ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್ಯರ ಸಾಮಾಕತಿ ಯು. - ರ್ಥವಾಗಿ ಕರೆದರೆಂಬುದೂ, ಇಂದ್ರನು ಧಾವಿಸಿ ಬಂದು ಅವರಿಗೆ ಸಹಾಯ ಮಾಡಿದ ಬಗ್ಗೆ ಭರತ ರು ಅವನನ್ನು ಅನುಭಾವದಿಂದ ಸ್ತುತಿಸಿದ ವರ್ಣ ನೆಗಳ ಓದತಕ್ಕಂಥವುಗಳಾಗಿವೆ. ಈ ಭರತ ವಂಶದ ರಾಜರೇ ಭಾರತ ರಾಮಾಯಣ ಕಾಲದ ಸೂರ್ಯವಂಶ ಕ್ಷತ್ರಿಯ - ಮಲಪುರುಷರೆಂದು ಕೆಲವರು ತರ್ಕಿಸುತ್ತಾರೆ. ವೈದಿಕ ಕಾಲದ ಭರತಕುಲಲಲಾ ಮ ರಾದ ವೀರಾಗ್ರಣಿಗಳೂ, ರಾಷ್ಟ್ರ ಸಂನ್ಯಾಸಕರ ಆದ ದಿವೋದಾಸ ಸುದಾಸ ರನ್ನು ಆರ್ಯರಾದ ನಾವೀಗ ಮರೆತಿದ್ದೇವೆ; ಅರ್ಯರು ವೀರ್ಯ ಯುಕ್ತವಾದ ತಾರುಣ್ಯದ ಭಕ್ತರೂ, ಅವಾ ರಸ೦ ಸತ್ತಿಯ ಭೆ - ಕ್ರಾ ರರ, ರಾಷ್ಟೊದ್ಯಾರಕರೂ, ವೈರಿಗಳನ್ನು ತಂದು ದುವ್ಯಾಳಿಸುವ ವೀರರ , ಸೃಷ್ಟಿ ದೇವತೆಯ ನಿತ್ಯದ ಉಪಾಸಕರೂ ಛಾ ವಸ೦ಪನ್ನ ರಾದ ಕವಿಗಳೂ ಆಗಿರುವದಕ್ಕೆ ಬೇರೆ ದೃಷ್ಟಾಂತಗಳು ಜೈಕೇ? ಅರ್ಯರ ಸಾಮಾಜಿಕ ಸ್ಥಿತಿಯು:- * ವಿರಾಟ್ ಪುರುಷನಾದ ಭಗವಂತನ ನಾಲ್ಕು ಅವಯವಗಳಿ೦ದ ನಾಲ್ಕು ವರ್ಣಗಳು ಹುಟ್ಟಿ ರು ವವೆ೦ದು ವೇದದಲ್ಲಿರುವ ಪುರುಷಸೂಕ್ತವು ಗರ್ಜಿಸುತ್ತಿದೆ; ಅಂದ ಮೇಲೆ ಅವರಲ್ಲಿಯ ವರ್ಣಗಳು ಇತ್ಯ ಹುಟ್ಟಿದನೆಂದು ಯಾರು ಯಾವ ನಾಲಿ ಗೆಬ೦ದ ಎದೆ ತಟ್ಟಿ ಹೇಳು ವದು? ಪ್ರತಿಯೊಂದು ಸಮಾಜದ ಒಳಗೆ ಈ ವರ್ಣ ವ್ಯವಸ್ಥೆಯು ಒ೦ ದಿಲೆಂದು ಬೀಜ ಸ್ವರೂಪದಿಂದ ಇದ್ದೇ ಇರು ತದೆ. ಕೆಲಕಡೆಯಲ್ಲಿ ಅದು ವ್ಯತ್ವ ರ ಸ ಕ್ಕೆ ಬಂದಿರುತ್ತದೆ. ಕೆಲ ವೆಡೆಯಲ್ಲಿ ಬಂದಿರುವದಿಲ್ಲ. ಈ ದೃಷ್ಟಿ ಯಿ೦ದ ನ - Cಡಿದರೆ, ಎಲ್ಲ ಜನಾಂಗ ಗಳಲ್ಲಿ ಎಲ್ಲ ಕಾಲಗಳಲ್ಲಿ ವರ್ಣಭೇದಗಳು ಇದ್ದೇ ಇದ್ದವು; ಮತ್ತು ಇವೆಯೆ೦ದೂ ಧಾರ್ಷ್ಟ್ಯದಿಂದ ಹೇಳಬಹುದು. ಆರ್ಯರ ಪ್ರಾಕ್ಯಾ ಲೀನ ಸ್ಥಿತಿಯನ್ನೆ ಸ್ವಲ್ಪ ತಿಳಿದು ನೋಡಿದರೆ, ಒಳ್ಳೇ ಶಾಂತಿಯ ಕಾಲ ದಲ್ಲಿ ರೋಧನ, ದನಕರುಗಳನ್ನು ಕಟ್ಟಿ ಕೆcಡು ಭೂಮಿ ತಾಯಿಯ ಸೇವೆಯಲ್ಲಿ ನಿರತರಾದ ಒಕ್ಕಲಿಗರೇ, ಶತ್ರುಗಳೆ ಡನೆ ಕಾದುವ ಹೆ ತ್ತು ಬಂದಾಗ ತಮ್ಮ ಬೇಸಾಯದ ನಾ ಮಾನುಗಳನ್ನ, ಯುದ ಉಪಕರ

  • ಈ ವಿರಾಟಪುರುಷನ ಮುಖವೇ ಬೆಣ; ಬಾಹುಗಳೇ ಕ್ಷತ್ರಿಯರು; ತೂಪಗಳ ವೈಶ್ಯರು; ಪಾದಗಳೇ ಶದ್ರ, ಇತ್ಯಾದಿ -