ಪುಟ:ಅಭಿನವದಶಕುಮಾರಚರಿತೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ Do ಅದರಿಂದಂ ಪಾತಕನಂ | ಬರ್ದುಕಿಸದಿಕೆ ಮರಳಿ ನೂಂಕೆನುತ್ತಾತಂ ಮೇ | ತೃದಯುಗಳಕ್ಕೆ ಜಿಗಿದೊಡೆ 1 ತಿದೆನೆನ್ನ ಯ ಕಣೋಳದಕವುಳ್ಳಾಡುವಿನ೦ || ಅಂತಾವರಣನಿಶ್ಚಯದಿಂ ಮಿಗಿಲಾದ ದುಃಖವನ್ನೊ ಳಾಗಲೆಂತಾನಂ ಸಂತೈಸಿಕೊಂಡಾತನನಾನಿಂತೆಂದೆ: ಇನಿತವಿಲೇತಂ ನಿನಗೆ ಸಂಭಿವಿಸಿತ್ತೆಲೆ ತಂದೆ ಸೇಲೆನಲೆ | ಮನದೊಳಲಿಲ್ಲು ನಿಂದು ಬಿಸುಸುಯು ಕರಂ ಬೆಳಿಗಾಗಿ ಪೂರ್ವನಂ | ನೆನೆದು ವಿಧಾತೃ ಕಲ್ಪನೆಯನಾವನೊ ಮಿಾಜುವನೆಂದು ಮತ್ತೆ ಭೂ೦ || ಕೆನೆ ತಿಳದನ್ನ ನೀಕ್ಷಿಸಿ ನಿಜಸ್ಥಿತಿಯಂ ನುಡಿಯಲ್ಗೊಡರ್ಚಿದಂ | 8 ಸಕಲಧರಣೀಶವಮಯ | ಮಕುಟ ತಪಾದಪೀಠನಭಿನವಲ ೫ || ಮುಕುರಂ ಮಗಧೋರ್ವೀಪಂ | ಲಕನೆಸೆವಂ ರಾಜಹಂಸನೆಂಬ ನರೇಂದ್ರಂ || ಆತನ ಸಚಿವರೊಳತಿವಿ || ಖ್ಯಾತಂ ರತ್ತೋದ್ಭವಂ ದಲೆಂದೆನ್ನ ಹೆಸರ | ವಾತೇಂ ರತ್ನ ವ್ಯವಹಾ | ರಾತುರದಿಂ ವಾರ್ಧಿಗೆಯೇ ದೆಂ ನಲವಿಂದಂ | ಹರಿ ತನ್ನ ಆಯಂ ತಾನಾ || ಹರಿಯಳಿಯಂ ತನ್ನೊಳೊಲ್ಲು ಹರಿಯಿರ್ಪ೦ ತಾಂ | ಹರಿಯೊಳಗಿರ್ಪನೆನಲೆ ಸಾ || ಗರದಾಧಿಕ್ಕವನಂದಾವನಭಿವರ್ಣಿಸುವಂ || 88 ಅಂತೆಸೆವ ಸಮುದ್ರ ಮಧ್ಯದಲ್ಲಿ ಸುವರ್ಣದೀಪವನೆಯ್ದಿರ್ಪುದುವಲ್ಲಿ ರತ್ನ ದತ್ತನೆಂಬ ವನಸ್ಪರಂ ತನ್ನ ತನುಜೆಯಪ್ಪ ಹೇಮಪ್ರಭೆಯನೆನಗೆ ಕುಡಲವಳ್ಳನೆನಗನನುದಿನಂ ನನಪ್ರಿಯವಾಗಿ,