ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸವ . - is

- - ಯಮ:-“ಮಗೂ, ನಿನ್ನ ಮಾತಿಗೆ ನಾನು ಮೆಚ್ಚಿದೆನು, ಇಷ್ಟ ವಾದ ವರವನ್ನು ಬೇಡಿಕೊ : ನಚಿಕೇತಸ:-“ನನ್ನ ತಂದೆಯು ಪುನಃ ನನ್ನನ್ನು ಭೇಟಿಯಾಗಬೇಕು. ನಾನು ಆಚರಿಸುವ ಶೌತಸ್ಮಾರ್ತ ಕರ್ಮಗಳೆಲ್ಲ ಅಕ್ಷಯವಾಗಬೇಕು. ನಾನು ಮೈ ಕ್ಯವನ್ನು ಜಯಿಸಬೇಕು, ೨) (ಪುಟ ೬೪-೬೬]