ಪುಟ:ಕಾದಂಬರಿ ಸಂಗ್ರಹ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

9.1 ಓ. ಕಟ್ಟು ಪುಸ್ಥಕಭಂಡಾರದಿಂದ ಪುಸ್ತಕಗಳನ್ನೂ ಎರವಲಾಗಿ ಇ೦ಚು ಹೆಗಲು ಅವಕಾಶ ಕಲ್ಪಿಸಿದರೆ ಚೆನ್ನಾಗಿ ದುವುದು, ಇವ ರನ್ನು ವಿದ್ಯಾರ್ಥಿ-ಚಂದಾರ (Student suityscrifier) ರೆಂದು ಕರೆ ಒಹುದು, ಮತ್ತು ಅವರು ವಾಸ್ತವವಾಗಿ ೧೫ ರಿಂದ ೧೦ ವರ್ಷ 'ಕೋ' ಪಟ್ಟ ವಿದ್ಯಾರ್ಥಿಗಳಾಗಿರಬೇಕೆಂದು ಗೊತ್ತು ಪಡಿಸಬಹುದು, (iv) ಮೈಸೂರು ಕಂಪನಿಳ ರೆ”ಗೆ -ರ್ಪ ಗಳ ಮೇರೆಗೆ ತರಿಷತ್ತು ಈಗ ರಿಜಿಸ್ಟರು ಮಾಡಲ್ಪಟ್ಟಿರುವುದಷ್ಟೇ ಬ್ರಿಟಿಷ್ ಇಂಡಿಯಾ ದ KS ಇದೇ ರೀತಿ ರಿಜಿಸ್ಟರು ಮಾಡಲ್ಪಡದಿದ್ದರೆ ಉಪಯೋಗವಾT:ಲಕ ದೆಂದು ಕೆಲವರು ಅಭಿಪ್ರಾಯ ಪಡ: ಅಗುವರು. ಈ ಸಮಯವು ಹೊರವೂರುಗಳ ಸದಸ್ಯರಿಂದ ನಿರ್ಣಯಿಸಲ್ಪಟ ತ*ದಾಗಿದೆ. (v) 53. ಸಿ. ಮಂಡಲಿಗೆ ಸದಸ್ಯರುಗಳನ್ನು ಚುನಾಯಿಸು ಇದಕ್ಕಾಗಿ ಜಿಗು ೬ಚುನಾವಣಿಯ ಮಂಡಲ (IElectoral circles) ಗಳ ರ್ಪ ಶಿವ (F ನಿಬಂಧನೆ) ಆದರೆ ಮದಾಸು ಮುಂಬಯಿ ಮತ್ತು ಮೈಸೂರು ಮಂಡ ಅಗಳಲ್ಲಿ ಮಾತ್ರ ಪ್ರತಿಯೊಂದಕ್ಕೂ ಆರಿಸಿಕೊಡಲರ್ಹರಾವ ಎಕ್ಸ್ ಷ್ಟು ಸಮಸ್ಯರಿರುವರೇ ವಿನಾ ದಕ್ಷಿಣ ಮಹಾರಾಷ್ಟ್ರ ಸಂಸಣ್ಣಸs , ಹೈದರಾಬಾದು ಮತ್ತು ಕೊಡಗು ಸೀಮೆಯಿಂದ ಒಂದೊಂದಕ್ಕೆ ಆಯಿದು ಮಂದಿಯಂತೆ ಕೂಡ ಸದಸ್ಯರಿರುವುದಿಲ್ಲ. ಒಂದೆರಡು ಸಂಗತಿಗಳಲ್ಲಿ ಸದಸ್ಯರಿಲ್ಲದೇನೆ ಪ್ರತಿನಿಧಿಗಳು ಇಡಲ್ಪಟ್ಟಿರುವರು. ಇಂಥ ಸ್ಥಿತಿಯಲ್ಲಿ ಅವುಗಳಿಗೆ ಪ್ರತ್ಯೇಕವಾಗಿ ಪ್ರತಿನಿಧಿಗಳನ್ನಾಗಿಸ ಗೊಡುವುದು ಯ: ಕ್ಯವೆಂದು ನನಗೆ ತೆಗ ಓದಿಲ್ಲ. ಹಿಗಾವುದ ರಿಂದ, ಒಂದು ಬಾರಿಗೆ ವಿರ್ಭಡಿಸಿದ ಮಲಶಗಳನ್ನು ಡಿಮೆನಕ ಡಕು ವುದು ಕೆಲವರಿಗೆ ಆ ಪೆಣ್ರವಾಗಿ ತೋರಬಹುದಾದರೂ, ಯಾವು ದೊ೦ದು ಮಂಡಲದಿಂದ ಆರಿಸಿಕೊಡಲು ೧೦ ಮಂದಿ ಸಭಾಸದರಾದರೂ ಇರುವಲ್ಲಿ ವಿನಾ ಆ ಮಂಡಲಗಳಿಂದ ಪ್ರತ್ಯೇಕವಾಗಿ ಪ್ರತಿನಿಧಿಗಳನ್ನಾ ರಿಸತಕ್ಕುದಲ್ಲವೆಂದೂ, ಅದುವರೆಗೆ ಆ ಮುಂಡಣೆ, ದವರು ಸಮಾನವಾದ ಬೇರೆ ಮಂಚದೊಂದಿಗೆ ಒಟ್ಟಾಗಿ (ಉದಾ:– ಬೊಂಬಾಯಿಯವರೂ,