ಪುಟ:ಕಾದಂಬರಿ ಸಂಗ್ರಹ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ “ ಹೇಳುವುದೇನು? * ನೀನೇಕೆ ಇಲ್ಲಿರುವ ? * ಚಿತಾವತಿಯ ಬಳಿಗೆ ಎಲ್ಲರೂ ಬರುವಂತೆ ನಾನೂ ಒ೦ದೆನು !!

  • ಎಲ್ಲರೂ ಹೊರಟುಹೋಗಿ ಬಹಳ ಹೊಅಯಿತಲ್ಲ, ನೀನು ಏಕಾಂಗಿಯಾಗಿ ಇಲ್ಲಿ ಏಕೆ ಇರಬೇಕು ?

4 ಅದರಲ್ಲೇನು ? * ಏಳು ಹೊಗಡೋಣ ” * ಇನ್ನೂ ಹೊತ್ತಿರುವದು, ನೀನೂ ಇಳಿತುಕೋ * ಈ ನದಿಯು ಹೇಗೆ ಪರಿಭುವದು, ಸೋಡಿದೆಯಾ ? ಆ ನೋಡಿದೆನು, ಎಷ್ಟು ಕಲ್ಮಷಗಳನ್ನು ಸಮುದ ಕ್ಕೆ ಸಾಗಿಸಿದ ಇನ್ನೂ ಇದ್ದೆ ಇರುವದೆಂದು ಬೇಜಾರುಪಟ್ಟ ಕೊಂಡು ನಿಧಾನವಾಗಿ ಪಸರಿ ಯುವಂತಿದೆ.”

  • ನನಗೆ ಈ ದಿನವೇಕೆ ಸಂತೋಷವಾಗೆ 41 ಅದೇನು ?

“ ನಿನ್ನನ್ನು ಹುಡುಕಿಕೊಂಡು ನಿನ್ನ ಮನೆಗೆ ಹೋಗಿ ಕೂಗಿದೆನು, ನಿನ್ನ ತಂಗಿಯ ಹೊರಗೆ ಬಂದಳು. ಮಾತನಾಡುವಳೇನೋ ಎಂದರೆ, ತಟ್ಟನೆ ಒಳಗೆ ಹೊರಟುಹೋದಳು. “ ಅದರಲ್ಲಿ ಉತ್ಸಾಹಕ್ಕೆ ಕಾರಣವಿಲ್ಲವಲ್ಲ “ ಇಲ್ಲ. ನಿಮ್ಮ ಗುರುವನ ಕೈಲಿ ಚಿತ್ರಾವತಿಯಡಗೆ ಹೋಗೆಂದು ಹೇಳಿ ಕಳುಹಿಸಿದಳು.

  • ಅದಕ್ಕೇನು ?

“ ಅದಕ್ಕೇನೋ, ನನ್ನದೊಂದು ಆಲೋಚನೆಯುಂಟಾಯಿತು ಆದಿ * ರಲಿ. ನಿನ್ನ ಸಾವಿತಿಯು ಹೊರಟುಹೋದ ಸಮಾಚಾರವು ತಿಳಿಯಿತೇ? “ ತಿಳಿಯದೇ ಏನು ? ನನಗೆಲ್ಲವೂ ಗೊತ್ತು, ಈಗ ಆ ಮಾತ ನೃತ್ಯಬೇಡ

  • * ಅದು ಏಕ, ಕಲವುದಿವಸಗಳ ಹಿಂದೆ ಸಾವಿತ್ರಿಯ ಹೆಸರು, ನಿನಗೆ ನಿದ್ರಾಹಾರಗಳಾಗಿತ್ತಲ್ಲ”

Y