ಪುಟ:ಕಾದಂಬರಿ ಸಂಗ್ರಹ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ದ್ವಾದಶ ಗುಚ್ಛ, S

W । ಗು ನಿ ನಿಮಿತ್ತವಾಗಿ ಒಬ್ಬರ ಮನೆಗೊಬ್ಬರು ಯಾರುತಾನೆ ಬರು ನವ ವರು ? ವೃಥಾ ಯಾರೂ ಬರುವುದಿಲ್ಲ ! ಅದರಲ್ಲಿ ಯ. * ಇಷ್ಟು ಜಾಗ್ರತೆ !! ಬೆಳಗಾಗಲೆ ! ಎದ್ದವರಂತೆಯೆ ಬರಬೇಕಾದರೆ ಏನಾದರೊಂದು ಅಗತ್ಯವಾದ ಕೆಲಸವಿದ್ದೇ ಇರಬೇಕು ! ತತಾ ಪಿ, ಈ ಪೋಲಿಸ್ ರ್ಆಸ್ಪೆಕ್ಟರ್‌ ಇಷ್ಟು ಜಾಗ್ರತೆ ನನ್ನ ಮನೆಗೆ ಬರಬೇಕಾದರೆ, ಏನೋ ಅಂತೂ ಗ್ರಹಚಾರಕಾಲ ! ಸ್ಥಿತಿಯು ಚನ್ನಾ ಗಿಲ್ಲ !! . ಎಂದಂದುಕೊಳ್ಳುತ್ತಾ ಕ್ಷಣಕ್ಷಣಕ್ಕೂ ತೀಕ್ಷ್ಯದೃಷ್ಟಿಯಿಂದ ರ್ಇಸ್ಪೆಕ್ಟರಕಡೆ ನೋಡುತ್ತ, " ಇವರಾವುದೊ ಒಂದು ಕುತಂತ್ರ, ಸಾಧನೆಗೋಸ್ಕರ ಬಂದಿರಬೇಕಲ್ಲದೆ ಅನ್ಯಥಾ ಇಲ್ಲ ಎಂದೂ " ಇದರಿಂದ ನನಗೆ ಇನ್ನೇನು ಅನಿಷ್ಟ ಸಂಘಟನೆಯಾಗುವುದೋ ? ಏನಾದರೂ ಆಗಲಿ !! ದೈವೇಚ್ಛೆ ! ಕಾಲಗತಿ !! ನಾನೇನು ತಾನೆ ಮಾಡಬಲ್ಲೆ !!! ಪರಾಕೃತವನ್ನು ಮೀರುವುದೆಂದರೆ ತಿಪುರಹರನಿಗೂ ಸಾಧ್ಯವಲ್ಲ ! ಇದರಲ್ಲಿ ನನ್ನ ಯತ್ನ ವೇನು ? ವಿಪ್ಪ ವಿಧಾತನ ವಿಚಿತ್ರ ಮಹಿಮೆ ಹೇಗೆ ಪ್ರವರ್ತಿಸುವುದೋ ! ) ಎಂದು ಮೊದಲಾಗಿ ಆಲೋಚಿಸುತ್ತ ತನ್ನ ಮನಸ್ಸಿನ ಭೀತಿಯನ್ನು ತೋರ್ಪಡಿಸದೆ, ನಷ್ಟಾಕಂಕನಾದವನಂತೆ ಹಸನ್ಮುಖಿಯಾಗಿ ದೇವೇನು ರ್ಇಸ್ಪೆಕ್ಟರೊಂದಿಗೆ ಮಾತನಾಡುತ್ತಿದ್ದನು. ರ್ಇಸ್ಪೆಕ್ಟರು ಎಷ್ಟು ಹೊತ್ತಾ ದರೂ ಕಾಲೋಚಿತವಾದ ವಾದವಿವಾದಗಳಿ೦ದ ಹೊತ್ತು ಕಳೆಯುತ್ತ ಕುಳಿತು ಕೂ೦ಡೇಇದ್ದುದನ್ನು ನೋಡಿ, ದೇವೇಶನಿಗೆ “ ಇದರಂತ್ಯವು ಹೇಗಾಗು ವುದೋ ! ” ಎಂಬ ಕುತೂಹಲವು ಬೇರೂರಿತು. ಎಂಟುಮುಂಟೆಯ ಸಮಯವಾಗಿರಬಹುದು, ಆಗ ಟಗಾಲು ಇಲಾ ಖೆಯ ಕರ್ಮಚಾರನೊಬ್ಬನು ದೇವೇಶನ ಹಸ್ತದಲ್ಲೊಂದು ಪತ್ರವನ್ನಿ ತನು. ದೇವೇಶನು ಪತ್ರದ ಸಂಗತಿಯನ್ನು ನೋಡಿಕೊಂಡನು. ಮನ ಸ್ಸಿನಲ್ಲಿ ಭೀತಿಯು ದೃಢಮಲವಾಗಲಾರಂಭಿಸಿತು. ಮುಖವು ವಿವರ್ಷ ವಾಯಿತು ! ಆ ಕಾಗದವನ್ನು ಹಾಗೆಯೇ ಮುಚ್ಚಿ ಮತ್ತಾರಿಗೂ ಸಿಕ್ಕ