ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ಭಾರfಯರ ಇತಿಹಾಸವು. ಕಮಾರಿಕೆ, ಅಕ್ಕನಾಗತನ, ಚರ್ಮ ಹದಮಾಡುವಿಕೆ ಅವೇ ಮು೦ತಾದ ವನಾಯುಗಳು ಋಗ್ವದ ಕಾಲಕ್ಕೆ ಬಳಕೆಯಲ್ಲಿದ್ದವು. ಆರ್ಯರು ತೆಗಲಿನಿಂದ ಬಾಣಗಳಿಗೆ ಕಟ್ಟು ನ ದಾರಗಳನ್ನು ಮಾಡು ತ್ತಿದ್ದರು; ನಾಣ್ಯಗ ಳಿಲ್ಲದ್ದರಿಂದ, ಆತ್ಮದ ಒಡವೆಗಳನ್ನೂ, ಎತ್ತು ಆಕಳು ಗಳನ , ನಾಣ್ಯದಂತೆ ಬಳೆಸುತ್ತಿದ್ದರು. ಕೆಲಕಾಲದ ತರುವಾಯ * ನಿಷ' ವೆಂಬ ಚಿನ್ನದ ನಾಣ್ಯವನ್ನು ಉಪಯೋಗಿಸುತ್ತ ಬಂದರು; ಕಬ್ಬಿಣದ ಅಂಗಿ, ಕಬ್ಬಿಣದ ಕಲಾವಿ, ಕತ್ತಿ, ಬತ್ತಳಿಕೆ, ಕುದುರೆಯ ರಥಗಳು ಮುಂತಾದ ರಣನಾಮಗ್ರಿಗಳ, ಕಿರೀಟ, ಕೈ ಕಡಗ, ಕಾಲ್ಕ ಡಗ ಮೊದಲಾದ ಆಭರಣಗಳೂ ರೂಢಿಯಲ್ಲಿದ್ದ ಬಗ್ಗೆ ಖದ ರಲ್ಲಿಯೇ ಆಧಾರಗಳು ಸಿಗುತ್ತವೆ. ಹಡಗು ಪಡೆ ನೌಕಾ ನಯನದೊ ಳಗೆ ಆರ್ಯರು ಒಳ್ಳೇ ಪ್ರವೀಣರಾಗಿದ್ದರೆಂದು ಸಾಧಿಸಲಿಕ್ಕೆ ಬಾರದಿ ದ್ದರೂ, ಅವರಿಗೆ ಅದು ಚನಾಗಿಯೇ ಗೆ, ಕ್ಕಿತೆಂದೂ, ನದಿ, ಸಮುದ್ರ ಗಳನ್ನು ದಾಟಲಿಕ್ಕೆಂದು ಅವರು ದೆ ಇಡ್ಡ ದೆ:ಡ್ಡ ಮರಗಳ ಬೊ ಗಳನ್ನು ಕೆ - ರೆದು ಅವುಗಳಿಂದ ಹಡಗು ೧ಣಿಗಳನ್ನು ಕಟ್ಟುತ್ತಿದ್ದ ರೆಂಬ ಬಗ್ಗೆಯ ಉಲ್ಲೇಖಗಳು ದೆ-ರೆಯುತ್ತವೆ. ಇವುಗಳನ್ನು ಕುರಿತು ಪ್ರಾರ್ಥನೆಗಳ , ಸಮದ್ರಸಗಳೂ ಇವೆ. ರಾಜ್ಯಭಾರ ಕ್ರಮ:- ಖ ಗೈದ ಮೊದಲಾದ ಪ್ರಾಚೀನ ಗ್ರಂಧ ಭಂಡಾರದೆ - ಳಗೆ ಹುಡುಕಿದರೆ, ನಗೆ ಎರಡೇ ರಾಜ ನತಿಗಳು ಅಲ್ಲಲ್ಲಿ ಕಂಡು ಬರುತ್ತವೆ. ಒಂದು ಸರಾಜಕ; ತೆಲದು ಅರಾಜಕ; ಇದಕ್ಕೆ ವೈರಾ ಜವೆಂದು ಹೆಸರು. ವೈದಿಕ ಕಾಲಕ್ಕೆ ಆರ್ಯಾ ವರ್ತ ದಲ್ಲಿ ಚಿಕ್ಕ ಚಿಕ್ಕ ಸ್ವತಂತ್ರವಾದ ರಾಜರುಗಳಿದ್ದರೂ, ಅವರೆಲ್ಲರೂ ಪುಂಡ ರಾಗಿರದೆ, ಪ್ರಜೆಗಳಿಂದ ಆರಿಸಲ್ಪಟ್ಟವರೇ ಇರುತ್ತಿದ್ದು, ಮತ್ತು ಕೆಲ ವೆಡೆಯಲ್ಲ೦ತೂ ರಾಜರಿರದೆ, ಬರಿಯ ಪ್ರಬಾ ಧಿಪತ್ಯವೇ ನೆಲೆಗೊ೦ಡಿ ತೆ೦ದೂ ತೋರುತ್ತದೆ. ಅರಸನೆಂದರೆ ಇಂದ್ರನ ಅ೦ಶವೆ೦ದೂ, ದೇವ ರೆಂದೂ ಆ ಕಾಲದ ಜನರ ಭಾವನೆಯಿದ್ದರೂ , ಅರಸನಿಗೆ ಸಹನಾ ಮನ ಬಂದಂತೆ ನತೆಯ ಗೊಡಬಾರದೆಂದೂ, ರಾಜ್ಯಾಡಳಿತವು ಚನ್ನಾಗಿ ನಾ ಗಲೆಂದ, ' ಸಭಾ, ಸಮಿತಿ' ಗಳೆ೦ಬೆರಡು ವಿಧದ ಗಾಲಿಗಳ