ಪುಟ:ಕಾದಂಬರಿ ಸಂಗ್ರಹ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ . ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ “ ಕಳ್ಳ ! ಕಳ್ಳ!! ತಪ್ಪಿಸಿ ಕೊಂಡು ಓಡಿಹೋಗುತ್ತಾನೆ ! ! ! ” ಎಂಬ ಕೂಗನ್ನು ಕೇಳಿ ರ್ಇಸಿ ಕರು ಆಶ್ಚರ್ಯಚಕಿತರಾಗಿ ಸುತ್ತಲೂ ನೋಡುತ್ತಿರುವಷ್ಟರಲ್ಲಿಯೇ ಅವರೆದುರಾಗಿಯೇ ಬಹು ವೇಗವಾಗಿ ಬೈಸಿಕಲ್ಲಿನ ಮೇಲೆ ಬರುತ್ತಿದ್ದವ ನೊಬ್ಬನನ್ನು ಕಂಡರು. ಅವನನ್ನು ತಡೆದು ನಿಲ್ಲಿಸಬೇಕೆಂದು ರ್ಇಸೈಕ್ಷರು ಒಂದೆರಡು ಹೆಜ್ಜೆ ಮುಂದಿಟ್ಟರು. “ ಢ ” ಎಂದು ಶಬ್ದವಾಯಿತು ! ರ್ಆಸ್ಪೆ ಕರು ಕೆಳಗೆ ಬಿದ್ದೇ ಬಿಟ್ಟರು ! ! ಮಿಂಚಿನ ವೇಗಕ್ಕೆ ಇಮ್ಮಿಗಿಲೋ ಎಂಬಂತೆ ಬೈಸಿಕಲ್ ಮುಂದೆ ಹೋಗಿಬಿಟ್ಟಿತು ! ! ! ಈ ಗಲಭೆಯಲ್ಲಿ ಬೈಸಿಕಲ್ಲು ಆವಕಡೆ ಹೋಯಿತೆಂಬುದನ್ನು ಸಹ ಭುಜಂಗನು ಅರಿಯಲಿಲ್ಲ. ಸ್ವಲ್ಪ ಕಾಲದಲ್ಲಿಯೇ ಆ ಬೈಸಿಕಲ್ಲಿನ ಮೇಲೆ ಹೋದವನು ಬಂದು ನಿರ್ಜನಪ್ರದೇಶವನ್ನು ಸೇರಿ ಬೈಸಿಕಲ್ಲನ್ನು ಸವಿಾಪದಲ್ಲಿದ್ದ ಬಂದು ಕೂಪದಲ್ಲಿ ಬಿಸುಟು ಒಬ್ಬ “ ದೊಡ್ಡ ಮನುಷ್ಯ ನಂತ ಉತ್ತಮವಾದ ಉಡುಪುಗಳನ್ನು ಧರಿಸಿ ಪುನಃ ಶಟ್ಟಿ ಇವು ಪ್ರವೇಶಿಸಿದನು. ಆ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಜನರು ಮುಗಿಯು, ಮಲಗುತ್ತಲೂ ಇದ್ದರು. ಆ ಮನುಷ್ಯನು ಎಲ್ಲೆಲ್ಲಿಯ ಬಾಗಿಗಳು ಮುಚ್ಚಲ್ಪಟ್ಟಿರುವುದನ್ನು ನೋಡಿ ನಿರಾಶನಾಗಿ ತನಗಿನ್ನಲ್ಲಿ ಆಶ್ರಯವು ಸಿಗಬಹುದೆಂದು ಆಲೋಚಿಸುತ್ತ ಆವೇಳೆಯಲ್ಲಿ ತಾನಾರೀತಿ ತಿರುಗುತ್ತಿರು ವುದರಿಂದ ಮತ್ತಲ್ಲಿ ಪೊಲೀಸಿನವರಿಗೆ ಸಿಗುವೆನೋ ಎಂಬ ಭೀತಿಯಿಂದಲೂ ಏನೋ ಮೆಲ್ಲನೆ ಸಂದುಗೊಂದುಗಳಲ್ಲಿಯೇ ಮುಂದುವರಿಯುತ್ತಿರಲು ಒಂದು ಮನೆಯ ಬಾಗಿಲು ಸಂಪೂರ್ಣವಾಗಿ ತೆರೆಯಲ್ಪಟ್ಟು, ಬಳ್ಳಿ ತರು ಣಿಯು ಆರ ಆಗಮನವನ್ನೂ ನಿರೀಕ್ಷಿಸುತ್ತ, ಬಾಗಿಲಿನ ಸಮೀಪದಲ್ಲಿದೆ. ನಿಂತಿದ್ದುದನ್ನು ನೋಡಿ, “ ಇದಾರಗೃಹವಿರಬಹುದು ? ರೀತಿಯನ್ನು ನೋಡಿದರೆ ವೇಶ್ಯಾಗೃಹವೆಂದು ತೋರುವುದು ! ವಾಸ್ತವಿಕವಾಗಿಯೂ ಹಾಗೆ ಇದ್ದರೆನಾವಿಂದಿಗೆ ಬದುಕಿದೆ !” ಎಂದಂದುಕೊಂಡು ಸಂತೋಷದಿಂದ ಮುಂದೆ ಮುಂದೆ ಹೋಗಿ, “ ಇದಾರಮನೆ ” ಎಂದು ಪ್ರಶ್ನಿಸಿದನು. ಆ ತರು ಇಳೆಯು ಮುಂದೆ ಬಂದು ನ.೦ದಹಾಸದಿಂದ, “ ಇದು ತಮ್ಮಂತಹ ಉದಾರಿ