ಪುಟ:ಅಭಿನವದಶಕುಮಾರಚರಿತೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಆಳುನಗೆಯುಕ್ಕಚರಿತ nov ನನಗೆ ಟೀಚಬಡo | ದೇನನೂರ್ಕಿ೦ ಬಾಲಚಂದ್ರಿಕೆಯನಾಭgbo # ಬಿನೊಳರಿಸಿ ಬೊಮ್ಮರಸ 1 ನನವಾನಿಸದೆದೆಯ ದಾರುವರ್ಮ೦ ತೀದeo | pal ಎಂದು ಜನವಾದಂ ನೆಲೆಗೊಂಡಿರಲಾಂ ವಿಪ್ರವೇಷದೊಳಿರ್ದು ಕಲವು ದಿನದಿಂ ಮೇಲೆ ಹೇಮದತ್ತನಂ ಸಾರ್ದು' ಬಾಲಚಂದ್ರಿಕಯ ಬೇಡಲು ನಿಂತುದಂ: you soodsasserol ಸಕಿರ್ಪ೦ ಬೊಮ್ಮ ರಕ್ಕಸಂ ಬ್ರಾಹ್ಮಣ ನೀ | ನೇಕ ಮರುಳಾಗಿ ಪರಿಣಯ || ನಾಕಾಂಕ್ಷೆಯೊಳೀವ ಜೀವನ ವಿಧಿಗೊಲವಿ # ಎಂದು ದೇಡೆ ಆಬ್ರಹ್ಮರಾಕ್ಷಸನನೆಂತಾದೊಡಂ ಸಂತವಿಟ್ಟು ಕ ನೇಯೆನೆವೆನೆಂದೊಡಲಂ ಕುಡುವೆನೆಂದು ದೇವದತ್ತಂ ಶುಭಲಗ್ನ ವಂ ನಿಶ್ಚಯಮಾಡಿ, ತಳರ್ವಂದರ ತೋರಣ ವೇದಿಕೆ ವಿವಿಧಪತಾಕಾಳ ಧೃಂಗಾರಕುಂಭ ಕಳಸಂ ಮೇಲ್ಕಟ್ಟು ವಾದ್ಯಪರತಿ ಸಕಲಧಾನ್ಮಾಂಕುರಂ ಸಭಾಮಂ || ಚಳವೇಚ್ಛಾರಣಂ ಮಂಗಳಜಯನಿನವಂ ಪೆರ್ಚಂತ್ಯುತ್ಸವಂ ಈಂ | ಗೊwಸಲೆ ಗೃಹೋಕದಿಂ ಕನ್ಯಕಖನೊಲವಿನಿಂದೀಯಳುದುಕನಾಡl ಅಂತನುಗೆಯುಂ ಲಗ್ನ ಕಾಲ ಬಂದು ಮಣ್ಣನಂಬುಗುವಾಗ ಕುಸುಮಿತವಾದ ಪದ್ಮಲತೆಯೊಳೆ ಪೊಸಕೇದಗೆಯೊಳ್ಳಹಳ್ಳೊ | ಇಸವಿನಮುನ್ನ ಪೊಳ್ಳದನಿತಲ್ಲದೆ ತುಂಬಿಗಳುಂ ಪೊದಟ್ಟು ಲಾ | ಲಿಸಿದವುವೆಂಬಿನಂ ಸುದತಿಯರ ಪದೆದೆನ್ನ ಯ ದೇಹಮಯ್ಯ ರೋಂ | ಸಿಸುತಿರೆ ಪೂಸಿದರೆ ಮೃದುಕರಾಂಬುಜದಿಂ ನವಗಂಧಲಮಂ | Ao ಅನಂತರಂ ಕಳಕೂಟದೊಳರಿಂದಂ । ಭಗವಾರಿ ಸುರಿನ ತಳದಿಂದಂ ಮು | 12