ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೨-

ಕಾಲದ ಪುಣ್ಯಶ್ಲೋಕರಾದ ಮಹನೀಯರು; ನಾಮವೇದ; ಯಜುರ್ವೇದ; ಅಥರ್ವವೇದ.

೨೨-೫೨

೪. ಬ್ರಾಮ್ಹಣಗಳೂ, ಉಪನಿಷತ್ತುಗಳೂ:- ಬ್ರಾಮ್ಹಣಗಳು; ಜಗದುತ್ಪತ್ತಿಯ ಕಥೆ; ಜಲಪ್ರಳಯದ ಕಥೆ; ಯಜ್ಞ ವಿಚಾರ; ಯಜ್ಞದ ಮಹತ್ವ; ಯಜ್ಞದ ಧ್ಯೇಯ; ಆರಣ್ಯಕಗಳೂ ಉಪನಿಷತ್ತುಗಳೂ; ಉಪನಿಷತ್ಕಾಲದ ಮಹಿಮೆ; ಸತ್ಯಕಾಮ- ಜಾ ಬಾಲೀ ಕಥೆ; ನಚಿಕೇತನ ಕಥೆ; ಬ್ರಾಹ್ಮಣ ಹಾಗೂ ಉಪನಿಷತ್ತುಗಳ ನಿರೀಕ್ಷಣೆ; ಸಾಮಾಜಿಕ ನಡೆ ನುಡಿಗಳು; ಬ್ರಾಮ್ಹಣ ಹಾಗೂ ಉಪನಿಷತ್ಕಾಲದ ಧರ್ಮ ಹಾಗೂ ಮತ; ಉಪನಿಷತ್ಕಾಲದ ವಿಭೂತಿಗಳು; ಯೋಗೀಶ್ವರ ಯಾಜ್ಞವಲ್ಕ್ಯರು.

೫೩-೭೫

೫. ರಾಮಾಯಣ ಕಾಲವು:-ಸೂರ್ಯವಂಶದ ಮಲ; ಅವತಾರ ಕಲ್ಪನೆ; ರಾಮಾಯಣ ಮಹಾ ಕಾವ್ಯವು; ರಾಮಾಯಣ ಕಥೆ; ರಾಮಾಯಣ ಕಾಲದ ನಡೆನುಡಿಗಳು; ಸಮಾಜ ಸ್ಥಿತಿ; ರಾಜಧರ್ಮ; ರಾಕ್ಷಸರು; ರಾಮಾಯಣದೊಳಗಿನ ವಾನರರು ಮ೦ಗಗಳೋ; ರಾಮಾಯಣಕಾಲದ ಸೀಮಾ ಪುರುಷರು; ವಾಲ್ಮೀಕಿಯಋಷಿಯ ಬೇಡನೋ ಬ್ರಾಮ್ಹಣನೋ? ; ರಾಮಾಯಣ ರಚನೆ; ವಸಿಷ್ಠ-ವಿಶ್ವಾಮಿತ್ರ; ಮಹಾಭಾರತ ಕಾಲ; ಭಾರತವನ್ನು ಬರೆದವರು.

೭೬-೯೬

೬. ಶ್ರೀಮಹಾಭಾರತ:- ಭಾರತದ ಮಹಿಮೆ; ಭಾರತವು ರಾಷ್ಟ್ರೀಯ ಗ್ರಂಥವು; ಚಂದ್ರವಂಶದ ಚರಿತ್ರೆ; ಕುರು ಪಾಂಡವರು ಯಾರು; ಪಾಂಡವರ ಬಾಲ್ಯ ಶಿಕ್ಷಣ; ವನವಾಸ; ಭಾರತ ಕಾಲದವರ ಬಾಳು ಬದುಕು; ಭಾರತೀಯರ ಬಣ್ಣ; ಜೀವಮಾನವು; ಆರ್ಯರ ವರ್ಣವ್ಯವಸ್ಥೆ; ವರ್ಣ ಸಂಕರದ ಗ೦ಡಾ೦ತರ; ಉದ್ಯೋಗ ಭೇದಗಳು; ಬ್ರಾಮ್ಹಣರ ಉದ್ಯೋಗ; ಕ್ಷತ್ರಿಯರು; ವೈಶ್ಯ ಮತ್ತು ಶೂದ್ರರು;