ಪುಟ:ಕಾದಂಬರಿ ಸಂಗ್ರಹ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ: ಸಂಗ್ರೆಸ್ ಒಂದನೆಯವ ನಿನಗೆ ಹುಚ್ಚು, ಇಲ್ಲಿ ನಿತನಾವು ಸಾಧಿಸುವ ಕಾರ್ - ವಾವುದು ? ಎರಡನೆಯ ಮನಶಾಂತಿಯೊಂದೇ ಸಾಕು ಒಂದನೆ - ವ ಶ್ಯಾ:ತಿಯು.ಇಲ್ಲಿದ್ದರೆ ಓದುವುದೆಂಬುದೂ ಇನ್ನೊಂದೆಡೆ ಬಾರದೆಂದೂ ಎಲ್ಲಿಯ ಮಾತು? ಯಾವ ಎಡೆಯಲ್ಲಿದ್ದರೇನು? ಯಾವನು ವಿನೇ ಆಶ್ರನ್ಯ ಆ೦ಥನಿಗೆ ಎಲ್ಲಿಯ ದಖವೇ ಹೊರ್ತು ಸುಖವು ಅಭ್ಯವಾಗು ವುದಿಲ್ಲ ಎರಡನೆ- ನಾನು, ನಿನ್ನ ಅಭಿಪ್ರಾಯದಲ್ಲಿ ಅವಿವೇಕಿ.ಮಲ್ಲವೇ ? ಒಂದನೆ” ವರ್ಗತವನ್ನು ಬಿಡದವನಾದರೆ ವಿವೇಕಿ ಹೇಗಾಗುತ್ತೆ ? ಎರಡನೆ.ನಿನಗೆ, ಮೂರ್ಖ ತನ, ದೃಢಮನಸ್ಸಿಗೂ ಭ ದವೆ: ಶ್ರೀ ರ ದಂತೆ ಕಾಣ: ವುದು. ನಾನು ಈ ೬ ಸಂ: ದಲ್ಲಿ ಪ್ರವೇಶಿಸಿದ ರಿಂದಲೇ ಬುದ್ಧಿಹೀನನೆಂದು ತಿಳಿದಿರುವಿ ! ಅಚಾತುರ್ಯಗt೨, - ನಮ್ಮ ಎದುರಿನಲ್ಲಿಯೇ ನಡೆಯುತ್ತಿರುವಾಗಲೂ, ಅವುಗಳನ್ನು ನಿವಾರಿಸಲು ನಮಗೆ ಸಾಧ್ಯವಿರುವಾಗ, ಕೈ ಜೋಡಿಸಿ ನಿಂತಿರ ಒಹ.ದು, ಅವುಗಳನ್ನು ತಡೆದು ಒಳ್ಳೆಯದನ್ನು ಮಾಡಲುಸಕ ಪಿಸಿದರೆ ನಾನು ಅವಿವೇಕಿಯಾಗುವೆನೆ.. ಅಲ್ಲವೆ ? ಒಂದನೆ-ನೀನು ಈಗ ನಡೆವುದನ್ನು ತಡೆಯ ಒಿಯಾ ? ನಿನಗೆ ಆ ಶಕ್ತಿ ಇರುವುದೆಂದು ಎನಿಸಿಕೊಂಡಿರ.ವಿಯಾ ? ಎರಡನೆ-ದೇವರದಯೆಇದ್ದರೆ ಖಂಡಿತವಾಗಿಯೂ ತಪ್ಪಿಸಒಲ್ಲೆನು, ಮತ್ತೂ ಈ ಮತ ಅನುಕೂಲಪಡಿಒಲ್ಲೆನು, ಬಂದನೆ-ದೇವರದಯೆಯಿದ್ದು ಆ ಕಾರ್ಯವು ನಿನ್ನ ಮುಖಾಂತರ ವಾಗಿಯೇ ಆಗಬೇಕೆಂದು ವಿಧಿಲಿಪಿಯಿದ್ದರೆ ಅದನ್ನಾರು ತಪ್ಪಿಸಒಲ್ಲರು ? ಇದಕ್ಕೆ ಚಿಂತೆ ? ಎರಡನೆ- ಆದರೂ ನಾವು ಕಾರ್ಯ ಸಾಧನೆಯಾಗಲು ಯತ್ನಮಾಡದಿದ್ದರೆ ನಮಗೆ ದೈವವು ಎಂತು ಸಹಾಯ ಮಾಡಿತು ? 11 19 - -