ಪುಟ:ಕಾದಂಬರಿ ಸಂಗ್ರಹ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

104 ಕಾದಂಬರೀ ಸಂಗ್ರಹ ವ... ನಿನಗೆ ಕಲವು ಸಂಗತಿಗಳು ತಿಳಿದಿಲ್ಲ, ಇಗ, ಆತಾವನಿ ತನು ತನ್ನ ಮನಸ್ಸಿನಲ್ಲಿರುವಳನ್ನು ಇತರರಿಗೆ ತಿಳಯ. ವಂತ 'ಸುಭಶೈಲಿ ಯಲ್ಲಿಯ, ವ್ಯಾಕರಣ ಸಮ್ಮತವಾಗಿಯ, ಛಂದೋಬದ್ಧವಾಗಿ, ಇರುವ ವಾಕ್ಯಗಳಿಂದ ಬರೆಯುವನೋ, ಆತನು ಆ ವಿರ್ಗ, ಅಗ್ರಗಣ್ಯನು. ನಮ್ಮ ಕರ್ಣಾಟಕದಲ್ಲಿ ಸಂಸ್ಕೃತಪದಗಳು ಸೇರಿವೆ, ಅವುಗಳನ್ನು ಎಲ್ಲರಮಾತುಗಳಲ್ಲಿ ಕೇಳಬಹುದು. ಇಂತಹ ವಾಡಿಕೆ ತಾಗವುಗೆ ೪ನ್ನು ಬೇರೆ ಮಾಡಲಾಗದು ನಮಗೆ ಸಾಧ್ಯವಾಗಮಟ್ಟಿಗೆ ಅವಳ ವಾಗಿ ಸಂಸ್ಕೃತವಿತ್ರವನ್ನು ಮಾಡಬಾರದು ಕೇವಲ ಕನ್ನಡ ಪದಗಳ ಸಹಾಯದಿಂದ ಕಾವ್ಯವನ್ನು ಬರೆಯುವದೂ ಇಷ್ಟ. ಅಂಗದೆ,ನೂಡ ತತ್ಸವಗಳನ್ನು ತದ್ಭವಗಳಾಗಿ ಉಪಯೋಗಿಸಬೇಕಾಯಿತು. ಕಚ್ಚು ಸಂಸ್ಕೃತಪದಗಳ ಪ್ರಯೋr ವೂ ಕವಿ: ಶಕ್ತಿಗೆ ಹೆವು: ಐವ, ನಾವು ಒಬ್ಬ ಕವಿಯಲ್ಲಿವೆ, ಒಂದು ಕಾವ್ಯಗಲ್ಲಿಯ ಸೋಡ ಬೇ ಇತದೆ.ದೇವ, ದರೆ-ಆತನು ಎಷ್ಟರಮಟ್ಟಿಗೆ ಹೊಸ ವಿಷಯಗಳನ್ನು ತಿಳಿಸಿರಂತಾನೆ ಎಚ್ಚರ ಮಟ್ಟಿಗೆ ಇತರರಿಗೆ ತಾನು ಯಾವವರ್ಣನೆಗೆ ಬಾಧ್ಯನಲ್ಲ. ಒಂದು ವೇಳೆ ಪೂಂಕವಿಗಳಿ೦ದ ಭಾವಗಳನ್ನು ತೆಗೆದುಕೊಂಡಿದ್ದಲ್ಲಿ, ತನ್ನ ಸಂದರ್ಭಗೆ ೪ಗೆ ಯಾವರೀತಿಯಲ್ಲಿ ಅಡಕಿಕೊಂಡಿರುವನು, CTಾವವಾಗಗಳಲ್ಲಿ ಮೊದ ಅನದರಮೇಲೆ, ಉಪ್ರತಿಯನ್ನು ತರ್ಗಡಿಸಿರುವನ:, ಎಂಬುವುಗಳಈ ಪ್ರಮಾಣಗಳಿಂದ ರನ್ನವನ್ನೂ, ಷಡಕ್ಷರಿ ನ್ಯೂ ಹೋಲಿಸಿದರೆ ಇಬ್ಬ ರೂ ಸರಿಯಾಗಿ ತೂಗುವರು ರಾ- ಗದಾಯುದ್ದದ ಈಥೆಯು ಎಲ್ಲರಿಗೂ ತಿಳಿದಿತ್ತು ಮ-ತಿಳಿದ ಕಥೆಯನ್ನ ಯಾವರೀತಿಯಲ್ಲಿ ಬರೆದಿರುವನು ಕೊಡು. ಷಡಕ್ಷರಿಯಾದರೋ ತನ್ನಳಂಪೂದ ಬಂಧಕ್ಕೆ ತನ್ನ ಕಥೆಯನ್ನೇ ಚುನಾಯಿ ಸಿಕೊಂಡನು ಇದರಲ್ಲಿ ಆತನು ಪೂರ್ವಕವಿಗಳಿಗೆ ಎಳ್ಳಷ್ಟೂ ಬಧ್ಯನಲ್ಲ, ಆದರೆ ರನ್ನನು ಹೆಚ್ಚು ಚವಲ್ಕರವನ್ನೂ, ಹೆಚ್ಚು ಶಕ್ತಿಯನ್ನೂ ತೋರಿಸ ಬೇಕಾಯಿತು ಎಲ್ಲರಿಗೂ ತಿಳಿದಿದ್ದುದನ್ನು ಯಾರುಮನೆ ಓದುವರು, ಕಥೆ ಗಿ ರನ್ನನನ್ನು ಹೊಗಳಬೇಕಾದುದಿಲ್ಲ. ಆದರೂ ಈಗ ಕನ್ನಡ ಆವೃಹನ್ನು