ಪುಟ:ಕಾದಂಬರಿ ಸಂಗ್ರಹ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿ 197 ••••• • • • • • • • • • • • • • , , , , , , , , --- “ ಅಯೋಗ್ಯ ಭಾವ ಎಷ್ಟು ದೂ, ನಿಧಾನವಾಗಿ ಊಟಮಾಡಿ ನಾನಿರುವನೆಂದು ಸಂಕೋಚಪಡಬೇಡಿ, “ ತಾವಿದ್ದರೆ ನಮಗೆ ಸಂತೋಷ ಚೆನ್ನಾಗಿ ಊಟಮಾಡುವೆವು." “ ನಾರಣಪ್ಪನವರೇ, ನಿಮಗೆ ಬಾಗೇಪಲ್ಲಿಯಲ್ಲಿರುವ ಕೊನೇ ಯ್ಯನೇನಾಗಬೇಕು ? “ ಅವನು ನನ್ನ ಅಣ್ಣನವರ ಸಾವಿಆತನು ನನ್ನ ಮನಸ್ಸಿಗೆ ಬಹಳ ಕೆಟ್ಟವನಾಗಿ ಕಾಣ ವನು, “ ಅದೇನು ? " ನಮ್ಮ ಮಾತಿಲ್ಲದೆ, ಹೇಳದೆ ಕೇಳದೆ ಸವಿತಿ ಮುಮದುವೆಯನ್ನು ನಿಷ್ಕರ್ಷಿಸಿ, ನಾಗೋಡಿಯ ರಾಮಚಂದಯ್ಯಗೆ ಕೊಡುವದಕ್ಕೆ ಹೊರಟು ಹೋಗಿರುವನು, ”

  • ನೀವು ಇದನ್ನು ನಿಲಿ ಸಿ
  • ಈಗಾಗಲೇ ನಾಗೋಡಿಯನ್ನು ಸೇರಿ ಎರಡು ವ:ರು ದಿವಸ ಗಳಾಗಿ ಹೋಗಿವೆ. ನನಗೂ ಮೊನ್ನೆ ತಾನೆ ತಿಳಿಯಿತು ಸುಬ್ಬಯ್ಯನು ಎಳೆಯ ದಿನ ಬಾಗೇಪಲ್ಲಿಗೆ ಬರುವನೆಂದು ಕಾಗದ ಬರೆದಿದ್ದಾನೆ ನಾನೂ • ಬಾಗೇಪಲ್ಲಿಗೆ ಹರಡುವೆನು C a

-- - - ೧೯ ನೆಯ ಪರಿಚ್ಛೇದ. ನಾಳೆಯ ದಿವಸ ೯ ಫುಂಟಿಗೆ ಮದುವೆಯ ಮುಹೂತ್ರ, ಉಮಚe ದಯ್ಯನ ಮನೆಯ ಮುಂದುಗಡೆಯಲ್ಲಿ ವಿಸ್ತಾರವಾದ ಚಪ್ಪರವನ್ನು ಹಾಕಿ ದಾರೆ. ತಂಗಿನಗರಿಗಳನ್ನು ಹೆಣೆದು ಅಲ್ಲಲ್ಲಿ ಜೋತುಬಿಟ್ಟಿರುವರು. ಬಾಳೆಯಕಂಭಗಳನ್ನು ಕಟ್ಟಿರುವರು. ಚಪ್ಪರದ ಕೆಳಭಾಗದಲ್ಲಿ ಅರಶಿನ ಬಣ್ಣದ ರಂಗವಲ್ಲಿ ಯನ್ನಿಟ್ಟು ಕೃಂಗಾರ ಮಾಡಿರುವರು. ಮನೆಯಮುಂದೆ ಜನಗಳ ಕೈAಲಾಹಲ, ಹಳ್ಳಿಯಕಡೆಗಳಿಂದ ರಾಮಂತಂದ್ರಯ್ಯನಿಗೆ ಬೇಕಾ ದವರು ಹಾಲು, ಮೊಸರು, ತುಪ್ಪಗಳನ್ನು ತೆಗೆಯಿಸಿಕೊಂಡು ೬.೦ದಿರುವರು.