂಪೆಸೆದಿರ್ದುದು ಚಂಪಕಮ್ರಜಂ | ೫೨ ನಿರವಧಿಯಿಂ ಕುಳರ್ವುದಕಮಂ ನಡುನೆತ್ತಿಯೊಳಾಂತು ತನ್ನ ಕ || ಬರಿಗುಪಶಾಂತಿಯಂ ಪಡೆದನಿಲ್ಲಭವಂ ಬಿಸಿಲೋಳೆ ಪೊದಟ್ಟು ಬಿ 1 ತರಿಪಳನಿರ್ಗಳಂ ತಳೆದು ಶೈವನೆಲ್ಲರೊYವ ಪೆರ್ಮೆರಾ | ರ್ದೊರೆಯವಗೆಂಬವೊಲೆ ಮನದೊಳಗ್ಗದ ತೆಂಗಿನ ಸಳೆಪ್ಪುಗುಂ || ಅಂತೆಸೆವ ಉಪವನದ ಮಧ್ಯದಲ್ಲಿ ಇದೆ೩ಾಂಗಳ ಮೂಾಂಗಳು ಮರವನೊಳಕೊಂಡವಂ ವಳ ಕ್ಷ ಚದಹಂಸಂ ಹಂಸವತ್ಯದ್ಭುತಲಿತಲಸತ್ತು ಪರಂ ಪರಂ ಬೇ | ಗದಿನೈಳಾಭಾಗಕ್ಕೆ ನೈರ್ಮಲ್ಯಮುನೆಸಗೆ ಶರತ್ಕಾಲದಾಕಾಶಮೇಲ್ಕಂ | ದುದೆನಲೆ ಚೆಲ್ಲಾದ ಪದ್ಮಾಕರನನೊಲವಿನಿಂ ಕಂಡು ಕೊಂಡಾಡುತಿರ್ದ೮೧ 1. ಮೋಘ ಬಗೆವಂ, ಕ, ಗ,