ಪುಟ:ಕಾದಂಬರಿ ಸಂಗ್ರಹ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 ಕಾದಂಬರಿ ಸಂಗ್ರಹ Kತಕ್ಕಂತೆ ಗಡಿಯವನಿಗೆ ಸ್ನೇಹಿತನು ಸಿಕ್ಕಿದನು. ಅವನೊಡನೆ ಮಾತನಾಡುತ್ತ, ಮೆಲ್ಲಗೆ ಒಂದ ಬಿಡಿಯನ್ನು ಹಚ್ಚಿ ಸೇದ. ಅಲ್ಲಿಗೆ ನಿಂತುಬಿಟ್ಟನು. ಸುಬ್ಬಯ್ಯಸಿಗೆ ತಾಳಲಾರದಷ್ಟು ಕೋಧವು ತಲೆದೋ ರಿತು, ಮುಖವೆಲ್ಲವೂ ಕಂಪೇರಿತು . ಕೂಡಲೇ ಗಾಡಿಯವನನ್ನು ಭೂಗ ತ ಮಾಡಬೇಕೆಂದು ಮನಸ್ಸು ಹೋಯಿತು. ಪುನಃ ಕೂಗಿಕೊಂಡನು. ಕುದುರೆಯನ್ನು ಎಳೆದುಕೊಂಡು ಗಾಡಿಯವನು ತಿರ, ಬನ ಹತ್ತಿರ ಹತ್ತಿರಕ್ಕೆ ಒಂದನು. ಆ ಹೊತ್ತಾಗಿಹೊಯಿತು, ಬೇಗಟ್ಟು, " ಎಂದು ಸುಬ್ಬಯ್ಯನು, ನುಡಿದನು. ತಾಳು ಗ್ರಾಮೀ, ಆ ಗೋ ಶಾಣಿ ಸೀಲಿಲ್ಲ ” ಎಂದೆ, ಬದಲು ಬಂತು. ಕೂಪಕ್ಕೆ ) ತಕ್ಕಸವು ಇರುವ ಆವಂದುಕೊಂಡು, “ ಇಲ್ಲಿ ನೋಡು ನಿನಗೆ ೧ ರೂಪಾಯಿ, ಇನಾಮು ಕೊಡುತ್ತೇನೆ, ಬೇಗನೆ ಕಟ್ಟು ” ಎಂದನು. ಕೂಡಲೇ, ಕುದುರೆಗೆ ಎರಡು ಚಾಟಿಯೇಟುಗಳು ಬಿದ್ದವು ಕುದುರೆಯು ಓದು, ಓಡುತ್ತ ಹೊಳಯಳಗಾಗಿ ನೀರನ್ನು ಕುಡಿಯಿತು, ವಾಪಸು ಬಂಗು, ಗಕ್ಕೆ ದಲ್ಲಿ ನಿಂತಿತು. ಆಗಲೇ ಸಾಮಾನುಗಳನ್ನು ಹಾಕಿ, ಗಾಡಿಯಲ್ಲಿ ಹುಲ್ಲನ್ನು ಸಪರಿಸಿ, ಜಮಖಾನವನ್ನು ರಾಡಿಸಿ, ಸುಬ್ಬಯ್ಯನು ಗಾಡಿಯೊಳಗೆ ಕೈ ತನು. ಅಷ್ಟರಲ್ಲಿ ಯಾರೋ ಪಕ್ಕದಲ್ಲಿ ಬಂದು “ ಏನು ಸುಬ್ಬಯ್ಯ, ಅಪರೂಪವಾಗಿ ಇತ್ತ ಬಂದಿರುವ ಮನೆಗೆ ಬಂದು ಹೋಗುವದಿಲ್ಲ ವೇ “ನೀನಪ್ಪನವರೆ ಬರುತ್ತೇನೆ ಈಗ ಅಗತ್ಯವಾಗಿ ಹರಡಬೇಕು “ ಬೆಳಗ್ಗೆ ಹೊರಡಬಹುದಲ್ಲ. ” ಸುಬ್ಬಯ್ಯನು ಸ್ವಲ್ಪ ಯೋಚಿಸಿದನು. ಗಾಡಿಯಿಂದಿಳಿದನು. ಕಡೆಗೆ * ಸೀನಪ್ಪನವರ, ಈಗ ಒಂದು ಆರಕ್ಕಾಗಿ ಹೋಗುವರು, ಈಗ ತಡೆ ಯಜೇರಿ, ನಿಮ್ಮಲ್ಲಿಗೆ ಈ ರಾತಿಯ ಬರುವನು. ” “ ಊಟದ ಹೊತ್ತಿಗೆ ಬಂದುಬಿಡುಖಶೋ ? “ ಬಂದು ಬಿಡುವೆನು ” ” ಸಾಷ್ಟಾಂಗ " " ಸಂಸ್ಕಾಂಗ ” ಕುದುರೆಯು ವೇಗವಾಗಿ ಓಡಿತು. ಗಡಿಯು ಎರಿ ಪುಡಿಪುಡಿ ಯಾಗುತ್ತದೆ ಎಂದು ಸುಬ್ಬಯನು ಹೆದರಿದನು. ಆದರೂ, ಈ ಹಹ.