ಪುಟ:ಕಾದಂಬರಿ ಸಂಗ್ರಹ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಸಾವಿತ್ರಿ www.mwanaendanan ರಿಕಗಿಂತ ಜಾಗ್ರತೆಯಾಗಿ ಹೋಗುವೆನೆಂಬುದು ತೋರಿದುದರಿಂದ ಹರ್ಷ ಪನ್ನು ತಾಳಿದನು ಈ ಹರ್ಷವು ನಿಮಿಷಮಾತ್ರದಲ್ಲಿ ಮಾಯವಾಯಿತು. ವನಸ್ಸಿನಲ್ಲಿ ತಾನು, ಆ ಕೂಡಲೆ, ನಾಗೋಡಿಯಲ್ಲಿ ಕಬಾರದೆ ! ಎಂದು ಹೊಳೆಯಿತು. ಸಿಟ್ಟುಸು ರನ್ನು ಬಿಟ್ಟು ಸುಮ್ಮನಜಿವು ಮೊದಲು ದೇವರನ್ನು ನೆನೆಸಿತು. ಮನಸ್ಸಿನಲ್ಲಿದೆ. ವ ದಿಸಿದನ) ಸಾವಿತಿ ಯ ಮುಖವನ್ನು ಸ್ಮರಿಸಿಕೊಡೆನು ವ: ರವರ.ಷಗಳಾಗಿ ಹೋದವು ಹೇಗಿರುವಳೆ , ಈಗೆ ಎಷ್ಟು ಸಂಕಟಪಟ್ಟಿರುವಳ, ಪಸ್ಥಿತಿಯ ಅರವಳೂ, ಆ ನಾಗಮ್ಮನಿ'೦ತ ವಿವೇಚನೆಯೇ ಇಲ್ಲ ಚಿಕ್ಕಂದಿ ನಿ೦ದಲ 1 ಸಾವಿತ್ರಿಯು ಎ ಜೆಣಡಿಗಳನ್ನಾಡುತ್ತಿದ್ದಳು. cತಾವ ಗ, ತನ್ನ ಬಳಿಯಲ್ಲೇ ಬಿಡುತ್ತಿದ್ದಳಲ್ಲ. ಒಂದೊಂದ. ಸರಿ, ತನ್ನ ಮುದ್ದಾದಮೊಗವನ್ನೆತ್ತಿ ( ಚಿಕ್ಕಪ್ಪ, ನಾನು ಈದಿನ ಎಷ್ಟು ಓದಿರವನ್ನು ಈಳ ' ಎಂದು ಗೋವಿನ ಕಥೆಯಲ್ಲವನ್ನೂ ಹೇಳು, ಇಲ್ಲವೆಡೆಗಳಲ್ಲಿ ನಿಷ್ಠೆಯಿಂದ ಪೊ' ಪನಲ್ಲಿಗೆ ' ಎಂದರೆ ಅರ್ಥ ವೇನು ? ಎಂದು ನುಡಿಯುತಿ ತಿದ್ದುದನ್ನು ಜ್ಞಾಪಿಸಿಕೊಂಡನು ಕಣrಳು ಆಗಲೇ ಆಕ ವಲಯ ಐದವು “ ಚಿಕ್ಕಪ್ಪ, ನನಗೆ, ನೀನು ಹುಡುಕಿ, ಹ ಶುಕಿ ಒದ್ದಿತ ನನ್ನು ತರಬೇಕು ” ಎನ್ನುತ್ತೆ ಎಂಬ ದ್ವಿಯಿಂದ “ ನಾನು ಅವನೊಡನೆ ಮಾತನಾಡಿ, ನನಗೊಬ್ಬಬರ ಮದುವೆಯಾಗುವೆನು ” ಎಂದು ಕೇಳಿದ್ದು) ತಟ್ಟನೆ ಈಗ ಸಡಿದಂತೆ ಭಾವನೆಯಾಯಿತಈಗ ತನ್ನನ್ನು ನೋಡು ತಲ, ಸಾವಿತ್ರಿಯ ಮೊದಲಿನಂತೆ ಬರುವಳೋ, ಇಲ್ಲವೇ, ದೊಡ್ಡ ಹುಡುಗಿಯಾದೆನೆಂದು ಹಿಂದೆ ನಿಲ್ಲುವಳ ಎಂದು ಅನುಮಾನವುಂಟಾಯಿತು. ಈಗಲೇ, ಆ ಸಮಿತಿಯನ್ನು ಎತ್ತಿಳಳ್ಳಬೇಕಂದು, ಮನಸ್ಸು ಮು೦ದಾ ಯಿತು, ಏನುಪಡಿ, ಈಗ ಏನಾಗಿರುವಳೂ, ಎಂತಿರುವಳೆ, ಬಡಕಿಳುವಳೂ ಅಲ್ಲವೇ, ರಾಮಚದಯವೇ ಬೇಡವೆಂದು ನುಡಿದಿರು ವಳ ' ಎಂದು ದಿಗಿw ಹುಟ್ಟಿತು ಇವುಗಳಿಂದ ನಾಗೋಡಿಯ ಒಳಗೆ ಒಂದುದು ಬೇಗತಿಳಿಯಲಿಲ್ಲ. ಅಡಿಯವನು, ಎಚ್ಚರಿಕೆಯನ್ನು ಕೊಟ್ಟನು. ಖಗೋಡಿಯನ್ನು ಸೇರಿಸಹೊತ್ತಿಗೆ ಸಾಯಂಕಾಲ ೬ ಘಂಟೆಯ ಗಿಹೋಯಿತು. ಗಾಡಿಯನ್ನು ಹಳ್ಳಿಯಾರಗಯೇ ನಿಲ್ಲಿಸಹೇಳಿದನು.