ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರಹ್ಮಕ ಗಳ, ಉಪ ನಿಷ ಗಳ . ಇಂದ್ರನನ್ನೇ ಸಂತುಷ್ಟಗೊಳಿಸುವದೊಂದು ಯದ ಉದ್ದಿಶ್ಯವಿ ರೈಾಗೂ ಅರ್ಯರು ಬಗೆ ಬಗೆಯ ಕಾಮನೆಗಳಿ೦ದ ಯಜ್ಞ ನಡಿಸುತ್ತಿ ದ್ದರು. ಕೆಲವರು ವಂಶವೃದ್ಧಿಗಾಗಿ; ಹಲವರು ಸ್ವರ್ಗ ಪಡೆಯ ಬೇಕೆ೦ರು; ಮತ್ತೆ ಕೆಲವರು ಯುದ್ಧದಲ್ಲಿ ಗೆಲವಾಗಬೇಕೆಂದು, ಇನ್ನು ಕೆಲವರು ರಾಜ್ಯ ದೊರೆಯ ಬೇಕೆ೦ದು; ಇನ ಕೆಲವರು ತೇಜೋವೃದ್ಧಿ ಗಾಗಿ; ಹೀಗೆ ಅನೇಕರು ಅನೇಕ ಬಗೆಯ ಕಾ ಮನೆಗಳ ಪೂರೈಕೆಗಾಗಿ ಯ ನಡಿಸುತ್ತಿದ್ದರು. ಮೂರು ವರ್ಗದವರಿಗೂ ಯಜ್ಞ ಮಾಡುವ ಅಧಿಕಾರವಿತ್ತು; ಯಾವುದೊ೦ದು ಕಾ ಮನೆಯಿಂದಲೇ ಯಜ್ಞವನ್ನು ಮಾಡುತ್ತಿದ್ದರೂ, ಯಜ್ಞ ದೆಳಗೆ ಬಂದ ವಸ್ತು ಹಣವನ್ನೆಲ್ಲ ಯ ಜಮಾ ನನು ತನಗಾಗಿ ಇಟ್ಟು ಕೊಳ್ಳದೆ, ಯಜ್ಞ ದೊಳಗೆ ಸರ್ವರಿಗೂ ಹಂಚಿ ಬಿಡುತ್ತಿದ್ದನು; ಆದರೆ, ಮುಂದೆ ಇದು ಒದಲಾ ವಣೆಯಾಗಿ, ತನ್ನ ಜೀವ ನಕ್ಕೆ ಬೇಕಾದಷ್ಟು ನವಾ ರ್ಧಗಳ ವೈ ಮಾತ್ರ ಇಟ್ಟುಕೊಂಡು ಮಿಕ್ಕ ವುಗಳನ್ನು ದಾನ ಮಾಡಬೇಕೆಂಬ ಕಲ್ಪನೆಯು cಬಾ ತು. ವೈದಿಕ ಕಾಲಕ್ಕೆ ಕ್ಷತ್ರಿಯ ರಂತೆ, ಬ್ರಾಹ್ಮಣರು ಹಣವುಳ್ಳವರಾದ್ದರಿಂದ, ಅವರೂ ತಮ್ಮ ಕೈಬ೦ದ ಹಣ ವೆತ್ಯ ಮಾಡಿ ಯ ಸಮಾರಂಭ ಮಾಡು ತಿದ್ದರು. ಅರಣ್ಯಕಗಳೂ, ಉಪನಿಷತ್ತುಗಳೂ:- ವಾನಪ್ರಾಶ್ರಮಿ ಗಳು ಅಧ್ಯಯನ ಮಾಡುವ ಗ್ರ೦ಧಗಳೆ ಆರಣ್ಯಕಗಳು. ಸ್ವಸ೦ತೋ | ಷದಿಂದ ಸಂಸಾರವನ್ನು ಬಿಟ್ಟು ಅರಣ್ಯಕ್ಕೆ ಹೋದ ಬಳಿಕ ಮನನ ಶೀಲರಾದವರು ಈ ಗ್ರಂಥಗಳನ್ನೂ, ಉಪನಿಷತ್ತುಗಳನ್ನೂ ಅಭ್ಯಾಸ ಕ್ಯಾಗಿ ಇಟ್ಟು ಕೊಂಡು ಕಾಲಕಳೆಯುತ್ತಿದ್ದರು. ಒಂದು ಬಗೆಯಿಂದ ಇವನ್ನು ಬ್ರಾಹ್ಮಣದೊಳಗಿನ ಆ೦ಶಭೂ ತವಾದ ಭಾಗಗಳೆನ್ನಬಹುದು. ಈ ಭಾಗದಲ್ಲಿ ಮುಖ್ಯವಾಗಿ ವೇದಾ೦ತ ತತ್ವಗಳ ಚಿತ್ತಸ್ಥಿರಗೊಳಿ ಸುವ ಕೆಲವು ಉಪಾಸನೆಗಳೂ ಕಥೆ ರೂ ಪವಾಗಿ ಹೇಳಲ್ಪಟ್ಟಿವೆ. ಇನ್ನು ಉಪನಿಷತ್ ಶಬ್ದಾರ್ಥವನ್ನು ನೋಡಿದರೆ, ಯಾರೊಬ್ಬರ ಹತ್ತಿರ ಕುಳ್ಳಿ ದುವದೆಂಬರ್ಥ; ಅ೦ದರೆ ಗುಹ್ಯವಾದ ಜ್ಞಾನಕ್ಕಾಗಿ ಗುರುಗಳ ಅಡಿರಾ ವರೆಗಳಲ್ಲಿ ಶಿಷ್ಯನು ಕುಳಿತು ಕಲಿಯುವದು. ಉಪನಿಷತ್ತೆಂದರೆ ಗೂಢ