ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಶ್ರೀ ರಾಮಕೃಷ್ಣ ಪರಮಹಂಸರ

ದೇವಿಯ ಪಾದಪದ್ಮಗಳಲ್ಲಿ ವಿಸರ್ಜನೆಮಾಡಿ, “ ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೆ | ಶರಣ್ಯೇತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ ||” ಎಂದು ಮಂತ್ರ ಹೇಳಿ ಪ್ರಣಾಮ ಮಾಡಿದರು.

ಪೂಜೆ ಮುಗಿಯಿತು. ಪರಮಹಂಸರ ಸಾಧನಗಳೂ ಪರಿಸಮಾಪ್ತಿಯಾದುವು.