ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

== = = ==

ಸರ್ಗ, ೧೬.] ಅಯೋಧ್ಯಾಕಾಂಡವು. ೩೯ ರಾಮನ ಅಭ್ಯುದಯಕಾಲವನ್ನು ಅತ್ಯಾತುರದಿಂದ ನಿರೀಕ್ಷಿಸುತ್ತಿದ್ದ ಆ ಸೇ ವಕರು, ಆಗ ಸೀತೆಯೊಡನೆ ಸುಖಸಲ್ಲಾಪದಿಂದಿರುತ್ತಿದ್ದ ರಾಮನಬಳಿಗೆ ಬಂದು, ಈ ವಿಷಯವನ್ನು ಅರಿಕೆಮಾಡಿದರು. ಸುಮಂತ್ರನು ತನ್ನ ತಂದೆಗೆ ಪರಮಾಪ್ತನೆಂಬುದನ್ನು ರಾಮನು ಚೆನ್ನಾಗಿ ಬಲ್ಲವಾದುದರಿಂದ, ತಾನು ಸೀ ತಾಸಮೇತನಾಗಿ ಕುಳಿತಿದ್ದ *ಅಂತರಂಗಸ್ಥಳಕ್ಕೇ ಅವನನ್ನು ಬರಮಾಡಿಕೊಂ ಡನು. ಅಲ್ಲಿ ರಾಮನು ಸಾಲಂಕಾರಭೂಷಿತನಾಗಿ ಅಂದವಾದ ಮೇಲು -~~-~........................................................ * ಅಷ್ಟು ಅಂತರಂಗಸ್ಥಲಕ್ಕೆ ಕರೆಸಿಕೊಂಡುದರಿಂದಲೇ, ರಾಮನು ಸುಮಂತ್ರನ ನ್ನು ತನಗೆ ಬಹಳ ಅಂತರಂಗ ಭೂತನೆಂದು ತಿಳಿಸಿಕೊಂಡಂತಾಯಿತು. ತಾವು ಹೀಗೆ ಸಮಂತ್ರವನ್ನು ಗೌರವಿಸಿದುದು ತಂದೆಗೆ ತಿಳಿದರೆ, ಅವನು ಸಂತೋಷಿಸುವನೆಂಬುದೇ ರಾಮನ ಅಭಿಪ್ರಾಯವು. - + ತಂ ವೈಶ್ರವಣಸಂಕಾಶಮುಪವಿಷ್ಯ ಸ್ವಲಂಕೃತಂ | ದದರ್ಶ ಸೂತ: ಸತ್ಯಂ ಕೇ ಸೌವರೇ ಸತ್ಯರಚ್ಛದೇ || ವರಾಹರುಧಿರಾಭೇಣ ಶಚಿನಾ ಚ ಸುಗಂಧಿನಾ| ಅನುಲಿಂ ಪರಾ ರ್ಥೈನ ಚಂದನೇನೆ ಪರಂತಪಂ|! ಸ್ಥಿತಯಾ ಪಾರ್ಶ್ವತಶ್ಚಾಪಿ ವಾಲ ವ್ಯಜನಹಸ್ತಯಾ | ಉಪೇತಂ ಸೀತಯಾ ಭೂಯ! ತ್ರಯಾ ಶಶಿನಂ ಯಣಾ” ಎಂ ದು ಇಲ್ಲಿ ಮಲಶೋಕವು, (ವೈಶ್ರವಣಸಂಕಾಶಂ) ಕುಬೇರನಿಗೆ ಸಮಾನನಾದವನು. ('ವೈಶ್ರವಣೆ ದದಾತು” ಎಂಬ ಶ್ರುತಿಯಂತೆ ಮಹಾದಾತನೆನಿಸಿಕೊಂಡ ವೈಶ್ರವಣನ ಹಾಗೆ ಈರಾಮನೂ ದಾತೃವೆಂದು ಭಾವವು.ಅಲ್ವಾರಿಗಳಲ್ಲದ ವಿರಕ್ತರಿಗೂಕೂಡ, ತನ್ನ ಸೌಂದರಾತಿಶಯದ ಸರಸ್ವಾನುಭವವನ್ನೂ ಕೊಟ್ಟು ಆನಂದಪಡಿಸುವವನೆಂದು ಗ್ರಾಹ್ಯವು (ಸ್ವ) ಸುವರಮಯವಾದ,ತನಗೆ ಆಧೇಯವಾದ ವಸ್ತುವಿಗೆ (ರಾಮ ನಿಗೆ) ಅನುರೂಪವಾದುದೆಂದು ಭಾವವು, (ಸೂತ್ರರನ್ಮದೇ) ಸುಕುಮಾರಾಂಗನಾದ ರಾಮನ ಮಗೆ ಅನುಗುಣವಾಗಿರುವಂತೆ ಮದುವಾದ ಮೇಲುಹೊದಿ ಕೆಯಳುದೆಂ ದರವು ಇಂತಹ (ಪದ್ಯಂಕೇ) ಮಂಚದಲ್ಲಿ, ಆ ರಾಮನ ಮಹೆಶ್ವರಕ್ಕೆ ಅನುರೂಪ ವಾಗಿಯೂ, ಅಪೂರರಚನೆಯುಳ್ಳ ಪ್ರತಿಮಾವಿಶೇಷಗಳಿಂದ ಕೂಡಿದುದಾಗಿಯೂ ಇರು ವುದೆಂದು ಭಾವವು. ಆದುದರಿಂದಲೇ 'ತರಂಕಮಗಾ.ಸ್ತರಣಂ ನಾನಾರತ್ನ ವಿಭ ಷಿತಂ | ತಮಪೀಚ್ಯತಿ ವೈದೇಹೀ ಪ್ರತಿಷ್ಠಾಪಯಿತುಂ ತ್ವಯಿ” ಸರೋತ್ತಮವಾದ ಹಾಸಿಗೆಯೊಡಗೂಡಿ, ನಾನಾರತ್ನಗಳಿಂದ ಕೆತ್ತಲ್ಪಟ್ಟ ಆ ಮಂಚವನ್ನೂ ಕದ ಸೀತೆಯು ನಿನಗೆ ಕೊಡಬೇಕೆಂದಿರುವಳು” ಎಂದು ಮುಂದೆ ಇದೇ ಸುಯಜನಲ್ಲಿಡಲ್ಪಡುವುದು'