ಪುಟ:ಕುರುಕ್ಷೇತ್ರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 ಲೇಟೋಧಿನಿ ಮೇಲೆ ತೋರಿಸಿರುವ ನಗದಿ ರೋಜಿ ಬುಕ್ಕಿನಲ್ಲಿ ಜನರನ್ನು ಬು - ದು ಕಡೆ ಖರ್ಚನ್ನು ಅದಕ್ಕೆ ಎದುರಿಗೆ ಬೇರೆ ಬೇರೆ ತೋರಿಸಿದೆ, ಒಂದೇ ಕಡೆ ಇಡುವುದಕ್ಕಿಂತ ಇದರಲ್ಲಿ ಸ್ವಲ್ಪ ನಕೂಲ್ಕ ಹೆಚ್ಚು, ಹಾಳೆ ಚಿಕ್ಕದಾಗಿದ್ದರೆ ಪುಸ್ತಕದ ಎದುರು ಖಡರು ಪುಟ ಗಳಲ್ಲಿ ಎಡಗಡೆ ಜನ ಬಲಗಡೆ ಖರ್ಚು ಹೀಗೆ ಬರೆಯಹ ಜು. ಕೆಲವರು ಮೇಲೆ ತೋರಿಸಿರುವಂತೆ ಪ್ರತಿ ದಿನವೂ ಸಿಲ್ಕು ಕಟ್ಟಿಕೊಂ - ಡು ಹೋಗುತ್ತಾರೆ, ಬಹಳ ದೊಡ್ಡ ವ್ಯಾಪಾರಗಳಲ್ಲಿ ವಿನಾ ಇದು ಅನಾವಶ್ಯಕ, ಕೊನೆಯಲ್ಲಿ ತೋರಿಸಿರುವಂತೆ ತಿಂಗಳಿಗೊಂದು ಸಾಟ ಸಿಲ್ಕು ತೇಲಿಸಿಕೊಂಡರೆ ಸಾಕಾಗಿರುವುದು, ರೋಜ ಹೀಗೆ ಬರೆದಾಗ ವರ್ಗವನ್ನೂ ಅದೇ ನಮೂನೆಯು ಪುಕಾರ ಖರ್ಚು ಒಂದು ಕಡೆ ಜಡು ಒಂದು ಕಡೆ ತಿಳಿಯುವಂತೆ ಬರೆಯು ಬೇಕು ವರ್ಗದ ಬಾಕಿಯನ್ನೂ ಪುತಿ ಆಸಾಮಿಯ ವರ್ಗಕ್ಕೂ ಹೊಸ ವರ್ಗವನ್ನು ಹಾಕಬೇಕಾದರೆ ಮೇಲೆ ಸಿಲ್ಕು ತೇಲಿಸುವಂತೆ ತೇಲಿ ಸಿಕೊಳ್ಳಬೇಕು, ಹಿಂದೆ 8ನೇ ನಮ್ಮನೆಯಲ್ಲಿ ಬಸವಣ್ಣನ ವರ್ಗ ಕೈ ಬಾಕಿ ತೇಲಿಸಿದೆ, ಈ ನಮೂನೆಯಲ್ಲಿ ಪ್ರತಿ ದಿನವೂ ನಿಲ್ಲು ಕಟ್ಟುವುದನ್ನು ಮೇಲು ಗಡ ತೋರಿಸಿದೆ. ತಿಂಗಳಿನ ಕೊನೆಯಲ್ಲಿ ಮಾತ್ರ ಕಟ್ಟಿದರೆ ಕೂನ ಯಲ್ಲಿ ತೋರಿಸಿರುವಂತೆ ಸಾಕು. ಆದರೆ ಮೊದಲಿಂದ ಯಾವ ಪದ್ದತಿಯನ್ನಿಟ್ಟುಕೊಂಡರೆ ಕೊನೆಯ ವರೆಗೂ ಹಾಗೆ ನದಿ ಸಬೇಕು, ನಿಲ್ಕು ಕಟ್ಟಿ ದಮೇಲೆ ಒಳಗಿನ ಲೆಕ್ಕವನ್ನು ಬದಲಾ ಯಿಸುವುದಕ್ಕೆ ಆಗುವುದಿಲ್ಲವಾದ್ದರಿಂದ ಹೀಗೆ ಸಿಲ್ಕು ಕಟ್ಟುವುದು ಬಳ್ಳೇ ಪದ್ಧತಿಯಾಗಿರುವುದು ಹೀಗೆ ಜನಗೂ ಖರ್ಚಿಗೂ ಬೇರೆ ಬೇರೆ ಪಕ್ಷಗಳನ್ನು ಬಿಟ್ಟಾಗ ಒಂದು ತಾರೀಖಿನ ಎರಡು ಬಾಬುಗಳು ಒಂದೇ ಸ್ಥಳದಲ್ಲಿ ಹೊದ ಲಾಗುವಂತೆ ಬರೆಯಬೇಕು, ಒಂದು ಕಡೆ ಬರೀ 'ಸ್ಥಳ ಉಳಿದರೆ ದರ ಮೇಲೆ ಗೆರೆ ಎಳೆದು ಬಿಟ್ಟುಬಿಡಬೇಕು,