ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾಗ ದರ ಇತಿಹಾಸವು. ದರಿ೦ದ, ಅವನೂ ಅವನ ಭಕ್ತರೂ, ಮನ ಬಂದಂತೆ ಸೋ ಮ ರಸವನ್ನು ತೀವಿ ಕುಡಿದು ಕುಣಿದಾಡು ವದು ಅಗ್ನಿಯ ಉಪಾಸಕರಾದ ಕೆಲ ಆರ್ಯರಿಗೆ ಸರಿ ರಲಿಲ್ಲ. ಹೀಗಾಗಿ ಅವರು ಇಂದ್ರ ದೇವರನ್ನು ಹೀನೈ ಪತೊ ಡಗಿದರು. ಇದು ಇಂದ್ರಾಭಿಮಾನಿಗಳಾದ ಆರ್ಯರಿಗೆ ಒಗ್ಗರೆ, ಅವರವರಲ್ಲಿ ಯುದ್ಧ ವೆಸಗಿ ತು, ಕೊನೆಗೆ ಅಗ್ನಿ ಹಾಗೂ ಸೂರ್ಯೋಪಾಸಕರಾದ ಆರ್ಯರು ಸಪ್ತಸಿಂಧು ಪ್ರದೇಶವನ್ನು ತೊಲಗಿ ತಮ್ಮದೊಂದು ಬೇರೆ ಒಕ್ಕಲನಾಡನ್ನೆ ಕಟ್ಟಿಕೊಳ್ಳಬೇಕಾಯಿತು. ತಮಗೂ ತಮ್ಮ ಅಣ್ಣ ತಮ್ಮಂದಿರಿಗೂ ಧರ್ಮದ ವಿಷಯದಲ್ಲಿ ಕೊಡಿ ನಡೆಯದೆ, ಸಪ್ತಸಿಂಧು ವಿನ ಪ್ರದೇಶವನ್ನೇ ಬಿಟ್ಟು ದೇಶಾ೦ತರವನ್ನಾ ಶ್ರಮಿಸಬೇಕಾದ ಕೆಟ್ಟ ಪ್ರಸಂಗವು ಬಂದುದಕ್ಕಾಗಿ ವ್ಯಥೆ ಪಟ್ಟು, ಈ ಸೂರ್ಯಾಗ್ಯ ಉಪಾಸಕರಿಗೆ ಬಹು ದಿವಸಗಳ ವರೆಗೆ ಅಲ್ಲಲ್ಲಿ ಕಾಲರಿ ನಿಲ್ಲಲಿಕ್ಕೆ ನೆಲೆಯಿಲ್ಲದೆ ಕಾಲ ಕಳೆಯ ಬೇಕಾಯಿತು. ಅವರು ಮೊದಲೇ ಪ೦ಜಾ ಒ, ಅಫಗಾ೯ಣಿನಾಸ ಈ ಮಾರ್ಗವಾಗಿ ಹೊರಟದ್ದರಿಂದ, ತಮಗೆ ಇರಾ ಣ ದೇಶವೇ ವಿಹಿತವೆಂದರಿತು ಅಲ್ಲಿ ಬಹು ಬೇಗನೇ ಒಕ್ಕರಾದರು. ಇವರಿಗೇನೆ ಮುಂದೆ ಇರಾ ೯ನೆಯ ರೆಂದೂ , ಪಾ ರಸಿಕ ತೆಂದೂ ಹೆಸರು ಬಂದಿತು. ಈ ಜನರಿಗೆ ಸಾಮಾನ್ಯವಾಗಿ ಸುಧಾರಕ ರೆನ್ನ ಬಹುದು; ವೇದ ಭಾಷೆಯನ್ನು ಬಿಟ್ಟು, ಜನತೆಗೆ ತಿಳಿಯುವಂಧ ಮತಗಳನ್ನ ವರು ಇರಾ ಣ ದೆಶ ದೆಣಳಗಿನವರಿಗೆ ಬೋಧಿಸತೊ ಡಗಿ. ದರು; ರಕ್ತದಿ೦ದ ಆರ್ಯರ ದರ, ಆರ್ಯರ ಇಂದ್ರ ಭಕ್ತಿಯೂ, ಯಜ್ಞ ಯಾಗಾದಿಗಳ ಗೊ೦ದಲವೂ, ಅವರಿಗೆ ಒಪ್ಪದೆ, ಕೆಲಮಟ್ಟಿಗೆ ಅವುಗಳನ್ನು ತಗೆ ಹಾಕಲಿಕ್ಕೆ ಯತ್ನಿ ಸಿದರು. ವೈದಿಕ ಮಂತ್ರಗಳಲ್ಲಿ ಇವರಿಗೆ ನಂಬು ಗೆ ಇರಲಿಲ್ಲ; ಹೀಗೆ ಬೇರೆ ತಮ್ಮದೊ೦ದು ನ೦ಥವನ್ನೇ ಹೂಡಿಕೊ೦ಡಿರುವ ಇರಾಣಿಯ ರ ಹ ಸ ಮ ತದ ಸ೦ಗಡಕ್ಕೆ ಝರ ಧುತ್ರ' ನೆಂಬ ಪ್ರಚಂಡ ಶಕ್ತಿಯುಳ್ಳ ಮುಖಂಡನೇ ಕಾರಣನಾದನು. ತನ್ನ ಅನುಯಾಯಿಗಳನ್ನು ಬೆನ್ನಿಗೆ ಕಟ್ಟಿ ಕೊಂಡು ದೇಶ ದೇಶಾಂತರ ಗಳನ್ನು ತಿರುಗುತ ನಲಿದ ಝ ಥು ಪ್ರನಿಗೆ ಇರಾ ಣರಂಥ ಯಾರ ಕಾಟವೂ ಇ ದ ಸ ವ್ಯಾನವು ವಾಸವಾಗಿರಲಿಕ್ಕೆ ಸಿಕ್ಕಿದ್ದರಿಂದ