ಪುಟ:ಕಾದಂಬರಿ ಸಂಗ್ರಹ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

jಧಿಂಬ, ಸಂಗ್ರಹ 3 ಸೊಬಗಿನ ಬಳ್ಳಿಯ ಗದ್ಯಾನುವಾದ, ಮುಗುಳು ) ಶ್ರೀ ಕೃಷ್ಣನು ದ್ವಾರಕಾಪಟ್ಟಣದಲ್ಲಿ ಸುಖದಿಂದಿರುವಾಗ ಒಂದುದಿವಸ ಪಟ್ಟದರಸಿಯ ರಾದ ರಾಹ್ಮರ್ಣಿ ಏನೋ ಮನೆ ಖೇದವಿದೆ ಎಂದು ಗೊತ್ತಾಗಲು ಕಡಲೆ ಆ ರಾಣಿವಾಸಕ್ಕೆ ಹೋಗಿ ಪಿಟಾರಿಸಲು ಮಕ್ಕಳಿಲ್ಲದ ದಖನೆಂದು ಗೊತ್ತಾಯಿತು. * ಶಂಬರನೆಂಬ ರಕ್ಕಸನು ಲೋಕವನ್ನು ಪೀಡಿಸುತ್ತಿದ್ದಾನೆ, ನಿನ್ನ ಮಗನೇ ಅವನನ್ನು ಕೊಲ್ಲ ಬೇಕೆಂದು ಮಹೇಶ್ವರನ ವಿಧಿ, ಆದ ಕಾರಣ ನಿನಗೆ ಬೇಗನೆ ಪುತ್ರ ಚಿಲ ತತಿಯಾಗುವುದು “ ದು ಶ್ರೀಕೃಷ್ಣನು ರುಕ್ಕಣಿಯನ್ನು ಸಮಾಧಾನಪಡಿಸಿದನು, ಮುಗ$7) ಅನ - ೩ ಮಣಿಪಟ್ಟಣದ ಅತಿಭನಾದ ಶಂಬರನು ಚಿಟಿ ಶೋದನು, ಆಗ್ಗೆ ಬರೆದಲ್ಲಿ ಅಸ್ಪಷ್ಟವಾಗಿ ಕಾಣುವ ಒಂದು ವ್ಯಕ್ತಿಯನ್ನು ಮೃಗವೆಂದಣಿ ಸಿ, ಬಂಜವೆಸಗಲಕ್ಕ ಸಿದ್ದನಾಗಲು ಆ ಆ ವ್ಯಕ್ತಿಯಾದ ಸ್ತ್ರೀಯು, ಚೆದು ಪ್ರಯಾಸದಿಂದ ಎದ್ದು ಬಂದ ಶಬರನಿಗೆ ನಮಸ್ಕರಿಸಿ 4 ಬಾಲ್ಯ ಮೊದ ತಿಂಡ, ತಂ ತಂದೆಗಳನ್ನು ಆರಿಯನ್ನು ಗಂಡನು ಕಟ್ಟಿ ಚ್ಚಿಗೆ ಆಹುತಿಯಾ ಎನ್ನು, ನಾನು ಕಾಡುಪಾಳ ದೆನು ಕೇಳಬೇಕು,” ಎಂದು ಬೇಡಿಕೊಂಡಳು, ಆ ದುಷ್ಟ ಶಬರಿ ನು ಕಸಿಕರ ದಿಂದ ಒಪ್ಪಿ ಕೊಂಡು ಹೋಗಿ ಅವಳನ್ನು ಅಡಿಗೆ ಕಸಕ್ಕೆ ನಮಿಸಿದನು ವಗುಳಿ ೩ ಆ ಮೇಲೆ ಒಂದುದಿನ ಒದ್ದೋಲಗದಲ್ಲಿ ರುವ ಶಂಬರನಲ್ಲಿಗೆ ನಾರದಮುಷಿಯು ಬಂದು ಅವನ ಆಳಿಕೆಯ ರೀತಿಯನ್ನೂ ಕುಶಲವನ್ನೂ ಏಚಾರಿಸಿದನು, ಆ ಶಬರನು ನನಗೆ ಯಾವ ಬಗೆಯ ಕಡಿಮೆ.. ಕೃಷ್ಣನ ಮಗನಿ೦ದ ನಿನಗೆ ಮರಣವೆಂದು ಹೇಳಿದ ಬ್ರಹ್ಮನ ಮತಿಗಾಗಿ ಮಾತ್ರ ಎಳ್ಳಷ್ಟು ವಿಚಿಸಬೇಕಾಗಿವೆ. ಆದರೆ ಮಹೇಶ್ವರನು ಈ ಸಿನ್ನ ಶಿಷ್ಯನಾದ ಕೃಷ್ಣ ಪುತ್ರನು ನಿನ್ನನ್ನು ವಧಿಸಬೇಕಲ್ಲದೆ ಬೇರಾರಿಗೂ ಅಸಾಧ್ಯ ” ಎಂದು ವರವಿತ್ತ ಕಾರಣ ಇನ್ನು ಯಾವ ಹೆದರಿಕೆಯೂ ಇಲ್ಲ ! ಎ೦ದನು ಮಹಾ ದೇವನ ದಯದಿಂದ ಶ್ರೀಕೃಷ್ಣನಿಗೆ ಆಗ ಪುತ್ಪತ್ತಿಯಾಗಿದೆ, ಆದTಣ ಈಗಲೇ ಆ ವೈರಿಯ ಸಂಗತಿಯನ್ನು ವಿಚಾರಿಸಿಕೊ ಎಂದು ಹೇಳಿ ನಾರದನು ಹೊಂಟು KSದನು, ಹಗೆಯ ಬಿತ್ತನೆ ಹುರಿದು ಬಿಡುತ್ತೇನೆಂದೆಣಿಸಿ ಶಂಬರನು ಆ ರಾತ್ರಿಯೇ ದ್ವಾರಕಿಗೆ ದನು, ಮಾಯದಿಂದ ಯಾರಿಗೂ ತಿಳಿಯದಂತ ಮಾಳಿಗೆಗೆ ಹು ಶ್ರೀ ಕೃಷ್ಣನ ಮಗುವನ್ನ ತಂದು ಸಮುದ್ರಕ್ಕೆ ಬಿಸಾಡಿ ನಿಶ್ಚಿಂತನಾಗಿ ಗೃಹಭಿಮುಖನಾದನು. ಮಗಳು 8 ಶಿವನ ಉರಿಗಣ್ಣಿಂದ ಉರಿದು ಕಾಮನು ಮಡಿದು ಹೋಗಲು ಅನಾಥಳಾಗಿ ಕಾಡಿನಲ್ಲಿ ಕೊಳ ಲುತ ಇದ್ದ ರತಿದೇವಿಯೇ ದೈವವಶಾತ್ ಮೊದಲು ಹೇಳಿದಂತೆ ಶಂಬರನ ಅಧೀನಳಾಗಿದ್ದಳು, ಬೆಂಬ ಸಿಗಳಾಗಿದ್ದ ಆ ಸಾದ್ವೀಮಣಿ ತನ್ನ ಹಿಂದಿನ ಮಹತ್ವವನ್ನೂ, ಅಂದಿನ ಅವಸ್ಥೆಯನ್ನೂ ನೆನೆನೆನೆದು ಕೊರಗುತ್ತಿದ್ದಳು, ಆಗೈ - ಅಲ್ಪ ಕಾಲದಲ್ಲಿ ನೀನು ಎಲ್ಲ ಭನನ್ನು ಹೊಂದುವೆ ” ಎ೦ದು ಆಕಾಶ ವಾಣಿಯಾಯಿತು