ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೪.)

ಶೋಧನೆಗಳು ನಡೆದುದರಿಂದ ನಾ ನೀ ಫುಕ ಬರೆಯುವದರೊಳಗಾಗಿ ಮತೆ ಹೈ ಪ್ರೊ ಹೊಸ ವಿಷಯಗಳು ಬೆಳಕಿಗೆ ಬಂದಿರಲಿಕ್ಕೆ ನಾ ಕು! ಈ ಪುಸ್ತಕ ಕಾರ್ಯ ಕೈಕೊಂಡ ಸಮಯದಲ್ಲಿ ಒಂದೆರಡು ತಿ೦ಗಳು ನನಗೆ ಮೈಯಲ್ಲಿ ಸರಿಯಾಗಿದ್ದರಿಂದ ಅಲ್ಲಲ್ಲಿ ಕೆಲ ತಪ್ಪು ತಡೆ ಗಳು ನಿಂತು ಕೊಂಡಿವೆ. ಅವೆಲ್ಲವುಗಳನ್ನು ನಾಧ್ಯವಿದ್ದ ಮಟ್ಟಿಗೆ ಒಪ್ಪೋ ಲೆಯಲ್ಲಿ ತಿದ್ದಿ ದೈನೆ, ಮುಖ್ಯವಾಗಿ ಈ ಪುಸ್ತಕವನ್ನು ನಾನು ತರುಣ ಕನ್ನಡಿಗರಿಗಾಗಿ ಬರೆದಿರುವದರಿಂದ ಅವರಿದನ್ನೋದಿ ರವೆಯ ಸ್ನಾಧರೂ ಹುರಿಗೊಂಡರೆ ನನ್ನ ಹವಣಿಕೆಯು ಕೈ ಗೊ ಡಿದ೦ತಾಯಿ ತಂದು ಬಗೆ: ಯುವೆನು, ಈ ಇತಿಹಾಸವನ್ನು ಬರೆಯುವ ಕೆಲಸದೊಳಗೆ ಅನೇಕ ಸಲಹೆ ಗಳನ್ನು ಕೊಟ್ಟ ಶ್ರೀ ಆಲೂರ ವೆಂಕಟರಾವ್, ಶ್ರೀ. ರಾಜವುರೋಹಿತ ಶಿ, ದೇನಾಯಿ, ಕವಿಭೂಷಣ ಶ್ರೀ. ಬೆಟ್ಟಗೆರೆ ಕೃಷ್ಣರಾವ, ಶ್ರೀ. ಖಾ ನೋ ಳಕರ ಶ್ರೀಧರ ರಾವ ಮೊದಲಾದವರಿಗೆ ನಾನು ಕೃತಜ್ಞ ನಾಗಿ ರು ವನು. ಹೊಸ ಮಾದರಿಯ ಈ ಚರಿತ್ರೆಗೆ ಹೊಸ ಮಾದರಿಯ ಭಾವಚಿತ್ರ ಗಳನ್ನೇ ಹಾಕ ಬೇಕೆ೦ದು ಬಹು ದಿವಸದ ನನ್ನ ಹಂಬಲವಿತ್ತು; ಆದರೆ ಅವು ದೊರೆಯ ಬೇಕೆಂತು? ಚಿತ್ರಗಾರರಾದ ನನ್ನ ಕೆಲ ಮಿತ್ರರು ಹೊಸ ತೆರದ ಕೆಲವು ಭಾವಚಿತ್ರಗಳನ್ನು ನನಗೆ ತೋರಿಸಿದರು; ನಿಜವಾಗಿಯೂ ಇ೦ತಹ ಭಾವಚಿತ್ರಗಳೆಲ್ಲವೂ ಕನ್ನಡಿಗ ಚಿತ್ರಗಾರನ ಕೈದಿಂದಲೇ ಕೊರೆದcಧವಾಗಿರಬೇಕೆಂಬ ನನ್ನ ಹಂಬಲವು ಪೂರ್ತಿಯಾಗದಿದ್ದರೂ, ಅವುಗಳು ಭಾರತೀಯ ಚಿತ್ರಗಾರನ ಕೈ ಮಾಟದವು ಇರುವವೆಂಬ ವ್ಯಾಪಕ ಅಭಿಮಾನದಿಂದ ಅದರಲ್ಲಿ ಹಾಕಿಸಿರುವೆನು. ಅವಸರವಿಲ್ಲ ದ್ದರಿಂದ ಆಯಾ ಚಿತ್ರಗಾರರ ಅಪ್ಪಣೆಯನ್ನು ಪಡೆಯುವದು ಸಾಧ್ಯವಾಗ ದ್ದರಿಂದ ಹೊತ್ತಿಗೆ ನನಗೆ ಅನುವಾದ ಆಯಾ ಚಿತ್ರಗಳ ಚಿತ್ರಗಾರರಿಗೆ ನಾನು ತು೦ಬಾ ಋಣಿಯಾಗಿರುವೆನೆಂಬುದನ್ನು ಆಡಿ ತೋರಿಸಲಿಕ್ಕೆ ಬೇಡ.