ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YoY - ಶ್ರೀಮದ್ರಾಮಾಯಕರ [ಸರ್ಗ, 10 ಪಠ್ಯಕ್ಕೆ ಮರುಳಾಗಿರುವುದೇ ಹೊರತು, ನಿನ್ನಲ್ಲಿ ಸ್ವಲ್ಪವೂ ಪೌರುಷವಿಲ್ಲ! ವಿ ವೇ ದುಖಃಸುವನೆಂದು ತಿಳಿಯಬೇಡ! ಮಿಥಿಲಾಪಟ್ಟಣದ ಜನವೆಲ್ಲವೂ ತಮ್ಮ ಪ್ರಭುವಿನ ದುಃಖವನ್ನು ನೋಡಿ ಸಹಿಸಲಾರದೆ, ಅದಕ್ಕಿಂತಲೂ ಹೆಚ್ಚಾಗಿ ದು:ಖಿಸದೆಬಿಡದು. ಆ ಷ್ಟು ರಾಜಭಕ್ತಿಯುಳ್ಳ ಪ್ರಜಾಸಮುದಾಯವನ್ನೊಳಕೊಂಡ ಮಿಥಿಲೆಗೆ ಪ್ರಭುವಾದ ನ ನ್ನ ತಂದೆಯನ್ನು ದುಃಖಪಡಿಸುವುದರಿಂದ, ಅವನ ರಾಜ್ಯವೇ ದುಃಖಿಸುವದಕ್ಕೆ ಕಾರಣವಾ ಗುವುದು, ಅಥವಾ(ಮಿಧಿಲಾಧಿಪhyಒಂದು ದೊಡ್ಡ ದೇಶವನ್ನೇ ತನ್ನ ಭುಜಬಲದಿಂದಧ ರಿಸಿರುವಾತನು,ಕೈಹಿಡಿದ ಹೆಂಡತಿಯನ್ನು ಕಾಪಾಡಲಾರದೆ ಇತರರ ಕೈಗೆ ಕೊಟ್ಟು ಹೋ ದ ನಿನ್ನನ್ನು ನೋಡಿ ನಗದಿರುವನೆ?" ಎಂದು ಭಾವವ. ಇಂತವನಾದ (ಮೇ ಪಿತಾ) ನನ್ನ ತಂದೆಯಾದಜನಕನು,(ಯಂಪರುಷವಿಗ್ರಹಂ)ಹೊರಕ್ಕೆ ಪುರುಷಾಕಾರದಿಂದಕೂಡಿ ಸ್ವಭಾವದಿಂದ ಸ್ತ್ರೀಯಾಗಿರುವ ನಿನ್ನನ್ನು, ಕಿರೀಟಪೀತಾಂಬರಾದ್ಯಲಂಕರಣಗಳನ್ನು ನೋಡಿ ಶರುಷನೆಂದೂಹಿಸಬೇಕೇ ಹೊರತು, ಅವುಗಳನ್ನು ತೆಗೆದುಬಿಟ್ಟಾಗ ನಿನ್ನನ್ನು ಹೆಂಗಸಂದು ಹೇಳುವುದಕ್ಕೆ ಏನೂ ಸಂದೇಹವಿಲ್ಲ. ಮುಂದೆ ಕಾಡಿನಲ್ಲಿ ಆ ಕಿರೀಟಪೀತಾಂ ಬರಗಳಿಗೂ ಅವಕಾಶವಿಲ್ಲ. ಅವು ಪುರುಷಚಿಹ್ನಗಳಾದುದರಿಂದ, ಅವುಗಳನ್ನು ನೋಡಿ ಯಾದರೂ ಕಾಡುಜನರು, ನಿನ್ನನ್ನು ಇದಿರಿಸುವುದಕ್ಕೆ ಭಯಪಟ್ಟು ಹಿಂಜರಿಯುವ ರಂದಳಸಬಹುದಾಗಿತ್ತು, ಅದರ ಬಲವೂ ತಪ್ಪಿಹೋಯಿತೆಂದು ಭಾವವು. (ಪರುಷವಿಗ್ರ ಹಂ)ನೀನು ಹೊರಗೆ ಶರುಷಾಕಾರವನ್ನು ತೋರಿಸುತ್ತಿದ್ದುದರಿಂದಲೇ ಇಷನರ್ಥಗಳಿಗೆ ಇರಕವಾಯಿತೆಂದರ್ಥವು (ಪರುಷವಿಗ್ರಹಂ)ಪೈರುಗಳ ನಡುವೆ ಹಕ್ಕಿಗಳನ್ನು ಬೆದರಿ ಸುವದಕ್ಕಾಗಿ ಮಾಡಿಟ್ಟ ಬೊಂಬೆಯ ಆಕೃತಿಯಂತೆ,ನಿನ್ನ ಆಕಾರವುಮಾತ್ರ ಶುರುಷಾ ಕರವೇ ಹೊರತು, ಒಳಗೆ ಶತ್ರುಗಳನ್ನು ನಿಗ್ರಹಿಸತಕ್ಕ ಸಾರವಿಲ್ಲವೆಂದು ಭಾವವು.ಅಥ ವಾ(ಪರುಷವಿಗ್ರಹಂ)ಒಳಗೆ ಸ್ತ್ರೀರೂಪವೂ,ಹೊರಕ್ಕೆ ಪರುಷಸ್ವರೂಪವೂಇರುವುದ ರಿಂದ,ತ್ರಪುರುಷತ್ವಗಳೆರಡೂ ಕಲೆತಿರುವುದನ್ನು ಮೂರನೆಯ ಪ್ರಕೃತಿಯೆಂದು (ಹಂಡನೆಂದು)ಜನಗಳು ಹೇಳುವರು. ಪತಿಯಾದ ನಿನ್ನೊಡನೆಯೇ ನಾನು ಹಾಗೆ ಹೇಳ ಬಾರದೆಂಬ ಭಯದಿಂದ ಹಾಗೆ ಹೇಳದೆ, “ಹೆಂಗಸ ಗಂಡಸೂ ಕಲೆತು*ದಂದು ಬೇರೆ ಕರಾಯವಾಗಿ ಹೇಳುವೆನೆಂದು ಭಾವವು. ಇಂತಹ(ಜಾಮಾತರಂ)ಅಳಿಯನನ್ನು “ಜಾಮಾ ಕಾಡುಗ್ರಹ:”ಎಂಬಂತೆ ಹೆಣ್ಣು ಮಕ್ಕಳನ್ನು ಹೆತ್ತವರಿಗೆ ನವಗ್ರಹಗಳ ಬಾಧೆಯೇ ಅಲ್ಲದ ಆಯಸಂಬ ಹತ್ತನೇ ಗ್ರಹವೂಂದ್ರ ಸೇರಿ, ಸುತ್ತುಮುತ್ತಲೂ ಅವರನ್ನು ಶಿ ಇರುವುದೆಂದು ಹೇಳುವ ಲೋಕವಾರ್ತಯತಗ ನ್ನಲ್ಲಿ ಅನುಭಸಿದ್ಧವಾಯಿತಂ ಕುಭವ. ಇಂತಹ ಆಳಿಯನನ್ನು (೩) ಹೊಂದಿ(ತ್ಯಾ)ಹೀಗೆ ಒಳಗೆ ಬರದೇನೋ