ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸನೀಸರ, ೨೯ ವಿಲಕ್ಷಣ ಶಕ್ತಿಯ ಆರ್ಯ ಸಂತತಿಯೇ ನಿರ್ಮಾಣವಾಯಿತು. ಆರ್ಯ, ಹಾಗೂ ದ್ರಾವಿಡರ ರಕ್ತ ಸಂಬಂಧ ಬೆಳೆದುದರಿಂದ, ಗ್ರಾವಿಡರು ಕಟ್ಟಿದ ದೇವಾಲಯದಲ್ಲಿ ಆರ್ಯ ರ ದೇವತೆಯ ಪ್ರತಿಷ್ಠಾಪನೆಯಾದಂತಾಯಿತು. ಸಾನೀಸ ಠು:- ದ್ರಾವಿಡರು ಬಲಿಷ್ಟ ರಾದರೂ ಜಗಳಗ೦ಟರಲ್ಲ. ತಮಗಿ೦ತ ಹ ನವರಾ ರಾದರ , ಕೂಡಿದರೆ, ಅವರು ಅವರೊಡನೆ ತಟ್ಟನೆ ಬೆರೆತು ನಡೆಯುತ್ತಿದ್ದರು. ಇದೊಂದು ಅವರಲ್ಲಿಯ ಮುಖ್ಯ ಗುಣ ವಿಶೇಷವಾದುದರಿಂದ, ಅವರಿಗೆ ಎಲ್ಲಿ ಹೋದರೂ ಕಷ್ಟವಾಗು ತಿರಲಿಲ್ಲ. ಈಗ ಪಾ ನೀಸರ ಚೋಳರೂ ಒಂದಾಗಿರುವುದಲ್ಲದೆ, ಅವ ರಲ್ಲಿ ಅಗಲದಷ್ಟು ಅನನ್ಯ ಸಂಬಂಧವು ಬೆಳೆದಿತ್ತು. ಆ ಸ್ಥಳದಿಂದ ಮತ್ತೆ ಉತ್ತರಕ್ಕೆ ತಿರಿಗಿ, ಚೋಳರೊಡನೆ ಹಾಗೆ ಸಮುದ್ರದಂತೆಗುಂಟ ಹೋಗಿ 3ರಾ ಣ ಆ ಯಾ ತ ದೆ ಳಗೆ ತಮ್ಮದೇ ಒಂದು ಸ್ವತಂತ್ರವಾದ ಒಕ್ಕಲನಾಡನ್ನು ಮಾಡಿಕೊಂಡು ಅಲ್ಲಿದ್ದು ಕೊ೦ಡು, ದಕ್ಷಿಣ ಹಿಂದೂ ದೇಶಗಳ ಜೆ - ತೆಯಲ್ಲಿ ಶ್ರೀಗಂಧ, ತೇಗು ಮುಂತಾದವುಗಳ ವ್ಯಾಪಾರ ನಡೆಸಿದರು. ಹ ೧ ಟೈ ಗಾಗಿ ಈ ವ್ಯವಹಾರ ನಡಿಸಿದ್ದರೂ, ತಮಗಿ೦ತ ಕಾಡು ಜನರನ್ನು ತಿದ್ದುವ ತಮ್ಮ ಪರಂಪರಾಗತವಾದ ನಿಸರ್ಗಸಿದ್ಧ ಗುಣವನ್ನೇನೂ ಮರೆಯದೆ ಅಲ್ಲಿಯ ಮೂಲ ನಿವಾಸಿಗಳನ್ನು ತಿದ್ದು, ತಿದ್ದರು. ಈ ಪ್ರಕಾರವಾಗಿ ಕಾಲ ಕಳೆಯುತ್ತಿರಲು, ಅವರ ಮೇಲೆ ಸೆಮಿ ಟೆಕ ಜನರು ದಾಳಿಯಿಟ್ಟಿದ್ದರಿಂದ ಸ್ಥಳಾಂತರ ಮಾಡಿ ಸಿರಿಯದ ದಂತೆಗೆ ತಮ್ಮದೆಂದು ಬೇರೆ ಒಕ್ಕಲನಾಡನ್ನು ಕಟ್ಟಿಕೊಂಡು ಅದಕ್ಕೆ ( ಫಿನಿಶಿಯಾ' ಎಂದು ಹೆಸರಿಟ್ಟರು, ಕಾಲೂರಲಿಕ್ಕೆ ಒಂದು ನೆಲೆಯಾದ ನಂತರ, ಪಾ ನೀಸರು ತಮ್ಮ ವ್ಯವಹಾರ ಚಾತುರ್ಯದಿಂದಲೂ, ನಾ ಹ ಸದಿ೦ದಲೂ, ನೆರೆ ಹೊರೆಯಲ್ಲಿ ಹೊಸ ಹೊಸ ಒಕ್ಕಲು ನಾಡುಗಳನ್ನು ಹಬ್ಬಿಸಿ ಬೆಳೆಯಿಸಿ, ದಕ್ಷಿಣಯುರೊ ಪ, ಉತ್ತರ ಆಫ್ರಿಕಾ, ಗ್ರೀಸ, ದೇಶ ರವರೆಡನೆ ಘನವಾದ ವ್ಯಾಪಾರ ನಡೆಯಿಸಿ, ದಕ್ಷಿಣ ಹಾಗೂ ಪಶ್ಚಿಮ ಯುರೋ ಸಖಂಡಗಳಲ್ಲೆಲ್ಲ ಒಂದಾನೊಂದು ಕಾಲಕ್ಕೆ ಒಳ್ಳೆ ಮೊಗ ವೆತ್ತಿ ಮರೆದರು. ಆ ಕಾಲಕ್ಕೆ ಇಡೀ ಯುರೋಪಖಂಡವೇ ಕಾಡು ಸ್ಥಿತಿಯಲ್ಲಿ ಸಿಲುಕಿದ್ದರಿಂದ ಫಿನಿಶಿಯ ರು ಅ೦ದರೆ ಆರ್ಯರಾದ ಪಾನೀ