ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ನೇ ಪ್ರಕರಣ. ಬ್ರಾಹ್ಮಣಗಳೂ, ಉಪನಿಷತ್ತುಗಳೂ ( ಕ್ರಿ. ಶ ಪೂರ್ವ ೩೮ -೨ . - ) ಬ್ರಾಹ್ಮಣಗಳು:- ಸಂಹಿತೆಯ ಅರ್ಧವ ತಿಳಿಯಲು ಅ = ವ್ಯ ವಾದ್ದರಿಂದ ಆರ್ಯರು ಬ್ರಾಹ್ಮಣಗಳನ್ನು ಕಲ್ಪಿಸಿದರು. ಬ್ರಾಹ್ಮಣ ಗಳಿಗೆ ಯಜ್ಞಕರ್ಮದ ಬಗ್ಗೆ ಯಾತ್ರಿಕರ ಜರ್ತೆ ಅಧವಾ ವಿವರಣೆ ಎಂದರ್ಥ. ಬ್ರಾಹ್ಮಣಗಳೆಂದರೆ ವೈದಿಕ ಕಾಲಿನ ಇತಿಹಾಸಗಳು. ಈ ಗ್ರಂಧದೊಳಗೆ ಅಲ್ಲಲ್ಲಿ ಬಗದು ತೃಪ್ತಿ ಸಂಬಂಧವಾಗಿ ನಡೆದ ಮಾತು ಕಥೆಗಳೂ, ದೇವಾಸುರರ ಸಂಗ್ರಾಮಗಳ ಹಳೆಯ ಕಾಲದ ಚಿಕ್ಕ ಅಕ್ಕ ಮನೋರಂಜಕವಾದ ಕಥೆಗಳೂ ಕ೦ಡು ಬ೦ದಾಗ, ಇದರೊ ಗೆ ಯಜ್ಞ ಯಾಗದ ವಿನಾ ಬೇರೆ ದರ್ಚೆಯ ವಿಷಯವೇ ಇಲ್ಲ. ಯಜ್ಞ ಗಳೂ, ಇವುಗಳ ವಿಧಿನಿ ವೇಧಸcಾರಗಳೂ, ಅವುಗಳಿಗೆ ಪೋಷಕ ವಾದ ಅರ್ಧ ವಾದಗಳೂ, ಆಯಾ ಯಜ್ಞಗಳು ವ ವರಸ್ಪರ ಸಂಬಂಧ ಗಳೂ ಅವುಗಳಲ್ಲಿಯ ಸೆತ್ರಗಳ ಭಾವಾರ್ಥವೂ ಇಲ್ಲ ವಿಷಯಗಳು ನಾ ಕಲ್ಯವಾಗಿ ವಿವರಿಸಲ್ಪಟ್ಟಿರುವ ಕಾರಣ, ಇವುಗಳಿಗೂ ಯಶಾಸ್ತ್ರಗ್ರಂಧ' ಗಳೆನ್ನಲು ಅಡ್ಡಿಯಿಲ್ಲ. ಪ್ರತಿಯೊಂದು ವೇದದಿಂದಲ, ಶಾಖರಂ ದಲೂ , ಬ್ರಾಹ್ಮಣ ಗ್ರಂಥಗಳಾದವೆಂದು ಕಂಡು ಬರುತ್ತದೆ. ಬ್ರಾಹ್ಮಣ ದೊಳಗೆ ಮದದಲ್ಲಿರುವಂತೆ ಸೂರ್ಯ, ಅನ್ನ, ಮೊದಲಾದ ಗೆ ಮ ಹತ್ವವಿಲ್ಲದೆ ಅದು ಪ್ರಬಾ ವತಿಯನ್ನು ಸೇರಿದೆ. ಇವುಗಳಲ್ಲಿ ಪ್ರಜಾ ಪತಿಗೆ : ದೇವಾಸುರ ಪಿತ' ನೆಂದು ಹೇಳಿದೆ, ಕಾರ್ಯಸಿದ್ಧಿಗಾಗಿ ದೇವ ತೆಗಳು ಸಹ ಯ ನ್ನಾ ಶ್ರಮಿಸಬೇಕಾಯಿತೆಂದು ಬ್ರಾಹ್ಮಣಗಳಿಂದ ತಿಳಿಯುತ್ತೆ. ಆದುದರಿಂದ ಬ್ರಾಹ್ಮಣ ಕಾಲದಲ್ಲಿ ಯಾವೆ೦ದು ದೊ ೦ದು ಹಿರಿದಾದ ಶಕ್ತಿವಿಶೇಷವೆ೦ದು ಜನರ ಭಾವನೆಯಾಗಿರಲಿಕ್ಕೆ ಸಾಕು.