ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭ ಭಾರತೀಯರ ಇತಿಹಾಸವು. ಅವರ ಹೆಸರನ್ನು ಸೇರಿಸಿ, ಅವರ ಹೆಸರಿನಿಂದ ತರ್ಪಣ ಕೊಡುವ ವಾಡಿ ಕೆಯು೦ಟು. ಈ ತೆರನಾಗಿ ಬ್ರಾಹ್ಮಣ ಹಾಗೂ ಉಪನಿಷತ್ಕಾಲಿನ ಸ್ತ್ರೀಯರು ತಮ್ಮ ಜೀವನವನ್ನು ಇರುವ ವರೆಗೆ ಆದರ್ಶಪ್ರಾಯವಾಗಿ ಟ್ಟುಕೊಂಡು ಇ೦ದಿಗ, ಅದೇ ರೀತಿಯಾಗಿ ಅಚ್ಚಳಿಯದೆ, ಸೂರ್ಯ ನಂತೆ ಪ್ರಕಾಶಿಸುತ್ತಿರುವರು. ಮೇಲಿನ ಸ್ತ್ರೀಯರು ಅಸಾಮಾನ್ಯರೆಂದೆ ೯ಣಿಸಿದರೂ, ಸರ್ವಸಾಮಾನ್ಯವಾಗಿ, ಪ್ರೌಢವಯಸ್ಸಿಗೆ ಬರುವ ವರೆಗೆ ಪುರುಷರಂತೆ ಬ್ರಹ್ಮಚರ್ಯ ನಿಯಮ ದಿ೦ದಿದ್ದು ಅಮೇಲೆ ಯೋಗ್ಯ ವರನೊಡನೆ ಲಗ್ನವಾಗುತ್ತಿದ್ದರು; ವಿವಾಹವಾದ ನಂತರ, ಸತಿಯೇ ದೇವರೆಂದು ಬಗೆದು ಆತನ ಸೇವೆಯಲ್ಲಿ ತಮ್ಮ ಜನ್ಮವನ್ನೇ ಇಳಿ ದೆಗೆದು ಮಹಾ ಪತಿವೃತೆಯ ರಾಗಿಯ, ಜ್ಞಾನಿಗಳಾಗಿಯ : ಸಂಸಾರ ಸಾಗಿಸುತ ರೂಪಗೊ೦ಡ ಭೂಮಿ ತಾಯಿಯಂತೆ ಬಾಳಿರುತ್ತಿದ್ದರು. ಮ ರಾಲಸೆ ಎಂಬ ಸತಿಯು ತನ್ನ ಮಗುವಿಗೆ ಬಾಲ್ಯದಲ್ಲಿಯೇ ವೇದಾ೦ ತೋಪದೇಶದ ಬಾಲಗುಟ್ಟಿಯನ್ನು ಹಾಕಿ ಅದೇ ಜಾಜ್ವಲ್ಯವಾದ. ಜೋಗುಳದಿಂದ ಮಗುವಿನಲ್ಲಿ ವೇದಾ೦ತದ೦ಧ ಮಹಾ ಮ೦ತ್ರವನ್ನು ಕಿವಿಯಲ್ಲ ದಿದ ಸಂಗತಿಗಳನ್ನೊದಿದರೆ, ಅರ್ಯ ಮಹಿಳೆಯರ ಅಗಾಧ ವಾದ ರೆಗ್ಯತೆಯ ಬಗ್ಗೆ ಮಹಾ ಮಹಾ ಜ್ಞಾನಿಗಳಿಗೂ ಅಚ್ಚರಿ ಯಾಗುತ್ತದೆ. ಬ್ರಾಹ್ಮಣ ಹಾಗೂ ಉಪನಿಷತ್ತಿನ ಕಾಲದ ಧರ್ಮ ಹಾಗು ಮತಋಗೋದ, ಬ್ರಾಹ್ಮಣ ಮತ್ತು ಉಪನಿಷತ್ತಿನ ಕಾಲಗಳಿಗೆ ಹೋಲಿಸಿ ನೋಡಿದರೆ, ಪ್ರತಿಯೊ೦ದು ಅ೦ಶದಲ್ಲಿ ವ್ಯತ್ಯಾಸ ಕಾಣುತ್ತದೆ. ನಾಮಾ ಜಿಕ ದೃಷ್ಟಿಯಿಂದ ಬ್ರಾಹ್ಮಣ ಕಾಲಕ್ಕೆ ಬ್ರಾಹ್ಮಣ, ಕ್ಷತ್ರಿಯ ರೂ, ವೈಶ್ಯರೂ ತಮ್ಮ ತಮ್ಮ ಮಟ್ಟಿಗೆ ದೊಡ್ಡವರೆಂದು ತಿಳಿದು ಕೊ೦ಡು ಪೂರ್ವದಂತೆ ಒಬ್ಬರಿಗೆ ಬ್ಬರು ಹೆಣ್ಣು ಗಂಡಿನ ಬಳಿಕೆ ಮಾಡುವದನ್ನು ಬಿಟ್ಟು ಬಿಟ್ಟರು. ಬ್ರಾಹ್ಮಣರೇ ಶ್ರೇಷ್ಠರೆಂಬ ಕಲ್ಪನೆಯು ರೂಢವಾ ಯಿ ತು, ಕ್ಷತ್ರಿಯರು ತಮ್ಮ ನಾಮರ್ಧ್ಯವು ಹೆಚ್ಚಿದಂತೆ, ನಾ ಮಾನ್ಯ ಜನ ರನ್ನು ಬೆರಗುಗೊಳಿಸುವ ರಾಜಚಿಣ್ಣಗಳನ್ನು ಹಾಕಿಕೊಂಡು ಅವರ ಮೇಲೆ ದರ್ಪ ನಡಿಸಲೆತ್ನಿಸಿದರು; ಹೀಗೆ ರಾಜನು ನಿರಂಕುಶನಾಗಿ