ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಮಾಜಿಕ ನಡೆನುಡಿಗಳು ke C ಸ್ಥಳೀಯವಾಗಿ ನಡೆದಿದ್ದು ಜನರಿಗೆ ಕ್ಷಾಮ ಕಾಲದ ಕಲ್ಪನೆಯಿರಲಿಲ್ಲ. ರಾಜ್ಯದೊಳಗೆ ತುನ್ನ ಅಲ್ಲ; ಕಳ್ಳರಿಲ್ಲ; ವ್ಯಭಿಚಾರಿಗಳಿಲ್ಲ; ಅಂದಮೇಲೆ ವ್ಯಭಿಚಾರಿಣಿಯರ ಹೆಸರೆತ್ತಲೇಕೆಂದು ಕೇಕೆಯ ರಾಜನು ಉದ್ಘಾಲಕ ಋಷಿಗಳನ್ನು ಕುರಿತು ಮಾತನಾಡಿರುವದನ್ನು ಓದಿದರೆ, ಅದೆ೦ಥ ಧರ್ಮದ ಯುಗವೊ ಎಂದು ಮನಸು ಬೆರಗಾಗು ತ್ತದೆ. ವೈಶ್ಯರು ಉದ್ಯೋಗಶೀಲರ, ಸಾಹಸಪ್ರಿಯ ರ ಇದ್ದುದರಿಂದ ವ್ಯಾಪಾರಕ್ಕಾಗಿ ದೂರ ದ ರ ದೇಶಗಳಿಗೆ ಜಲ ಪರ್ಯಟಣ ಬೆಳೆಸಿ, ಇಡೀ ಭೂ ಮಂಡ ಲದ ಪರಿಚಯ ಮಾಡಿಕೊ೦ಡು ಹೇರಳವಾಗಿ ಹಣಗಳಿಸಿಕೊ೦ಡು ಘನತೆಯ ಲ್ಲಿಯ , ವೈಭವದಲ್ಲಿಯ , ಸಂಪತ್ತಿಯಲ್ಲಿಯ , ರಾಜರನ್ನೆ ನೇಕೆ? ಕುಬೇರನನ್ನು ಈ ಡ ನಾ ಕಿಸುವ ಮಟ್ಟಿಗೆ ಇದ್ದರು. ಸಾಹಸವೇ ಸಿರಿಯ ತವರ್ಮ ನೆಂಬುದನ್ನು ಆರ್ಯವೈಶ್ಯರು ತಿ೦ದ ಸಿದ್ಧ ಪಡಿಸಿದ್ದರು; ಅ೦ದ ಬಳಿಕ ಆಲಸ್ಯ ಮೈಗಳ್ಳತನಕ್ಕೆ ಅವಕಾಶ ವೆಲ್ಲಿ! ಮೈ ಗಳ್ಳತನದ ವಿಷಯದಲ್ಲಿ ಮೈಗಳ್ಳರಾಗಿದ್ದು ಸಾಹಸ ಕಾರ್ಯ ಕ್ಕಾಗಿ ಅವ್ಯಾಹತವಾಗಿ ಹಾತೆ ಇರಿಯುತ್ತಿದ್ದರು. ಶ ಇದ್ರರು ಧರ್ಮ ಬುದ್ಧಿಯಿಂದ ತಮ್ಮ ಕರ್ತವ್ಯವನ್ನು ತೃಪ್ತರಾಗಿ ನಡಿ ಸುತ್ತಿದ್ದುದರಿಂದ ಧರ್ಮಕ್ಕೆ ಅಡಿಗಲ್ಲಿನಂತಿದ್ದರು; ಅಲ್ಲದೆ, ಸಮಯ ಪ್ರಸಂಗಗಳಲ್ಲಿ ಸಭೆ ಯನ್ನು ನೆರೆಯಿಸಿದಾಗ ತಮ್ಮ ಮಾತಿನ ಬಲದಿಂದ ಸಭೆಯ ಜನರಲ್ಲಿ ಕರ್ತವ್ಯ ಜಾಗೃತಿಗೆ ಇಳಿಸುವಂಥ ಉದೆ. ಧನಸ ರ್ಧರಾದ ವಾಗ್ನಿ ಗಳೂ ಅಗ್ಗೆ ಇದ್ದರು. ಪುರುಷವರ್ಗದಲ್ಲಷ್ಟೇ ಮಾತುಗಾ ರರಲ್ಲದೆ ಸ್ತ್ರೀ ಜಾತಿಯಲ್ಲ ಸುಲಭಾ, ಮೈತ್ರೇಯಿ, ಗಾರ್ಗಿ, ನಾ ಚಿಕ್ಕ ವೀ, ಅವ ಕಂಧ ವಿರು ಷಿಯರು ಸ್ತ್ರೀ ಜಾತಿಗೆ ಅಲಂಕಾರ ಪ್ರಾಯ ರಾf ವೇದಾಂತ ದೊಳಗೆ ಗುಡು ಗಾ ಡು ವಷ್ಟು ಧಾ ಶಾಲೆಗಳಿದ್ದರು. ದಿವ್ಯ ಬ್ರಹ್ಮ ತೇಜಸ್ಸಿನಿಂದ ಹೊಳೆಯುತ್ತಿರುವ ಸುಲಭೆಯೆ೦ಬ ಸ್ತ್ರೀಯ ಳು ಆವರಣ ಪರ್ಯ೦ತ ಸನ್ಯಾಸಿನಿಯಾಗಿದ್ದು, ವೇದಾ೦ತ ವಿಕಾರಗಳ ಬಗ್ಗೆ ಅನೇಕ ರಾಜ ಸಭೆಗಳಲ್ಲಿ ಧೈರ್ಯವಾಗಿ ಚರ್ಚೆ ನಡಿಸಿದ ಬಗ್ಗೆ ಕಥೆ ಗಳಿವೆ. ಮೇಲ್ಕಾಣಿಸಿದ ಸ್ತ್ರೀರತ್ನಗಳನ್ನು ನಮ್ಮ ಹಿರಿಯರು ಋಷಿಗಳ ಪದವಿಗೆ ಕುಳ್ಳಿರಿಸಿ, ದಿನಾಲು ಆಚರಿಸುವಂಧ ಬ್ರಹ್ಮಯಜ್ಞದೊಳಗೆ 1 0. D 3 H L