ಪುಟ:ವರ್ಷವರ್ದಂತೀ ಶತಕಂ .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧ ವರ್ಷವರ್ಧಂತೀಶತಕಂ M ಇಂತು ಸಂಭ್ರಮದಿಂದ ಕೃಷ್ಣರಾಜೇಂದ್ರನೊ || ಡಂತಿಯುತ್ಸವವ ಕವಿ ಸತಿಸಹಿತ ನೋಡುತ್ತ ) ಸಂತಸದಿ ಪೊಗುತ್ತ ನಲಿದು ಕುಣಿದಾಡುತ್ತ ಮಕ್ಕಳಿಗೆ ತೋಚಿಸುತ್ತ || ಸಂತೋಷವಾಯಿತೇ ನಿಮಗೆಂದು ಕೇಳುತ್ತ | ಕಂತುಸಮ ಕೃಪೆಂದ್ರದರ್ಶನದ ವುಮೆನು | ಗಂತವಿಲ್ಲದ ಸಕಲಸಂಪತ್ತುಗಳ ಕೊಡುವುದೆಂದು ತಾವೇ ಸತಿಗೆ || ಜಯ ಸಕಲಗುಣಸಂದ ಜಯ ವದನಜಿತಚಂದ್ರ ! ಜರು ಯದುಕುಲೋತ್ತಂಸ ಜಯ ಹೃಷೀಕೇಶಾಂಶ | ಜಯ ಚಾಮರಾಜಸುತ ಜಯ ಭೂಷಣೋಲ್ಲಸಿತ ಜಯು ಸಕಲಶಾಸ್ತ್ರ ಲಲಿತ || ಜಯ ದೀನಜನಕರುಣ ಜಯ ಸಮಾಖ್ಯಾಭರಣ | ಇದು ಕಾಮಸಮರೂಪ ಜಯ ರಾಜಕುಲದೀಪ | ಜಯ ಕೆಂಪಾಂಬಾಸುಗರ್ಭಸಂಜಾತ ಜಯ ಜಯ ಕೃಪ ರಾಜಪತೇ || ೬೪ ಶ್ರೀಭೋಜರಾಜಸಂದರ್ಶನದ ಸರ್ವರಿಗೆ | ಯಾಭಾರತೀದೇವಿಯೋಲಿದು ತಾ ಬರ್ಸವೋ | ಲೀಭೂಮಿಪಾಲ ಕೃಪೆಂದ್ರನ ಸ್ಮರಣೆಯಿಂದಾತನೊಡ್ಡಂತಿಯನ್ನು || ನಾ ಬಣ್ಣಿಸಂತೆನಗೆ ವಾಗೀಶ ಕೃಪೆಗೈದ | ನೀಭುವನದೊಳಗೆಲ್ಲ ರಾಜಿನಂತೀಕೃತಿಯು | ನೀಭೂತದಯೆಯುಳ್ಳ ಕೃಷ್ಣರಾಜೇಂದ್ರನೇ ಪ್ರೀತಿಯಿಂ ಪೊರೆಯುಗ | ೩ | ಗೋಕರ್ಣನಗರನರಹರಿಯ ಕೃಪೆಯಿಂದಾನು | ರಾಕೇಂದುವದನಕೃ೦ದ್ರನೊಡ್ಡಂತಿಯು | ನೋಕಾಗ್ರಚಿತ್ತದಿಂ ವಿರಚಿಸಿದೆನೀಕೃತಿಯನೆನ್ನೊಳ ತಿಕರುಣದಿಂದ || ಲೋಕದೊಳು ಜನರ್ಕಳೀಕ್ಷಿಸುತ ತಪ್ಪಿರಲಿ | ಜೋಕೆ ನಿಗೆ ತಿದ್ದಿ ಮೆಣಸುವುದೆಂದು ಬೇಡುವಂ | ಮಾಕಾಂತನುರುದಯದಿ ಮೇಯಲೀಶತಕ ತಾನೀಭೂಮಿಯೊಳು ಸಂತತಂ || ಇ೦ ತು ತೃ ತಿ ಯ ಸ ೦ ೦. ಗ್ರಂಥ ಸಂಪೂರ್ಣ

=

=