ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತಿಯರ ಇತಿಹಾಸವು. ಕೊಡುವವಿಧಾತನಿರುವನು ” ಎ೦ದ ಚರಾಚರ ಜೀವಕೋಟಿಯನ್ನು ಸುತ್ತಿ ಸ ರ್ಯ ಚಂದ್ರಾದಿ ಲೋಕಗಳನ್ನು ಎಡೆಬಿಡದೆ ಮುತ್ತಿ, ದಶ ದಿಕ್ಕುಗಳಲ್ಲಿ ನಿರಂತರವಾಗಿ ಅಡಗಿ ಹನು; ಸ್ವಯಂಪ್ರಕಾಶನಾದ ಆ ಮಹಾನ್ ಪುರುಷನನ್ನು ನಾನು ಕಂಡೆ. ಅವನನ್ನು ತಿಳಿದವನು ಮರಣ ವನ್ನು ದಾಟುವನು. ಅ೦ಥ ಪರಮಾತ್ಮನು ಎಲ್ಲರೊಡನೆ ಚಲಿಸಿಯ, ಚಲಿಸದಂತಿಹನು. ದರವೂ ಹತ್ತಿರವೂ ಇರುವನು ಜಗತ್ತಿನ ಒಳಗೂ ಹೊರಗೂ ಹುದುಗಿಕೊ೦ಡಿಹನೆಂ” 5ರು ವರು. ಆರ್ಯರಿಗೆ ಪ್ರಭುವೇ ತಂದೆ ತಾಯಿ, ಅಣ್ಣ ತಮ್ಮ, ಒಡೆಯ, ಮಿತ್ರ ಇವೆಲ್ಲವಿಧವಾಗಿ ಕಾಣಿಸು ತಿರುವನು. ಅ೦ತ್ಯನಾದ ಪರಮಾತ್ಮನೊ ಡನೆ ಆರ್ಯ ಋಷಿಗಳು ಒಡನಾ ಡಿ ಆನಂದದಿಂದ ತೇಗಿರುವದಕ್ಕೆ ಇಷ್ಟು ಸಾಕ್ಷಿಗಳು ನಾ ಕು. ವೈದಿಕ ಕಾಲದ ಪುಣ್ಯ ಕ್ರೂಕರಾದ ಮಹನೀಯರು:ಯಾವುದೇ ಒಂದು ಕಾಲದ ಮಹಿಮೆಯು ಬೆಳೆಯಲಿಕ್ಕೆ ಕಾರಣವೆಂದರೆ, ಆ ಕಾಲದ ಮಹನೀಯರ ವುಣ್ಯಚರಿತ್ರೆಗಳೇ ! ಮಹನೀಯರು ಕಾಲವನ್ನು ತಮ್ಮಿಷ್ಟರಂತೆ ಮಾರ್ಪಡಿಸಬಲ್ಲರು. ಅವರಿಂದಲೇ ಕಾಲಕ್ಕೆ ಮಹತ್ವ ವ; ಅವರು ಕಾಲನನ್ನು ಸಹ ಆಳುವವರು; ಇ೦ಧ ತೇಜೋ ವಿಶಿಷ್ಟ ರಾದವರ ಚರಿತ್ರೆಯನ್ನು ತಿಳಿದು ಬಿಟ್ಟರೆ, ಆ ತು; ಇತಿಹಾಸದ ಮರ್ಮವೇ ಕೈಗೆ ಬಂದಂತೆ! ಏಕೆಂದರೆ, ಮಹನೀಯರ ಚಿತ್ರವೆಂದರೆ ಇತಿಹಾಸದ ಹೃದಯವಾಗಿದೆ. ಅವರಿಲ್ಲದಿದ್ದರೆ ಇತಿಹಾಸಕ್ಕೆ ಜೀವವೇ ಇಲ್ಲ; ಹೀಗೆ ತಿಳಿದು ನೋಡಿದರೆ, ವೈದಿಕ ಕಾಲದಲ್ಲಿ ನಿಲಕ್ಷಣವಾದ ನವ ಚೈತನ್ಯವನ್ನು ೦ಟು ಮಾಡಿ, ಏಕ ಕಾಲವೆಂದರೆ, ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದಂಧ ಅಗೋ ಡರನಾದ ಭಗವಂತನನ್ನು ಕಣ್ಣು ೦ಬ ನೋಡಿ, ಪಾ ಡಿ, ಆಡುವ ಕಾಲವೆಂದೇ ಹೇಳದೆ ಗತ್ಯಂತರವಿಲ್ಲ. ಈ ಮೇರೆಗೆ ದೇವರೆಡನೆ ಆಡಿದ ಕೈದಿಕ ವಿಭೂತಿಗಳಲ್ಲಿ ಭರದ್ವಾಜ, ವಿಶ್ವಾ ಮಿತ್ರ, ವಸಿಷ್ಠ, ಅತ್ರಿ, ಕಣ್ವ ಮೊದಲಾದ ಬ್ರಹ್ಮತೇಜೆ ವಿಶಿಷ್ಟ ರಾದ ಆರ್ಯಸಂತತಿಯ ಮ ಲ ಉತ್ಪಾದಕರೇ ಅಗ್ರಗಣ್ಯರು. ಈ ಋಷಿ ಗಳು ತಮ್ಮ ತಮ್ಮ ಪಂಗಡದ ನಾಯಕರಿಗಾಗಿ ಎಂತೆಂತಹ ಬೆರಳು ಕುವಂಥ ಮಹತ್ಕಾರ್ಯಗಳನ್ನು ಜರುಗಿಸಿರುವರೆಂಬದನ್ನು ನಾವು.