ಪುಟ:Mysore-University-Encyclopaedia-Vol-1-Part-1.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕಾರ ಟರ್ಕೆಯ್ ಹಾಗು ಅಂಕಾರ ಪ್ರಾಂಥದ ರಾಜದಾನಿ ಸಮುದ್ರಮಟ್ಟಕ್ಖ್ 1020ಮೀ ಎತರದಲ್ಲಿ 150ಮೀ ಎತ್ಥರವಿರುವ ಕಲ್ಲುಬಂಡೆಗಳ ಬೆಟ್ಟದ್ ಮಲಿದೆ.ಜನಸಂಕ್ಯ್ 2984,099(1997).ಇಲ್ಲಿ ಖಂಡಾಂತರ ವಾಯುಗುಣವಿದೆ. ಸಮುದ್ರದಿಂದ ದೂರವಿರುವುದರಿಂದಲೆ ಈ ಪಟ್ಟಣವನ್ನು ಆಂದಿನ ರಶ್ಟ್ರಾದ್ಯಕ್ಶ್ ಕೆಮಾಲ್ ಅಟಾಟಕ್ ಎಂಬುವನು ರಜದಾನಿಯನ್ನಾಗಿ ಮಾಡಿಕೊಂಡು ಹಿಂದೆ ಇದ್ದ ಆಂಗೊರ ಎಂಬ ಹೆಸರನ್ನು 1923 ರಲ್ಲಿ ಅಂಕಾರ ಎಂದು ಬದಲಾಯಿಸಿದನು.ಆದುನಿಕ ಟರ್ಕೆಯ್ ಪ್ರಭವ ಪಟ್ಟಣದ ಕೆಲವು ಕಡ ಕಂಡುಬರುತದೆ.ಪಟ್ಟಣದ ಹಳೆಯ ಭಗದಲ್ಲಿ ಒಂದು ಕೋಟೆಯಿದ್ದು ಅದರ ಒಳಗೆ ಒಂದು ಒಳಕೋಟೆ ಮತು ಒನಂದು ಬಿಳಿಯ ಗೋಪುರವಿದೆ.ಕೋತೆಯ ಹೊರಭಹಗ್ ಪಾಳು ಬಿದ್ದಿದೆ.ಈ ಬಾಗ್ದಲ್ಲಿ ವಾಸಮಾಡುವ ಜನರ ಂಕ್ಯೆ ಅಲ್ಪ.ಇಲ್ಲಿನ ಚಿಕ್ಕಚಿಕ್ಕ ಹಾಗೂ ವಕ್ರವಕ್ರವಾಗಿರುವ ಬೀದಿಗಳ ಎಡಬಲಹಗಳಲ್ಲಿ ಮಣ್ಣಿನ ಇಟ್ಟಿಗೆ ಮರ ಹಾಗು ಹೆಂಚುಗಳನ್ನು ಉಪಯೊಗಿಸಿ ರಚಿಸಲಾದ ಹಳಯ ಮನೆಗಳಿವೆ. ಇಲ್ಲಿ ಒಂದು ಪೇಟೇಯು ಮತು ರಾಶ್ತ್ರಿಯ ಸಮರಂಬಗಳು ಜರುಗುವ ಉಲಸ್ ಎಂಬ ಹೆಸರಿನ ಚೋಔಕವೂ ಇವೆ.ಪಟ್ಟಣದ ಉತರ ಭಾಗದ ಪ್ರದೆಶಕ್ಕೆ ಆದುನಿಕತೆಯ ಪ್ರಬಾವ ಹೆಚಗಿ ಬೀಳದಿದ್ದು ಅಲ್ಲಿ ಅನೇಕ ಪ್ರಾಚೀನ ಅವಶೀಷ್ಗಲು ಕಂಡು ಬರುಥಿವೆ .ಬೆಟ್ಟದ ಮೀಲಿನಿಂದ ನೂಡಿದರ 1953 ರಲ್ಲಿ ಪೂರ್ಣಗೊಂಡ ಅಟಾಟರ್ಕನ ಸಮಾದಿ ಪ್ರದನವಗಿ ಕಾಣುತದೆ ಕಾಣಿಸುತದೆ. ದೂರದಲ್ಲಿ ಕಾಣಿಸುವ ಇತರ ಸ್ಮರಕಗಳಂದರೆ ವಿಕ್ತರ್ ಸ್ಮಾರಕ ಇತ್ಯದಿ.ಈಗಿನ ಅದ್ಯಕ್ಶರ ನಿವಸದ ಮುಂಬಾಗದಲ್ಲಿ ಅಟಾಋಟಕ ನಿವಸ ಈಗ ಒನ್ದು ವಸ್ಥು ಸನ್ಗ್ರಹಲಯಗಿದೆ.