ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಭಾರತೀಯರ ಇತಿಹಾಸವ. ಗಿವೆ; ವರುಣನೊಡನೆ ಆರ್ಯರು ತೀರ ಸಖ್ಯವಾಗಿ ನಡೆದು ಕೊಂಡಿ ದ್ದಾರೆ. ವರುಣನ ದೆಸೆಯಿಂದ ಅವರೆಷ್ಟು ನಯ ಭಯಗಳನ್ನು ತೋರಿ ಸಿರುವರೋ, ಅಷ್ಟು ಯಾರ ಬಗ್ಗೆಯಾ ತೋರಿಸಿರುವದಿಲ್ಲ. ಬೆಳಗು ಮುಂಜಾವಿನ ಉಪಾ ದೇವಿಯನ್ನು ಸ್ತುತಿಸುವ ಭರದೊಳಗಂತೂ ಅಯ F ಋಷಿಗಳ ಬಾಯಿ೦ದ ಧಳಧಳನೆ ಹೊಳೆಯುವ ಮುತ್ತುಗಳು ಉದುರಿದಂತಾಗಿವೆ. ಉಪಾದೇವಿಯನ್ನು ಸ್ತುತಿಸುವದರೊಳಗೆ ಋಷಿ ಗಳಲ್ಲಿ ಮೀರಿದ ಮೇಲಾಟ ನಡೆದಂತೆ ಭಾಸವಾಗುತ್ತದೆ; ಉಷಾ ದೇವಿಗೆ ಎಷ್ಟು ರೀತಿಯಿಂದ ಬೇರೆ ಬೇರೆ ಅಲಂಕಾರಿಕವಾದ ದೃಷ್ಟಾಂತ ಉಪ ಮೆಗಳನ್ನು ಕೆಟ್ಟ ರೂ ಆರ್ಯರ ಮನಸ್ಸು ದಣಿಯದು. ಒಂದು ಗಳಿಗೆ ( ತಾಯಿಯು ಅಕ್ಕರತೆ ೦ದ ಸಿ೦ಗಸಿದ ಮುದ್ದಾದ ಮದು ಮಗಳಂತೆ ಉಪಾದೇವಿಯು ತನ್ನ ದೀಪ್ತಿ ಂದ ಜನರ ಕಣ್ಣುಗಳನ್ನು ಮಂಜು ಮ೦ಜು ಗೆಳೆಸುತ್ತ ಅಡಿ ಕೊಡು ತ್ತಾಳೆಂದು ವರ್ಣಿಸಿದ್ದಾರೆ; ಮತ್ತೊಂದು ವೇಳೆ ಲಸೆಯು ನರ್ತಕಿಯ ತ೦ತೆ, ಮೈ ಮೇಲೆ, ತೇಜೋಮಯವಾದ ಜರತಾರಿಯ ವಸ್ತ್ರಗಳನ್ನು ಟ್ಟು ಕೊಂಡು ತನ್ನ ಹೃದಯ ಪ್ರದೇಶವನ್ನು ಜನರಿಗೆ ತೆರೆದು ತೆಲಿಸು ತ್ತಾಳೆಂದು ಬಣ್ಣಿಸಿದ್ದಾರೆ. ಇನೆ೦ದೆಡೆ ಯಲ್ಲಿ, ಝಗಝಗಿಸು ವಂಧ ಬಟ್ಟೆಗಳನ್ನು ಟ್ಟುಕೊಂಡು ಈ ಉಷೆಯು ಏರು ಯೌವನದ ಕನ್ನಿಕೆಯ೦ತೆ, ಮೂಡಣ ದಿಕ್ಕಿನಲ್ಲಿ ಮೂಡಿ ಮೆಲ್ಲ ಮೆಲ್ಲನೆ ತನ್ನ ಸೌಂದರ್ಯವನ್ನು ಅರಳಿಸು ತ್ತಾಳೆ' oು ಉವಮೆ ಕೊಟ್ಟ ರುವರು. ಸೂರ್ಯನ ವಿಷಯವಾಗಿ ಬಣ್ಣಿಸುವಾಗ್ಗೆ ( ಚಿನ್ನದ ಕೈ ಕಾಲು, ಕಣ್ಣು ಅಷ್ಟೆ ಅಲ್ಲದೆ ನಾಲಿಗೆಯನ್ನುಳ್ಳ ಚಿನ್ನ ಮೂರುತಿ ಯಾದ ಸೂರ್ಯನು ಚಿನ್ನದ ರ ಧರೊಳಗೆ ನಿಂತು ಕೊಂಡು, ಜೀವನ ಪ್ರದವೂ ತೇಜಸ್ಪದವೂ ಆದ ತನ್ನ ಕಿರಣಗಳಿಂದ ಜನರುಗಳಿಗೆ ತಮ್ಮ ತಮ್ಮ ಕಾರ್ಯಗಳನ , ಉದ್ದೇಶಗಳನ- ಕಡೆಗಾಣಿಸಲು ಜೀವ ತುಂಬಿಸುವಂತಿರುವನು; ಈತನನ್ನು ಕಂಡರೆ, ನಕ್ಷತ್ರಗಳು ಕಳ್ಳರಂತೆ ಹೆದರಿ ಓಡುತ್ತವೆ; ಈ ತನೇ ಚರಾಚರ ಸೃಷ್ಟಿಯ ಚೈತನ್ಯನು.” ಎಂದು ಭಾವೋದ್ರೇಕದಿಂದ ಪ್ರಾರ್ಥಿಸಿರುವರು. ಸೂರ್ಯನಿಗೆ ನಾವಿತ್ರಿ ಯೆಂದು ಕರೆದು ಮೊರೆ ಹೊಕ್ಕಿದ್ದ ಈ ಸಾವಿತ್ರೀ ದೇವಿಯ ಉಪಾಸ