ಪುಟ:ಅಭಿನವದಶಕುಮಾರಚರಿತೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xv ಕಾವ್ಯಕಲಾನಿಧಿ [ಆಶ್ವಾಸಂ ಎಂದಾಕನೇಕೆ ಪೇಳ್ಕೊಡೆನ್ನ ಶರೀರಂ ವಂಶಂ ಪೊಸತಪ್ಪಪಾಯಂ ನಾ ಗಲೋಕದ ರಾಜೀವಪ್ಪ ಕ್ರಮಂ ನಿನಗಮೆನಗಂ ಸಂಗನಮಪ್ಪನುವೇತೆ ಅದಿಂದಪ್ಪುದೆಂದಾಂ ಕೇಳಿ ಮುಗುಳಂತೆಂದಳಿ ಈಗುಹೆಯೊಳ ಮಹಾಗ್ನಿ ತ್ರಿತಯಂ ನೆಲನಿರ್ದಪದಲ್ಲಿ ಮಂತ್ರನಾ | ನಾಗವಮಿರ್ಪ ಪುಸ್ತಕವುಮುಂಟಿದುದಿಯ ಮಂತ್ರ ಜಪ್ಪದಿಂ 1 ಬೆಗದೊಳಗ್ನಿಯ೦ ಪ್ರಗು ಮುಗುಳು ತದುರ್ವಿ ಪನೊಂದು ಮಂತ್ರಸಂ | ಯೋಗದೊಳೆತ್ತುವಂ ನಿಜಶರೀರವನಿಂತಿದಮೋಘವಾಚಕ೦ 1 ೦೭ ಅಂತು ನಿನ್ನ ಶರೀರು ಪೊಸತಾಗೆ ತತ್ಕುಮಾರಂ ತನ್ಮಾರ್ಗದೊಳ ನಿನ ಗ್ರೀವನೆಂದವಳೆ ಬೇಡಿದ ನಿ?ನಮಗಂದಿಮೆಂತೆಂದೊಡೆ ಅವಳ ಮಗು ಇಂತೆಂದಳೆ ಇನಿತ ಮದೀಯಪಿತನೋ ! ಲೈನಗಲಿಸಿ ತಪಕ್ಕೆ ಪೋದನಾನೀಹದನಂ | ನಿನಗಪಿದೆನೆಂದು ತದಂ || ಗನೆ ಪೋದಳೆ ಬಳಿಕ ನಾಗಲೋಕಕ್ಕರಸಾ || - ಅಂತವಳೆ ಪೋದಳೆ, ಅವಳ ಪೇ ತೆಜದಿಂ ಬೇವ5 ಬಿಜಯಂಗಕ. ಮೇಲಪ್ಪ ಕಾರ್ಯಮಂ ನೀವೆ ಬಲ್ಲಿರೆಂದು ಬ್ರಾಹ್ಮಣಂ ಪೇಡರಸನ ದಂ ಮನದೆಗೊಂಡು ಎನ್ನಿ೦ ಸಜ್ಜನವೆನ್ನಿ ಮದನಸಮಶರೀರಂ ಲಸತ್ಸಾ ಯವೆನ್ನಿ೦ || ದೆನ್ನಿಂದುದ್ವಾಹವೆನ್ನಿ೦ ಭುಜಗಭುವನನಾಥವಾಯೆಂಬ ವೋಲಿ ಮಾ ಲೈ೩ ಸ್ಪಂದೇಹವೀತಂಗಿನಿತು ಘನಯಶೋಲಾಭಮುತ್ಕರ್ಣಧರ್ಮ೦ || ತನ್ನಿ೦ ತಾನೇರಲೆ ನೂಂಕುವರೊಳರೆ ಎನುತ್ತುರ್ಬಿದಂ ರಾಜಪುತ್ರಂ | ಅದಲ್ಲದೆಯುಂ , ಮಾನವಜನ್ಮ ದೊಳೆ ಜನಿಸಿ ನಿತ್ಯಮನಿಂದ್ಧಪರೋಪಕಾರಮಂ | ದಾನವನರ್ಥಪಾಲನೆಯನ೫ ಮಿಗಿ ಮಿಗೆ ಮಾಡದಿರ್ಪನಂ | ಮಾನವನಲವಂ ತೊವಲ ಬೊಂಬೆ ತೆರಳ_ದ ಲೆಪ್ಪದ ದು | ಸನದ ಹುಲ್ಲ ಹಾಹ ಪಗೋಡೆಯ ಚಿತ್ರಮನ ಸಾಲದೇ # ೩೦ ov