ಪುಟ:Durga Puja Kannada.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಐಂ ಪ್ರಮತ್ತಂ ಶಕ್ತಿಸಂಯುಕ್ತಂ ಬಾಣಾಖ್ಯಂ ಚ ಮಹಾಪ್ರಭಮ್ |
ಕಾಮಬಾಣಾನ್ವಿತಂ ದೇವಂ ಸಂಸಾರದಹನಕ್ಷಮಮ್ ||
ಶೃಂಗಾರಾದಿರಸೋಲ್ಲಾಸಂ ಬಾಣಾಖ್ಯಂ ಪರಮೇಶ್ವರಮ್ |
ಏವಂ ಧ್ಯಾತ್ವಾ ಬಾಣಲಿಂಗಂ ಯಜೇತ್ತಂ ಪರಮಂ ಶಿವಮ್||
ಈಗ ಗಂಟೆ ಬಾರಿಸುತ್ತಾ ಸ್ನಾನ -
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾನ್ಮತ್ಯೋರ್ಮುಕ್ಷೀಯ ಮಾಮೃತಾತ್ ||
ಪೂಜೆ -
ಐಂ ಏಷ ಗಂಧಃ ಬಾಣೇಶ್ವರಶಿವಾಯ ನಮಃ |
ಐಂ ಇದಂ ಸಚಂದನಪುಷ್ಪಂ ಬಾಣೇಶ್ವರಶಿವಾಯ ನಮಃ |
ಐಂ ಇದಂ ಸಚಂದನಬಿಲ್ವಪತ್ರಂ ಬಾಣೇಶ್ವರಶಿವಾಯ ನಮಃ |
ಐಂ ಏಷ ಧೂಪಃ ಬಾಣೇಶ್ವರಶಿವಾಯ ನಮಃ |
ಐಂ ಏಷ ದೀಪಃ ಬಾಣೇಶ್ವರಶಿವಾಯ ನಮಃ|
ಐಂ ಇದಂ ಸೋಪಕರಣನೈವೇದ್ಯಂ ಬಾಣೇಶ್ವರಶಿವಾಯ ನಮಃ|
ಈಗ ಗೌರಿ ಪೀಠಕ್ಕೆ ಪೂಜೆ -
ಓಂ ಕ್ರೀಂ ಏತೇ ಗಂಧಪುಷ್ಪ ಗೌರ್ಯ್ಯೋ ನಮಃ|
ಪ್ರಣಾಮ -
ಓಂ ಬಾಣೇಶ್ವರಾಯ ನರಕಾರ್ಣವತಾರಣಾಯ
ಜ್ಞಾನಪ್ರದಾಯ ಕರುಣಾಮಯಸಾಗರಾಯ |
ಕರ್ಪೂರಕುಂದಧವಲೇಂದುಜಟಾಧರಾಯ

ದಾರಿದ್ರ್ಯದುಃಖದಹನಾಯ ನಮಃ ಶಿವಾಯ ||

ಪೀಠನ್ಯಾಸ

ಮೃಗಮುದ್ರೆಯಿಂದ ಹೃದಯ ಸ್ಪರ್ಶಮಾಡಿ:
ಓಂ ಹ್ರೀಂ ಪೀಠದೇವತಾಭೈ ನಮಃ| ಓಂ ಹ್ರೀಂ ಪೀಠಶಕ್ತಿಭೋ ನಮಃ ||

ಋಷ್ಯಾದಿನ್ಯಾಸ

ಕೈಮುಗಿದು -

'ಹ್ರೀಂ' ಅಸ್ಯ ಮಂತ್ರಸ್ಯ ನಾರದಋಷಿಃ, ಗಾಯತ್ರೀಚ್ಛಂದಃ, ದುರಿತಾಪನಿವಾರಿಣೀ ದುರ್ಗಾ ದೇವತಾ,
ಚತುರ್ವಗ್ರಫಲಪ್ರಾಪ್ತಯೇ ವಿನಿಯೋಗಃ |
(ಈಗ ತತ್ವ ಮುದ್ರೆಯಿಂದ ಕ್ರಮವಾಗಿ ಸ್ಪರ್ಶಿಸುತ್ತಾ)

8