ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಭಾರತೀಯರ ಇತಿಹಾಸವು. ವಿದೆ. ದಾನಶೂರನೂ, ಸ೦ಪರೈ, ಭವಗ '೦ದ ಮೆರೆಯುವವನೂ ಅದ ಜನ ಶ್ರುತಿಯೆ೦ಬ ಅರಸನು ಬ೦ಡಿಯ ಕೊಳೆ ತೊಳೆಯುತ್ತಿರುವ ಸಯು ಗ್ಯಾರೈನ ಬಳಿಗೆ ಹಾರಿ, ತನಗೆ ಆತ್ಮಜ್ಞಾ ನೋ ಪ್ರದೇಶವನ್ನು ದಯ ಪಾಲಿಸಬೇಕಾಗಿ ಕೈ ಮುಗಿದು ಕೊ೦ಡು ಕೇಳಿದ ಸಂಗತಿಯು ಇದಕ್ಕೆ ಪುಷ್ಟಿ ಯಾಗಿದೆ; ಇವಲ್ಲದೆ, ಕ್ಷತ್ರಿಯ ರಾಜರು ಸಹ ಅನೇಕ ಸಂದರ್ಭಗಳಲ್ಲಿ ಬ್ರಾಹ್ಮಣರಿಗೆ ಬಾ ನೋವ ದೇಶ ಮಾಡಿದ ಉದಾಹರಣೆ ಗಳು ಸಿಕ್ಕುತ್ತವೆ; ಪ್ರವಹಣ ರಾಜನು ಬ್ರಾಹ್ಮಣನಾದ ಗೌತಮ ನಿಗೆ ಆತ್ಮ ಜ್ಞಾನದ ದಿಕ್ಕನ್ನು ತೋರಿಸಿದನು. ವಿದೇಹದ ವಿದೇಹಿ ಅರಸ ನಾದ ಜನಕನು ಯಾಜ್ಞವಲ್ಕರ೦ಥ ಮಹರ್ಷಿಗಳಿಗೆ ತತ್ವಜ್ಞಾನದ ಗುಟ್ಟನ್ನು ಬಿಚ್ಚಿ ಹೇಳಿದನು, ಇವೆಲ್ಲವುಗಳ ಲಿ೦ದ ಉವನಿಷತ್ತಿನ ಕಾಲದ ಜನರ ಮನಸ್ಸಿನ ಸ್ಥಿತಿಯು ಯಾವ ಕಡೆಗೆ ಒಲಿದಿತ್ತೆಂಬುದು ಪ್ರತ್ಯಯ ಕ್ಕೆ ಬರುತ್ತಿದೆ. ತತ್ವಜ್ಞಾನದ ಪ್ರತಿಷ್ಟಾಪನೆಗಾಗಿಯೆ ಉವನಿಷತ್ತುಗಳು ಹೊರ ಟಿದ್ದರಿಂದ ಅವುಗಳಲ್ಲಿ ಆತ್ಮಜ್ಞಾನದ ಚರ್ಚೆಯೇ ತುಂಬಿ ತುಳುಕಾಡು ತಿದೆ. ಬ್ರಹ್ಮ, ಜಗತ್ತು, ಮನುಷ್ಯನ ಹೆಜ್ಜನ ಕರ್ತವ್ಯ ಇವುಗಳ ಸಂಬಂಧವಾದ ಗಹನ ಚರ್ಚೆಗಳೇ ಉವನಿಷತ್ತುಗಳಲ್ಲಿಯ ಮುಖ್ಯ ನಾರ, ಮಾದರಿಗಾಗಿ ಕರೋ ವನಿಷತ್ತಿನೊಳಗಣ ಬ್ರಹ್ಮ ತೇಜಸ್ಸಿನಿಂದ ಥಳಥಳಿಸುವ ಕುಮಾರ ನಂತನ ಅತ್ಯಂತ ಸ್ಪೂರ್ತಿಗೊಳಿಸುವ ದೊ೦ದು ಕೆಳಗಣ ಕಥೆಯನ್ನು ನೋಡಿ ) ! ನಚಿಕೇತನ ಕಥೆ:- ಅನ್ನ ದಾನ ಮಾಡುವದರಲ್ಲಿ ಹೆಸರುವಾಸಿ ಯಾದ ೮ ದ್ದಾಲಕನೆಂಬೊ ಓ ಖುಷಿಗೆ ನಚಿಕೇತನೆಂಬ ಕುಮಾರ ನಿದ್ದನು; ಉಾಲಕ ಋಷಿಯು ಒಮ್ಮೆ ವಿಶ್ವ ಬಿತ್ ಎಂಬ ಯಜ್ಞ ನಡಿಸಿ, ತನ್ನ ಸರ್ವಸ್ವವನ್ನೆಲ್ಲ ಋತ್ವಿಜರಿಗೆ ದಕ್ಷಿಣಾರ್ಥವಾಗಿ ದಾನ ಕೊಟ್ಟನು. ಆ ಸಮಯದಲ್ಲಿ ನಚಿಕೇತನು ಚಿಕ್ಕವನಿದ್ದರೂ, ಸ್ವಭಾವತಃ ಸುಕು ಬುದ್ಧಿಯವನೂ,ದ ರದೃಷ್ಟಿಯುಳ್ಳವನೂ ಇದ್ದುದರಿಂದ ತಂದೆಯ ದಾನ ಕಾರ್ಯವು ಯ - ವಿಧಿಯಾಗಿ ನಡೆದು ಆತನಿಗೆ ಯಶಸ್ಸು ದೊರೆಯು ವ೦ತೆ ಮಾಡುವುದು ತನ್ನ ಕರ್ತವ್ಯವಾದ್ದರಿಂದ, ತನ್ನನ್ನು ಸಹ ತಂದೆಯು