ಪುಟ:ಕಾದಂಬರಿ ಸಂಗ್ರಹ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧುಬ * ಗ್ರತ ಕೂ, ಈAಚದಿಂದ ಕೂಡಿದ್ದರೆ ಎಲ್ಲarವುದು? ಈ • ಆಹುದು - ಈ ಮದುವೆಗೆ ವಿವಿಗಳು ಬರುವುದು. >ಉಭಸದಿಂದ, ಅವುಗಳನ್ನು ಬಾಟವೇ ಇ, ಈ, ಆಕd #೪th ಭವ 16 ತುಂಡುಗದ ಗದ್ದೆಯನ್ನು ವಿಸಮಾಡಿರುವೆ ? ೪೩. ಮಟ್ಟಿಗೆ ಮಾತೇಕ ? ನಿನಗೆ ಕೊಡುವುದನ್ನೆಲ್ಲಾ ಕೊಟ್ಟಿರುವೆನು. ಮದುವೆಗೆ ಮೊದಲೇ ಅವುಗಳನ್ನು ತೆಗೆದುಕೊಂಡಿವೆ. ೫೫೯ ... ಚf, ಆಗ ಈಜುತ+11೪ ಸಂಚಗವುವೋ ಇಲ್ಲವೋ - -> *Awಲಿ-ಈಗ ನಾರಾಯೋA ಜೋಯಿಸದ ಆಹುತಿ ೫ಳಬೇಕು. ಏನಾದರೂ ಆಕೆ ಕೂರಿಸಿದರಲ್ಲವೇ ? 8) ಕವನ ಒಪ್ಪವುದಿಲ್ಲವೆಂದು ಹೇಳಿದೆ. KA--ಆವಿಷಯವು ನನ್ನಲ್ಲಿರಲಿ, ಸಿನ್ನು ಆ 6 ಖಂಡುಗದ ಗದ್ದೆಯನ್ನೂ ಐವತ್ತು ರೂಪಾಯಿಗಳನ್ನೂ ಕಟ್ಟರೆ, ರಾ~ ಇಷ್ಟೆಲ್ಲವನ್ನೂ ಆಗಲಿಕ್ಕಾಗದು-ನಿನ್ನೆ ಸಾವಿತ್ರಿಯನ್ನು ನೀನೇ ಇಟ್ಟುಕ, ನಾನು ಹೆಣ್ಣನ್ನು ಇನ್ನೆಲ್ಲಾದರೂ ನೋಡವೆನು, KAt-ನೋಡಿಕೊಳ್ಳಬಹುದು-ಕಡುವವರಿದ್ದರೆ, ಎಲ್ಲರೂ ಮದುವೆ ಗಳನ್ನು ಮಾಡಿಸಿಕೆಖಳ್ಳಬಹುದು ! ರಾ– ನಿನ್ನಂತಹ ದಾಸೈಯರುಗಳ ಸಾವಿರಜನಗಳು ಬರುವರು. ಇ-ಬಂದರೆ ಸಾವಿತ್ರಿಯಂತಹ ಹುಡುಗಿಯನ್ನು ಕೊಡುವುದಿಲ್ಲ ಅವಳಿಗೆ ನಿನಗಿಂತ ಮೇಲಾದವರು ಸಿಗುವುದಿಲ್ಲವೇ ? ಅವಳನ್ನು ನೋಡಿದಮಾತ್ರದಲ್ಲಿಯೇ, ಯಾರಾದರೂ ಮುಗ್ಧರಾಗುವರು. ಅವಳನ್ನು ಹೊಂದಬೇಕಾದರೂ, ಪವಿರಬೇಕಲ್ಲ. ಕಾ~ ನೀನು ದುರಾಶೆಯಿಂದ ನನ್ನ ಗದ್ದೆಗಳೆಲ್ಲವನ್ನು ಕೇಳಿದರೆ ಕೊಟ್ಟ ಬಿಟ್ಟು, ನಾಳ ನಾನು ಭಿಕ್ಷಹರಡಲೇನು ? ಕೋ-ಈಗ ನನ್ನ ಬಲಕಾಯಿಯನ್ನು ಒಪ್ಪಿಸಬೇಕು-ಸಾವಿತ್ರೆಯು, ಕಟಮಾಡುತ್ತಿರುವಳು, ಚಾತಕಗಳು ಮೊದಲೇಸರಿಬಂದಿಲ್ಲ -ಅಮ್ಮ