ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

레몬 L 3313 ಮುಖ್ಯ ಏಜಾರೆ, ಕೊಟ್ಟ೦ತೆ ಧಾವಿಸಿಕೊಂಡು ಈಜು , ಮನುವಿನ ಹತ್ರ ಬಂದಿತು, ಮನುವು ಆ ನಾವಿನ ಹಗ್ಗ ವನ್ನು ಮೀನಿನ ಕೊ ಡುಗ ಗೆ ಬಿಗಿಯಾಗಿ ಕಟ್ಟಿ, ಅದರ ಸಹಾಯ ದಿಂದ ಹಿಮಾಲಯದ ಮೇಲಿರುವ ಉತ್ತರ ದಿಕ್ಕೆ ಯನ್ನು ಸುರಕ್ಷಿತವಾಗಿ ತಪ್ಪಿದನು. ಆಗ ಎನು ಮನು ಇನ್ನು ಕುರಿತು (ನನ್ನ ಕಾರ್ಯವು ಇದೀಗ ನೆರವೇರಿತು; ನಾ ನನ್ನು ಒಂದು ಗಿಡಕ್ಕೆ ಕಟ್ಟು; ಈ ದಿಣ್ಣೆಯ ಮೇಲಿರುವ ತನಕ ನಿನಗೆ ಯಾವ ತರದ ಭಯ ವಿಲ್ಲ; ನೀರು ಇಳಿಯಲಾರ೦ಭಿಸಿತೆಂದರೆ, ಎಲ್ಲಮೆಲ್ಲನೆ ಕೆಳಗೆ ಇಳಿ' ಎಂದು ಹೇಳಿ ಹೊರಟಿತು. ಈ ಜಲಪ್ರಳಯ ದೊ ಳಗೆ ಮನುವಿನ ಹೊ ರ್ತಾಗಿ ಎಲ್ಲರೂ ಸತ್ತು ಹೋದರು. ಉತ್ತರ ಪರ್ವತದ ಈ ಭಾಗಕ್ಕೆ ಈಗ * ಮನುವಿನ ಇಳಿ ಭೂ ' ಎ೦ಬ ( ಮನುವಿನ ಅವತರಣ ) ಹೆಸರು ರೂಢಿಯಲ್ಲಿದೆ. ಮುಂದೆ ಈ ಮನು ನ ವಂಶದ ಬೆಳವಣಿಗೆಗಾಗಿ ದೊಡ್ಡ ದೆ cದು ಯಜ್ಞ ಮಾಡಿದನೆಂದೂ, ಆ ಯಜ್ಞ ಭfic !ಬ್ಬ ಸ್ತ್ರೀಯ ಳು ಆವಿರ್ಭವಿಸಿದಳೆಂದೂ, ಅವಳಿಂದ ಮುಂದೆ ಮನ ವಂಶವು ಅಭಿವೃದ್ಧಿಯಾ ತೆಂದೂ, ಅವರೀರ್ವರ ಹೊಟ್ಟೆಯಿಂದ ಇಡಾ' ಎ೦ಬ ಕನೈಯು ಹುಟ್ಟಿ ಪ್ರಸcತವು ವಿವಾದಗೊ೦ಡಿತೆಂದೂ ಮನ (ಹರ ವಾದು ದೊ೦ದು ಕಥೆಯು ಶತ ಶಧ ಬ್ರಾಹ್ಮಣದಲ್ಲಿದೆ, ಯಜ್ಞ ವಿಚಾರ:- ವೈದಿಕ ಸಂಸ್ಕೃತಿಯೊಳಗೆ ಯಜ್ಞವೇcಬು ದೊಂದು ಅತ್ಯಂತ ಮಿಗೊಂಡ ಸಂಸ್ಥೆಯಾಗಿದೆ. ವೈದಿಕ ಕಾಲ ದಲ್ಲಿ ಆರ್ಯರ ಮನೆಮನೆಗಳಲ್ಲಿ ಅಗ್ನಿಯ ಉಪಾಸನೆಯು ನವೆಯುತ್ತಿ ಇಷ್ಟೆ? ಅದು ಬ್ರಾಹ್ಮಣ ಕಾಲದಲ್ಲಿ ಕಡಿಮೆ ಆಗಿದ್ದರಿಂದ, ಯ ಜ್ಯದ ಪ್ರತಾರವು ಬೆಳೆದ ತು. ವೈಯಕ್ತಿಕ ಕರ್ಮಗಳು ಕುಂದುತ್ತ ಹೋದಂತೆಲ್ಲ ನಾಮ ಹಿಕ ಕರ್ಮಗಳು ಹೆಚ್ಚುತ್ತವೆಂಬುದಕ್ಕೆ ಯಜ್ಞ ಸಂಸ್ಥೆಯ ಇತಿಹಾಸವೇ ನಾ , ಆರ್ಯರಿಗೆ ಗೃಹದೇವತೆಯಾದ ಅಗ್ನಿಯನ್ನು ಮನೆ ಮನೆಗಳಲ್ಲಿಯ ಪ್ರತ್ಯೇಕವಾಗಿ ಆರಾಧಿಸಲಿಕ್ಕೆ ಶೀತ ಪ್ರದೇಶವಾದ ಆರ್ಯಾವರ್ತ ದೊಳಗಿರುತ್ತಿದ್ದುದೊಂದು ಒಳ್ಳೆ ಅನುಕೂಲವೂ ನೌಕರ್ಯವೂ ಆಗಿತ್ತು. ಆದರೆ ಗಂಗಾ ಯಮುನೆಗಳ ದಂಡೆಯ ಉಷ್ಟಕಬಂಧದ ನಾಡಿಗೆ ಬಂದ ಕೂಡಲೇ ಮನೆ ಮನೆಗಳ 3