ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಷಯಗಳ ಪಟ್ಟಿ.


ವೇದಕಾಲದಿಂದ ಕ್ರಿ. ಶ. ೮೦೦ ವರೆಗೆ.

ಪ್ರಕರಣ.

ವಿಷಯ

ಪುಟ.

೧. ಪ್ರಾಕೃತಿಕ ಸ್ವರೂಪವು- ಉತ್ತರಭಾರತ; ದಕ್ಷಿಣಭಾರತ; ನಮ್ಮ ಮಾತೃ ಭೂಮಿ; ಹವ ನೀರು; ಧರ್ಮವೇ ಭಾರತದ ಜೀವವು; ಭರತಖಂಡವೆಂದು ಹೆಸರು ಬರಲಿಕ್ಕೆ ಕಾರಣ; ವೇದ ಪುರಾಣಗಳಲ್ಲಿ ಭಾರತದ ಹೆಸರು.

೧-೧೧

೨. ಮಾನವನ ಜನ್ಮ ಭೂಮಿ ಯಾವುದು:- ಆರ್ಯರ ತಿರಗುವ ಸ್ಥಿತಿ; ಆರ್ಯರು ಒಕ್ಕಲತನಕ್ಕೆ ಮೊದಲು ಮಾಡಿದುದು; ಅರ್ಯರಲ್ಲಿ ಎರಡು ಪಂಗಡಗಳು; ಆರ್ಯರು ಸರಸ್ವತೀ ದಂಡೆಯಲ್ಲಿ ಮನೆ ಕಟ್ಟಿಕೊ೦ಡುದು; ಆರ್ಯರ ಬಾಳುವೆ.

೧೨-೨೧

೩. ವೈದಿಕ ಆರ್ಯರ ಸೃಷ್ಟಿಯ ಉಪಾಸನೆ:- ಇಂದ್ರ ದೇವರು; ಮತ್ತೆ ಕೆಲವು ಪ೦ಗಡಗಳು; ಪಾನೀಸರು; ದ್ರಾವಿಡರೊಡನೆ ಆರ್ಯರು ಒ೦ದಾದುದು; ಆರ್ಯರ ಗುಣರೂಪಾದಿಗಳು; ದ್ರಾವಿಡರು; ಪಾನೀಸರು; ಚೋಳರು; ವೇದಗಳು; ಆರ್ಯರ ರಾಷ್ಟ್ರೀಯ ದೇವರು; ಗೃಹದೇವತೆಯಾದ ಅಗ್ನಿ; ವರುಣ ಮತ್ತು ಉಪಾ ಸೂಕ್ತಗಳು; ದಾಶ ರಾಜ್ಞ ಯುದ್ಧವು; ದಿವೋರಾಸ; ಆರ್ಯರ ಸಾಮಾಜಿಕ ಸ್ಥಿತಿಯು; ಕುಟುಂಬ ಪದ್ದತಿಯು; ಆಹಾರಾದಿ ಪದಾರ್ಥಗಳು; ಕಸಬು ಕೈಗಾರಿಕೆ ವ್ಯವಹಾರ; ರಾಜ್ಯಭಾರ ಕ್ರಮ; ಧಾರ್ಮಿಕಮತಗಳು; ದೇವರ ಸರ್ವವ್ಯಾಪ್ತಿತ್ವ; ವೈದಿಕ